ಹರೇರಾಮ.
ತಮ್ಮಲ್ಲುಂಟಾದ ಪರಿಪೂರ್ಣವ್ಯಕ್ತಿತ್ವದ ಕುರಿತಾದ ಜಿಜ್ಞಾಸೆಯನ್ನು ತಪಸ್ವಿ ವಾಲ್ಮೀಕಿಗಳು ಕೇಳಬೇಕಾದವರಲ್ಲೇ ಕೇಳಿದರು! ತ್ರಿಲೋಕಜ್ಞಾನಿ, ತಪಸ್ವಿ ನಾರದರಲ್ಲಿ ಕೇಳಿದರು!
“ಅಂತಹ ಸರ್ವಗುಣಸಂಪನ್ನ ವ್ಯಕ್ತಿತ್ವವುಳ್ಳ ವ್ಯಕ್ತಿಯು ಇರಬಹುದೇ ಎಂಬ ಕುತೂಹಲವು ಮೇರೆಮೀರಿದೆ; ಕೃಪೆ ಮಾಡಿ, ಉತ್ತರಿಸಿ. ತೋರಿಸಿಕೊಡಿ!”
ತಮ್ಮೊಳಗೆ ಇನ್ನೊಮ್ಮೆ ನೋಡಿ, ಮುಂದುವರಿಯುತ್ತಾ: “ಅಂತಹವನನ್ನು ನಾನು ಬಲ್ಲೆ; ಅಂತಹವನು ಅವನೊಬ್ಬನೇ. ವಿಖ್ಯಾತವಾದ ಇಕ್ಷ್ವಾಕುವಂಶದಲ್ಲಿ ಆವಿರ್ಭವಿಸಿದ ‘ರಾಮ’ನೆನ್ನುವವನು!
ಪ್ರವಚನವನ್ನು ಇಲ್ಲಿ ಕೇಳಿರಿ : Dhara~Ramayana-Day1
ಪ್ರವಚನವನ್ನು ನೋಡಲು :
Facebook Comments Box
Leave a Reply