ಇದನ್ನು ರಾಗದಲ್ಲಿ ಹಾಡಿದ್ದು ಅಡಿಯೋ ರೆಕಾರ್ಡ್ ಹಾಕಿ, ನಾವು ಕಲಿಯಬೇಕು.ಬೇರೆಯವರಿಗೆ ಕಲಿಸಬೇಕು.. ಬಹಳ ಸು೦ದರ ಭಾವ ಪೂರ್ಣ ಪದ್ಯ, ಗಜಾನನಶರ್ಮರು ನಮ್ಮೆಲ್ಲರ ಬಾವನೆಗಳನ್ನೂ ಸೇರಿಸಿ ಸು೦ದರವಾಗಿ ಬರೆದಿದ್ದೀರಿ,,ನಿಮಗೆ ನಮೋ ನಮಃ
ನಿನ್ನೆ ಗುರು ಆಶಿರ್ವಚನಕ್ಕೆ ಪೂರ್ವದಲ್ಲಿ , ಸಮಾರೋಪ ಭಾಷಣದ ಆರಂಭದಲ್ಲಿ ವೇ.ವಿ // ಜಗದೀಶ್ ಶರ್ಮಾರವರು ಆಶಿಸಿದಂತೆ ಡಾ / ಗಜಾನನ ಶರ್ಮ ರವರಿಂದ ದಿನಕ್ಕೊಂದು ಗುರು ಸ್ತುತಿ ರಚನೆಯಾಗಲಿ .ರಾಗ , ತಾಳ ಭದ್ದವಾಗಿ ಸ್ವರ ಸಂಯೋಜನೆ ಯಾಗಲಿ . ಶಿಷ್ಯ ವ್ರಂದ ವೆಲ್ಲ ಭಕ್ತಿ ಪರಾಕಾಸ್ಟೆ ಯಲ್ಲಿ ಮಿಂದೇ ಳುವಂತಾಗಲಿ , ವೇದೋಪನಿಷತ್ತು ಗಳಿಗೂ ಅತೀತನಾದ , ಸರ್ವಾಂತರ್ಯಾಮಿ , ಸರ್ವಶಕ್ತ , ಸರ್ವ ರಕ್ಷಕ , ಸರ್ವೇಶ್ವರ , ಸ್ರಸ್ಟ್ಟಿ- ಸ್ಥಿತಿ – ಲಯಕಾರಕ , ಶ್ರೀ ಗುರು ಸಾನಿಧ್ಯದಲ್ಲಿ ಈ ದಿಶೆಯಲ್ಲಿ ಪ್ರೇರೇಪಿಸಲಿ ಎಂಬ ಪ್ರಾರ್ಥನೆ.
September 22, 2012 at 8:48 PM
ಇದನ್ನು ರಾಗದಲ್ಲಿ ಹಾಡಿದ್ದು ಅಡಿಯೋ ರೆಕಾರ್ಡ್ ಹಾಕಿ, ನಾವು ಕಲಿಯಬೇಕು.ಬೇರೆಯವರಿಗೆ ಕಲಿಸಬೇಕು.. ಬಹಳ ಸು೦ದರ ಭಾವ ಪೂರ್ಣ ಪದ್ಯ, ಗಜಾನನಶರ್ಮರು ನಮ್ಮೆಲ್ಲರ ಬಾವನೆಗಳನ್ನೂ ಸೇರಿಸಿ ಸು೦ದರವಾಗಿ ಬರೆದಿದ್ದೀರಿ,,ನಿಮಗೆ ನಮೋ ನಮಃ
September 23, 2012 at 5:33 PM
ನಿನ್ನೆ ಗುರು ಆಶಿರ್ವಚನಕ್ಕೆ ಪೂರ್ವದಲ್ಲಿ , ಸಮಾರೋಪ ಭಾಷಣದ ಆರಂಭದಲ್ಲಿ ವೇ.ವಿ // ಜಗದೀಶ್ ಶರ್ಮಾರವರು ಆಶಿಸಿದಂತೆ ಡಾ / ಗಜಾನನ ಶರ್ಮ ರವರಿಂದ ದಿನಕ್ಕೊಂದು ಗುರು ಸ್ತುತಿ ರಚನೆಯಾಗಲಿ .ರಾಗ , ತಾಳ ಭದ್ದವಾಗಿ ಸ್ವರ ಸಂಯೋಜನೆ ಯಾಗಲಿ . ಶಿಷ್ಯ ವ್ರಂದ ವೆಲ್ಲ ಭಕ್ತಿ ಪರಾಕಾಸ್ಟೆ ಯಲ್ಲಿ ಮಿಂದೇ ಳುವಂತಾಗಲಿ , ವೇದೋಪನಿಷತ್ತು ಗಳಿಗೂ ಅತೀತನಾದ , ಸರ್ವಾಂತರ್ಯಾಮಿ , ಸರ್ವಶಕ್ತ , ಸರ್ವ ರಕ್ಷಕ , ಸರ್ವೇಶ್ವರ , ಸ್ರಸ್ಟ್ಟಿ- ಸ್ಥಿತಿ – ಲಯಕಾರಕ , ಶ್ರೀ ಗುರು ಸಾನಿಧ್ಯದಲ್ಲಿ ಈ ದಿಶೆಯಲ್ಲಿ ಪ್ರೇರೇಪಿಸಲಿ ಎಂಬ ಪ್ರಾರ್ಥನೆ.
ಹರಿಹರ ಭಟ್, ಬೆಂಗಳೂರು.
September 24, 2012 at 7:27 PM
ಇದು ಗುರು ಗೀತಾ…
September 26, 2012 at 12:43 PM
|| ಹರೇ ರಾಮ||
ಈ ಗುರು ಸ್ತುತಿ ಬಹಳ ಚನ್ನಾಗಿ ಇದ್ದು; ಇಲ್ಲಿ ಹರಣ ಶಬ್ಧದ ಅರ್ಥ ಎಂಥದ್ದು, ಸ್ವಲ್ಪ ತೆಲಿಸವು ಹೇಳಿ ಕೋರಿಕೆ.
|| ಹರೇ ರಾಮ||
September 27, 2012 at 7:44 AM
ಹರಣ = ಪ್ರಾಣ, ಜೀವ…