#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 01-09-2018: ದೇಹವೇ ರಥ, ಜೀವನವೇ ಯಾತ್ರೆ, ಇಂದ್ರಿಯಗಳೇ ಕುದುರೆ, ಜೀವನು ರಥಿಕ, ಸಾರಥಿ ಯಾರು ಎಂದರೆ ನಮ್ಮ ಬುದ್ಧಿ, ನಮ್ಮ ಮನಸ್ಸು ಆಗಬಾರದು, ಆ ಪಾಥ೯ಸಾರಥಿಯೇ ಸಾರಥಿಯಾದರೆ ಮಾತ್ರವೇ ಪ್ರಯಾಣ ಸುರಕ್ಷಿತ, ಗುರಿ ತಲುಪುವುದು ನಿಶ್ಚಿತ. ಆ ಮಹಾಸಾರಥಿಗೆ, ಪಾಥ೯ಸಾರಥಿಗೆ ಪ್ರಣಾಮಗಳನ್ನು ಸಲ್ಲಿಸೋಣ. ಋತುಪಣ೯ನ ಸಾರಥಿ ಬಾಹುಕ… Continue Reading →
#Tattva_Bhagavatam, a special discourse based on the principles of Bhagavatam: #GouSwarga_Chaturmasya 01-09-2018: Body is the chariot, life is the voyage, senses are the horses, who should be the charioteer? Not our mind or intellect, but Parthasarathi-Sri Krishna should be our… Continue Reading →
#Tattva_Bhagavatam, a special discourse based on the principles of Bhagavatam: #GouSwarga_Chaturmasya 31-08-2018: The pseudo swayamvara Death is a chance, a chance for choosing. The soul should choose God; not once, but a hundred times, a thousand times we should choose… Continue Reading →
#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 31-08-2018: ಮಿಥ್ಯಾ ಸ್ವಯಂವರ ಮರಣ ಎಂದರೆ ಆಯ್ಕೆ, ಆಯ್ದಕೊಳ್ಳುವುದು. ಜೀವವು ದೇವನನ್ನು ವರಿಸಬೇಕು, ಅದು ಒಂದು ಬಾರಿ ಅಲ್ಲ, ನೂರಾರು ಬಾರಿ, ಸಾವಿರಾರು ಬಾರಿ ನಾವು ಅವನನ್ನು ವರಿಸಬೇಕು. ಆಯ್ಕೆ ಮಾಡಿಕೊಳ್ಳಬೇಕು. ನಾವು ನೂರಾರು ಬಾರಿ ವರಿಸಿದಾಗ ಅವನು ನಮ್ಮನ್ನು ಒಂದು ಬಾರಿ ವರಿಸುತ್ತಾನೆ. ಆಗ ಅಲ್ಲಿಗೆ… Continue Reading →
#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 30-08-2018: ಸಂದೇಶ-ಪ್ರತಿಸಂದೇಶ ಜೀವದ ಮೊರೆ ದೇವರಿಗೆ ತಲುಪಬೇಕು; ದೇವರ ಕೃಪೆ ಜೀವದ ಕಡೆ ಹರಿಯಬೇಕು. ಇಷ್ಟೇ ಇರುವಂಥದ್ದು. ದೇವನ ಕೃಪೆಗೆ ತಡೆ ಏನೂ ಇಲ್ಲ ಅದು ನಿರಂತರವಾಗಿರುತ್ತದೆ. ಆದರೆ ಜೀವದ ಮೊರೆ ದೇವನನ್ನು ತಲುಪಬೇಕಷ್ಟೇ, ಅದಕ್ಕೂ ದೇವನ ತಡೆ ಇಲ್ಲ ಕೊರತೆಗಳೇನಿದ್ದರೂ ಅದು ಜೀವದ ಕಡೆಯಿಂದಲೇ. ಹಾಗೆ… Continue Reading →
#Tattva_Bhagavatam, a special discourse based on the principles of Bhagavatam: #GouSwarga_Chaturmasya 30-08-2018: The message and the reply The soul’s cry should reach God and God’s grace should flow towards the soul. This is the only thing which has to happen…. Continue Reading →
#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 29-08-2018: ನಳಾನ್ವೇಷಣೆ ಬಹಿರಂಗದಲ್ಲಿ ಎಂದೂ ರಾಜನಾಗದಿದ್ದ ಭಗವಾನ್ ಶ್ರೀಕೃಷ್ಣನಿಗೆ ಅನಂತ ಪ್ರಣಾಮಗಳು. ಕಲಿನಿಗ್ರಹವನ್ನು ನಿರೂಪಿಸುತ್ತಾ, ನಳಚರಿತ್ರೆಯ ಇಂದಿನ ಪ್ರವಚನ ಪ್ರಾರಂಭಿಸೋಣ. ಬೇರಿನೊಡಗೂಡಿತು ಬಳ್ಳಿ, ಬೇರಿಂದ ಬೇರಾಗಿ ಬಾಡುತ್ತಿದ್ದ ಬಳ್ಳಿ ಮತ್ತೆ ಬೇರಿನ ಸಂಪರ್ಕವನ್ನು ಪಡೆದುಕೊಂಡಿತು. ದಮಯಂತಿ ವಿದರ್ಭಕ್ಕೆ ಬಂದಳು, ಸುದೇವನೆಂಬ ಬ್ರಾಹ್ಮಣ ಚೇದಿಯಲ್ಲೆಲ್ಲೋ ಕಳೆದುಹೋಗಿದ್ದ ದಮಯಂತಿಯನ್ನು ಹುಡುಕಿ… Continue Reading →
#Tattva_Bhagavatam, a special discourse based on the principles of Bhagavatam: #GouSwarga_Chaturmasya 29-08-2018: The search for Nala Salutations to Lord Sri Krishna, the real king who never became a king in the external world. Narrating the control of Kali, let us… Continue Reading →
#Tattva_Bhagavatam, a special discourse based on the principles of Bhagavatam: #GouSwarga_Chaturmasya 28-08-2018: When the string between the mother and children was plucked While we don’t know about ourselves properly, how will we know about others? The Shastras say that once… Continue Reading →
#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ: #ಗೋಸ್ವರ್ಗ_ಚಾತುರ್ಮಾಸ್ಯ 28-08-2018: ಮಿಡಿಯಿತು ತಾಯಿ ಮಕ್ಕಳ ತಂತು ನಮಗೆ ನಮ್ಮ ಪರಿಚಯವೇ ಇರುವುದಿಲ್ಲ, ಇನ್ನು ಬೇರೆಯವರ ಪರಿಚಯ ಹೇಗೆ ಇರುತ್ತದೆ? ಶಾಸ್ತ್ರಗಳು ಹೇಳುತ್ತವೆ ಯಾವಾಗ ನಮಗೆ ನಮ್ಮ ಪರಿಚಯ ಆಗುತ್ತದೋ, ಅಲ್ಲಿಗೆ ಪ್ರಪಂಚದ ಎಲ್ಲ ದುಃಖಗಳಿಂದ ವಿಮುಕ್ತಿ, ಆನಂದ ಪರ್ವದ ಶುಭಾರಂಭ. ಅದನ್ನು ಮಾಡಿಸಿಕೊಡುವವನು ಶ್ರೀಕೃಷ್ಣ, ಅವನ ಚರಣಗಳಲ್ಲಿ… Continue Reading →