ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ
Audio :
Download : Link
Facebook Comments Box
ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ
Audio :
Download : Link
December 30, 2010 at 3:57 PM
ವಿಶ್ವರೂಪ ದರ್ಶನವಾಗುತ್ತಿಲ್ಲ. ದಯವಿಟ್ಟು ಮಾಡಿಸುತ್ತೀರಾ????
January 1, 2011 at 11:53 AM
ಈಗ ದರ್ಶನವಾಗುತ್ತಿದೆ.
January 1, 2011 at 5:01 PM
ಕೇಳಿದೆ. ಎಶ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಲೇಬೇಕಾದ ಮಾತುಗಳು.
January 1, 2011 at 5:01 PM
ಧನ್ಯವಾದ.
April 3, 2011 at 3:23 PM
ಕಡಲ್ಗಳೊ೦ದಾದೊಡ೦, ಪೊಡವಿ ಹಬೆಯದೊಡ೦ |
ಬಿಡದಿರೊಳನೆಮ್ಮದಿಯ, ಬಿಡು ಗಾಬರಿಕೆಯ ||
ಕಡಲ ನೆರೆ ತಗ್ಗುವುದು, ಪೊಡವಿ ಧೂಳಿಳಿಯುವುದು |
ಗಡುವಿರುವುದೆಲ್ಲಕ೦ – ಮ೦ಕುತಿಮ್ಮ ||
April 3, 2011 at 3:54 PM
“.. ಔಷದ ಶಬ್ದ ಮಾತ್ರದಿ೦ದ ಜಪಮಾಡ್ತ ಇದ್ರೆ ಆಗೋದಿಲ್ಲ, ಮತ್ತೇನ್ ಮಾಡ್ಬೇಕು, ಪಾನ೦, ಸೇವಿಸಬೇಕು ಔಷದವನ್ನ,ಅದು ನಿನ್ನ ಒಳಗಾಗಬೇಕು ಔಷದ, ಎಲ್ಲಿವರೆಗು ಹೊರಗಿದೆ ಅಲ್ಲಿಯವರೆಗೆ ರೋಗ ಶಮನವಿಲ್ಲ, ಅದು ನಿನ್ನ ಒಳಗಾದ್ರೆ, ಅನುಭವಗೋಚರವಾದರೆ ವ್ಯಾಧಿ ಶಮನ,
ಹಾಗೆಯೇ ನಮಗೆಲ್ಲರಿಗೂ ಒ೦ದು ರೋಗ ಬ೦ದಿದೆ, “ಭವರೋಗ” ಅ೦ತ ಹೆಸರು ಅದಕ್ಕೆ, ಆ ರೋಗದ ಲಕ್ಷಣ ಏನು ಅ೦ದರೆ ಹುಟ್ಟೋದು ಸಾಯೋದು, ಆಗಾಗ ಹುಟ್ಟುತ್ತಾಇರುವುದು ಸಾಯುತ್ತಾಇರುವುದು, ಬದುಕಿಯು ಸತ್ತಹಾಗೆ ಇರುವುದು ಎಷ್ಟೊಸರತಿ, ಬದುಕಿನುದ್ದಕ್ಕೂ ನಿತ್ಯ ಸಾಯೋದು, ಅ೦ತಹದೊ೦ದು ರೋಗ, ಅಜ್ಞಾನ ರೋಗ, ನಾನ್ಯಾರು ಅ೦ತ ಅರ್ಥಆಗದೇಇರತಕ್ಕ೦ತಹ ರೋಗ,
ಆ ರೋಗದ ಶಮನಕ್ಕೆ ಔಷದಿ ಯಾವುದು ಎ೦ದರೆ “ಪರಮಾತ್ಮ”, ಶ್ರೀಕೃಷ್ಣ, ಆದರೆ ಆ ಪರಮಾತ್ಮ ಬಗ್ಗೆ ಸುಮ್ನೆ ಕೇಳಿಬಿಟ್ಟರೆ ಆಗಲಿಲ್ಲ ಅ೦ತ, ಒ೦ದಷ್ಟು ಪುಸ್ತಕ ಒದೋದು, ಒ೦ದಷ್ಟು ಅವರಿವರ ಬಾಯಿಯಿ೦ದು ಕೇಳೋದು, ಆಮೇಲೆ ನಾವೇ ಸ್ಪೀಚ್ ಮಾಡೋದು, ಇಷ್ಟರಲ್ಲೆ ಆಗ್ಲಿಲ್ಲ ಅ೦ತ, ವಿನಾ ಅಪರೋಕ್ಷ ಅನುಭವ – ನಿನಗೆ ಕ೦ಡ ಹೊರತು ನಿನಗೆ ಅನುಭವವಾಗದ ಹೊರತು..”
.
ಶ್ರೀ ಗುರುಭ್ಯೋ ನಮಃ
April 5, 2011 at 8:22 AM
Like during Exams.. we used to collect lots of notes, guides, old question papers, books, great plan for reading schedule, etc. but never used to read properly.. so we are collecting lots of information on spirituality and religious things, but not following anything properly…..?
.
May be out of so much reading, something struck us greatly and we start following it till we achieve the Goal..
.
BTW, what is our Goal, what is our final Goal???
.
Shri Gurubhyo Namaha
April 5, 2011 at 9:14 AM
As said in ‘Yatrikaru naavu’ pravachana…. Final goal is ‘devara darshana’
April 5, 2011 at 9:41 AM
Hare Rama,
I think our job is just empty everything……All other thing he only has to do…… Emptying also not easy job…. He only can do….. We can just pray as much as possible…
April 3, 2011 at 9:12 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು,,,
ಕರುಣಾಸಾಗರ….. ಭಗವಂತ….. ನಿನ್ನ ಕರುಣೆ ಅನಂತ…..