|| ಹರೇರಾಮ ||


Sri Sri Prarthana-Raghaveshwara Bharati Swamiji by hareraama

Download:  (Click here)

ಪ್ರಾರ್ಥನೆ

– ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು.

ಎಲ್ಲೆಲ್ಲಿ ಅಡ್ಡಾಡುವುದೆನ್ನ ಮನವು
ಅಲ್ಲಲ್ಲಿ ಕಾಣಲೈ ಗುರು ನಿನ್ನ ತನುವು |
ಎಲ್ಲಿ ತಲೆಬಾಗಿಸುವೆನಲ್ಲಲ್ಲಿ ನಿತ್ಯ
ಕಾಣಲೈ ಗುರು ನಿನ್ನ ಪದಕಮಲ ಸತ್ಯ ||

ಸ್ರೋತಾಂಸಿ ಸರ್ವರ್ಷಿ ಹೃದಾಂ ಯದೀಯೇ
ಪ್ರಜ್ಞಾ ಸಮುದ್ರೇ ಮಿಲನಂ ಭಜಂತೀ |
ತಂ ಜ್ಞಾನ ವಿಜ್ಞಾನ ನಿಧಿಂ ಶರಣ್ಯಂ
ಶ್ರೀ ಸದ್ಗುರುಂ ತ್ವಾಂ ಶರಣಂ ಪ್ರಪದ್ಯೇ ||

ಮಾತಾ ರಾಮೋ ಮತ್ಪಿತಾ ರಾಮಚಂದ್ರಃ
ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ |
ಸರ್ವಸ್ವಂ ಮೇ ರಾಮಚಂದ್ರೋ ದಯಾಲುಃ
ನಾನ್ಯಂ ಜಾನೇ ನೈವ ಜಾನೇ ನ ಜಾನೇ ||

ಯತ್ರ ಯತ್ರ ರಘುನಾಥ ಕೀರ್ತನಂ
ತತ್ರ ತತ್ರ ಕೃತ ಮಸ್ತಕಾಂಜಲಿಮ್ |
ಬಾಷ್ಪವಾರಿ ಪರಿಪೂರ್ಣ ಲೋಚನಂ
ಮಾರುತಿಂ ನಮತ ರಾಕ್ಷಸಾಂತಕಮ್ ||

ಉಲ್ಲಂಘ್ಯಸಿಂಧೋಃ ಸಲಿಲಂ ಸಲೀಲಂ
ಯಃ ಶೋಕ ವಹ್ನಿಂ ಜನಕಾತ್ಮಜಾಯಾಃ |
ಆದಾಯ ತೇನೈವ ದದಾಹ ಲಂಕಾಂ
ನಮಾಮಿತಂ ಪ್ರಾಂಜಲಿರಾಂಜನೇಯಮ್ ||

~*~*~

Facebook Comments Box