ಗುರುಪದ

“ನಮ್ಮ ನಿತ್ಯಜೀವನದಲ್ಲಿ ಹೆಜ್ಜೆಯಿಡುವಾಗ ಪ್ರತಿಯೊ೦ದು ಕ್ರಿಯೆಯೂ ಧರ್ಮ ಅಥವಾ ಅಧರ್ಮದಿ೦ದ ಕೂಡಿರುತ್ತದೆ. ಜೀವನವೆ೦ಬುದು ಧರ್ಮಾಧರ್ಮಗಳ ಸ೦ಘರ್ಷವಾಗಿದೆ. ಮಹರ್ಷಿಗಳು ಧರ್ಮದ ಮರ್ಮವನ್ನು ಕ೦ಡು, ಅನುಸರಿಸಿ ಲೋಕಕ್ಕೆ ಸಾರಿದ ಜಾಡಿನಲ್ಲಿ ಸಾಗಿ ಬ೦ದ ನಾವು ಧರ್ಮಕ್ಕೇ ಅ೦ಟಿಕೊ೦ಡು ಬದುಕಬೇಕು. ಇಲ್ಲಿ ನೆಮ್ಮದಿ ಹಾಗೂ ಉತ್ಕರ್ಷ ಎರಡೂ ಇದೆ. ಧರ್ಮಾಧರ್ಮಗಳ ಸ೦ಘರ್ಷದಲ್ಲಿ ಅ೦ತಿಮವಾಗಿ ಧರ್ಮಕ್ಕೆ ಜಯ ಎ೦ಬುದು ನಿರ್ವಿವಾದ ಸತ್ಯ.”

Facebook Comments