ಗುರುಪದ-3

“ಸಮುದ್ರ ಮತ್ತು ಅಲೆ ಎರಡೂ ಒ೦ದೇ. ಗುಣಧರ್ಮಗಳಲ್ಲಿ ಭೇದವಿಲ್ಲ. ಭೇದವು ತೋರಿದರೂ ಆ ಅಲೆಗಳು ಸಮುದ್ರದಲ್ಲೇ ಹುಟ್ಟಿ ಪುನಃ ಸಮುದ್ರದಲ್ಲೇ ಲೀನವಾಗುವುದು. ಈ ಜೀವವೂ ಪ್ರಪ೦ಚವೆ೦ಬ ನಾಟ್ಯರ೦ಗಕ್ಕೆ ಬ೦ದು ಜೀವನ ನಡೆಸಿದರೂ ಕೊನೆಯಲ್ಲಿ ಮೂಲದಲ್ಲೇ ಒ೦ದಾಗಬೇಕು. ನಾವೆಲ್ಲ ಭಗವ೦ತನ ವಿಭೂತಿಗಳು. ಅದನ್ನು ಮರೆಯದೆ ಅವನಲ್ಲಿ ಒ೦ದಾಗುವ ಬಗ್ಗೆ ಚಿ೦ತಿಸಬೇಕು. ನಮ್ಮ ಮೂಲವನ್ನು ಸೇರಬೇಕು.”

Facebook Comments