ಮೂರು ಹೊತ್ತು ಊಟಬೇಕು.. ಹೊತ್ತುಹೊತ್ತಿಗೂ ಮಾತು ಬೇಕು.. ತಾಯೇ ನೀ ಎತ್ತಿ ಆಡಿಸುವ ಮಕ್ಕಳು ನಾವ್, ಸದಾ ತೊಟ್ಟಿಲ ಚೊಚ್ಚಲ ತೊದಲು, ನಮ್ಮ ತೊದಲು ಇರಲಿ ಹಾಗೇ ತಿದ್ದುತ್ತಲೇ ಜೊತೆಗಿರು ನೀ ಸದಾ..
ಕಲಿತರೂ ತೋರಿಸಿಕೊಳ್ಳದ ಕೂಸುಗಳು ನಾವ್ ತಾಯೇ ನಿನ್ನ ಮಡಿಲೇರಿದರೆ ಮಾತ್ರ ಉದುರಿಸುವೆವು ಮುತ್ತು ನಾವ್..
ನಿನ್ನ ಮಡಿಲೇ ಪೀಠ, ನಿನ್ನ ಮುಡಿಯಿ೦ದ ಪಡೆದೆವು ಜ್ಞಾನಪೀಠ..
.
ಶಾರದೆಯ ಕುಮಾರಿ ರೂಪ ಕನ್ನಡ
.
ಶ್ರೀ ಗುರುಭ್ಯೋ ನಮಃ
November 4, 2013 at 2:04 PM