ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಕೋಲ್ಕತ್ತಾದಲ್ಲಿ ಅನುಗ್ರಹಿಸಿದ ರಾಮಕಥಾ ಪ್ರವಚನ ಮಾಲಿಕೆ.
ಭಾಗ -೧:
[audio:Ramakatha/Ramakatha_At_Kolkataa_20.02.2011_edited.mp3]
ಭಾಗ -೨:[audio:Ramakatha/Ramakatha_At_Kolkatta_21.02.2011_edited_part1.mp3]
ಭಾಗ -೩:[audio:Ramakatha/Ramakatha_At_Kolkatta_21.02.2011_edited_part2.mp3]
ಭಾಗ -೪:
[audio:Ramakatha/Ramakatha_At_Kolkatta_22.02.2011_edited.mp3]
ಭಾಗ -೫:
[audio:Ramakatha/Ramakatha_At_Kolkatta_23.02.2011_edited.mp3]
ಭಾಗ -೬:
[audio:Ramakatha/Ramakatha_At_Kolkatta_24.02.2011_edited.mp3]
ಭಾಗ -೭:[audio:Ramakatha/Ramakatha_At_Kolkatta_25.02.2011_part1_edited.mp3]
ಭಾಗ -೮:[audio:Ramakatha/Ramakatha_At_Kolkatta_25.02.2011_part2_edited.mp3]
ಭಾಗ -೯:[audio:Ramakatha/Ramakatha_At_Kolkatta_26.02.2011_part1_edited.mp3]
ಭಾಗ -೧೦:[audio:Ramakatha/Ramakatha_At_Kolkatta_26.02.2011_part2_edited.mp3]
ಭಾಗ -೧೧:[audio:Ramakatha/Ramakatha_At_Kolkatta_26.02.2011_part3_edited.mp3]
March 3, 2011 at 6:46 AM
“ಆದಿ ಮ೦ಗಲ್, ಮಧ್ಯ್ ಮ೦ಗಲ್, ಅ೦ತ್ಯ್ ಮ೦ಗಲ್, ಯೈಸ್ ಹೊ ಜೀವನ್
ಮ೦ಗಲ್ ಸೇ ಶುರುವಾತ್, ಬೀಚೆಮೇ ಜೀವನ್ ಪೂರ ಮ೦ಗಲ್ ಮಯಿ, ಅ೦ತ್ ಮೇ ಮ೦ಗಲ್ ಮೇ ಸಮಾಪ್ತಿ, ಜೀವನ್ ಯೈಸ್ ಹೋನ”
—————
.
ಶ್ರೀ ಗುರುಭ್ಯೋ ನಮಃ
March 3, 2011 at 1:11 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಸ್ವದೋಷ ಮತ್ತು ಪರದೋಶಗಳನ್ನು ತಿಳಿದುಕೊಳ್ಳುವ ಬಗೆ ಹೇಗೆ?
ಗುರುಗಳು ಈ ವಿಷಯದ ಬಗ್ಗೆ ಯಾವುದಾದರೂ ಪ್ರವಚನದಲ್ಲಿ ಅಥವಾ ಲೇಖನದಲ್ಲಿ ಪ್ರಸ್ತಾಪಿಸಿದ್ದರೆ ದಯವಿಟ್ಟು ತಿಳಿದವರು ಲಿಂಕ್ ಕೊಡಿ.
March 3, 2011 at 6:42 PM
Hare Rama,
The best thing we can do when we don’t know whose mistake “Pray Until Something Happens”
March 3, 2011 at 8:12 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಗುರುಗಳ ಭಕ್ತರೊಬ್ಬರು ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ಅವರಲ್ಲಿಗೆ ಹೋಗಿ ಅವರಿಗೆ ಗುರುಗಳ ಸ್ಮರಣೆ ಬರುವಂತೆ ಮಾಡುವಷ್ಟು ಪರಿಚಯ ನಮಗಿಲ್ಲ. ಈ ಪರಿಸ್ಥಿಯಲ್ಲಿ ಗುರುಗಳ ಸ್ಮರಣೆ ಬಂದರೆ ಅವರಿಗೆ ಖಂಡಿತ ಒಳಿತಾಗಬಹುದು. ಗುರುಗಳೇ (ರಾಮ) ಅವರ ಮೇಲೆ ಕರುಣೆ ತೋರಿ ಅವರಿಗೆ ಸ್ಮರಣೆ ಬರುವಂತಾಗಲಿ. ಅವರಿಗೆ ಒಳಿತಾಗಲಿ.
November 29, 2012 at 12:46 AM
All links apart from Bhaaga 6 and Bhaaga 11 are broken. Getting “File not Found” error. I request you to kindly fix them.