‘ರಾಮ’ ಎಂಬ ಶಬ್ದವೇ ಮಧುರ. ಅವನ ರೂಪ,ಗುಣ,ವ್ಯಕ್ತಿತ್ವ,ನಡೆ,ನುಡಿ ಅವನಿರುವ ಪರಿಸರ,ಅವನಿದ್ದ ಪರಿಸರ, ‘ರಾಮ ರಾಮ’ ನೆಂದು ರಾಮನ ಗುಣಗಾನ ಕೇಳಿ ಬರುವ ಪರಿಸರ ಎಲ್ಲವೂ ಮಧುರ… ರಾಮ ರಾಜ್ಯದ ಪ್ರಜೆಗಳು,ಅವನ ಬಳಿಯಿದ್ದವರು ‘ಇರುವೆಗಳು ಸಿಹಿಯನ್ನು ಹಂಚಿ ತಿನ್ನುವಂತೆ’ ಮಾಧುರ್ಯವನ್ನು ಅನುಭವಿಸಿರಬಹುದು… ಆದರೆ ರಾಮನು ಅದು ಹೇಗೆ ‘ಮಧುರತೆ’ ಯನ್ನು ಅನುಭವಿಸಿರಬಹುದು?
ಎಲ್ಲರ ಕಂಗಳಲ್ಲಿ ತನ್ನ ಪ್ರತಿಬಿಂಬವನ್ನು ನೋಡಿ ಆ ಮಾಧುರ್ಯವನ್ನು ಅನುಭವಿಸಿರಬಹುದೇ?
February 28, 2013 at 12:46 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
‘ರಾಮ’ ಎಂಬ ಶಬ್ದವೇ ಮಧುರ. ಅವನ ರೂಪ,ಗುಣ,ವ್ಯಕ್ತಿತ್ವ,ನಡೆ,ನುಡಿ ಅವನಿರುವ ಪರಿಸರ,ಅವನಿದ್ದ ಪರಿಸರ, ‘ರಾಮ ರಾಮ’ ನೆಂದು ರಾಮನ ಗುಣಗಾನ ಕೇಳಿ ಬರುವ ಪರಿಸರ ಎಲ್ಲವೂ ಮಧುರ… ರಾಮ ರಾಜ್ಯದ ಪ್ರಜೆಗಳು,ಅವನ ಬಳಿಯಿದ್ದವರು ‘ಇರುವೆಗಳು ಸಿಹಿಯನ್ನು ಹಂಚಿ ತಿನ್ನುವಂತೆ’ ಮಾಧುರ್ಯವನ್ನು ಅನುಭವಿಸಿರಬಹುದು… ಆದರೆ ರಾಮನು ಅದು ಹೇಗೆ ‘ಮಧುರತೆ’ ಯನ್ನು ಅನುಭವಿಸಿರಬಹುದು?
ಎಲ್ಲರ ಕಂಗಳಲ್ಲಿ ತನ್ನ ಪ್ರತಿಬಿಂಬವನ್ನು ನೋಡಿ ಆ ಮಾಧುರ್ಯವನ್ನು ಅನುಭವಿಸಿರಬಹುದೇ?
March 3, 2013 at 7:32 AM
harerama.
sampoorna ramayanavannu bere bere lekhakara pusthakadinda odidaru eduvarege ramakatheyashtu vivaravagi adhyatma tatva chintaneya moolaka ramayanavannu odilla. adhyatma ramayanavannu oduthiddene gurugale. ramakatheya mahatva arthavaguthide.ramayanada saviyannu shishya kotige hanchuva shrigurugalu dhanyaru. navu nimage chirarunigalu. ee kalaghttadalli jeevisiruvude namma bhagya. ramakatheya moolaka saviyannu hanchuva tamagido koti namanagalu.
harerama.