ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ಖರ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ
[audio:DailyPravachana/RAAMA KATHAA-04-08-2011.mp3]
Facebook Comments Box

September 20, 2011 at 8:03 AM
ಹರೇರಾಮ,
ಗುರುಗಳೆ, ” ಜೈ ಜೈ ರಾಮಕಥ ” , ಇದನ್ನ ತುದಿಯಲ್ಲಿ ಸೇರ್ಸಿದ್ರೆ, ಕೇಳಿ ಎಲ್ಲರು ಖುಷಿ ಪಡ್ತಿದ್ದ ಹೇಳಿ ನನ್ನ ಭಾವನೆ.
September 20, 2011 at 8:46 AM
ಯಾರಿಗೆಲ್ಲ ರಾಮಕಥೆಯನ್ನು ಗೋಕರ್ಣಕ್ಕೆ ಹೋಗಿ ಸವಿಯಲು ಅಸಾಧ್ಯವಾಗಿತ್ತೋ, ಅವರಿಗೆಲ್ಲ E ಮಠದಲ್ಲಿ ಅದನ್ನು ಕೇಳುವ ಮಹದವಕಾಶ…
ತುಂಬ ತುಂಬ ತುಂಬ ಧನ್ಯವಾದಗಳು…
ಅಬ್ಬಾ ರಾವಣನೇ….?
ಅವನ ಹುಟ್ಟಿನ ವರ್ಣನೆಯನ್ನು ಕೇಳಿಯೇ ತಲೆ ನೋವಾಗುತ್ತಿತ್ತು.. ಸಿಡಿದಂತೆ ಅನುಭವ.
ಗಾಯಕರ ಕಂಠವೋ..? ಅತ್ಯದ್ಭುತ…!!
ಅದಕ್ಕೆ ಚೂರೂ ಕಡಿಮೆಯಿಲ್ಲದ ವಾದ್ಯಗಳು..
ನಿಜಕ್ಕೂ ಹೆದರಿಕೆ ಹುಟ್ಟಿಸಿತು… ಕೈಕಸಿಯನ್ನು ನೆನೆದು ನೋವಾಯಿತು.
ಜನನವೇ ಅಷ್ಟು ಭೀಕರವಾಇದ್ದರೆ ಜೀವಿತ ಕಾಲದಲ್ಲಿ ಇನ್ನೇನೇನೆಲ್ಲಾ ಮಾಡಿರಬಹುದು? ದುಷ್ಠ..
ಶಾಂತಿಯಾಗಲೇಬೇಕು.. ಬರೇ ಇಷ್ಟನ್ನು ಕೇಳಿ ನಿಲ್ಲಿಸಿದರೆ ನಿದ್ದೆ ಬರುವುದಿಲ್ಲ ಖಂಡಿತಾ….
ಆ ವರ್ಣನೆಯನ್ನು ನೆನೆಸಿಕೊಂಡು ಇದಿಷ್ಟು ಬರೆಯುವಾಗಲೇ ತಲೆನೋಯುತ್ತಿದೆ…
ಹರೇ ರಾಮ…