Yugadiya Shubhashagalu. May this New Year bring real meanings to life. May Mother Nature embrace us with maximum Love. Let us see the World with new pure Eyes. Let us celebrate the birth of every day.
.
Shri Gurubhyo Namaha
ಹರೇ ರಾಮ.
ವಂದೇ ಗುರೂಣಾಂ ಚರಣಾರವಿಂದೇ…..
ಖರ ಸಂವತ್ಸರದ ಯುಗಾದಿಯ ಶುಭಾರಂಭ, ಶ್ರೀ ಗುರು ಅನುಗ್ರಹ ಆಶೀರ್ವಾದದೊಂದಿಗೆ…..
ತನು-ಮನ ತುಂಬ ಉಲ್ಲಸಿತವಗಿದೆ….
ಧನ್ಯ….ಧನ್ಯ….ಧನ್ಯ….
ಶ್ರೀ ಚರಣಗಳಿಗೆ ಕೋಟಿ ಕೋಟಿ ಪ್ರಣಾಮಗಳು….
April 3, 2011 at 10:11 PM
ಹರೇ ರಾಮ
ವರುಷದ ಪ್ರಾರಂಭದಲ್ಲಿ ಶ್ರೀ ಸಂಸ್ಥಾನದವವರ ಆಶೀವಾ೯ದದಿಂದ ನಮಗಾಗಿದೆ ಹರುಷ
ಪ್ರಣಾಮಗಳೊಂದಿಗೆ
ಮರುವಳ ನಾರಾಯಣ, ವೀಣಾ ಮತ್ತು ಮಕ್ಕಳು
April 4, 2011 at 7:17 AM
Yugadiya Shubhashagalu. May this New Year bring real meanings to life. May Mother Nature embrace us with maximum Love. Let us see the World with new pure Eyes. Let us celebrate the birth of every day.
.
Shri Gurubhyo Namaha
April 4, 2011 at 7:22 AM
ಹರೇ ರಾಮ.
ವಂದೇ ಗುರೂಣಾಂ ಚರಣಾರವಿಂದೇ…..
ಖರ ಸಂವತ್ಸರದ ಯುಗಾದಿಯ ಶುಭಾರಂಭ, ಶ್ರೀ ಗುರು ಅನುಗ್ರಹ ಆಶೀರ್ವಾದದೊಂದಿಗೆ…..
ತನು-ಮನ ತುಂಬ ಉಲ್ಲಸಿತವಗಿದೆ….
ಧನ್ಯ….ಧನ್ಯ….ಧನ್ಯ….
ಶ್ರೀ ಚರಣಗಳಿಗೆ ಕೋಟಿ ಕೋಟಿ ಪ್ರಣಾಮಗಳು….
April 4, 2011 at 8:10 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಗುರುಗಳ ಆಶೀರ್ವಾದದೊಂದಿಗೆ ಯುಗಾದಿಯಿಂದ ಪ್ರಾರಂಭಿಸಿ ನಾವೆಲ್ಲ ಹೊಸ ಯುಗವನ್ನು ಕಾಣುವಂತಾಗಲಿ… ಎಲ್ಲರಿಗೂ ಒಳಿತಾಗಲಿ….. “ಸರ್ವೇ ಜನಾಃ ಸುಖಿನೋ ಭವಂತು…..”
April 4, 2011 at 8:41 AM
ಹರೇ ರಾಮ
“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ,
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ….”
ಶ್ರೀ ಗುರುಭ್ಯೋ ನಮಃ
ಶ್ರೀ ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಇ- ಜಗತ್ತು ಮೂಲಕ ಶ್ರೀ ಗುರುಗಳು ಈ ಜಗತ್ತಗೆ ದಯಪಾಲಿಸಿದ ಯುಗಾದಿ ಶುಭಾಶಯದ ಶುಭಾಶೀರ್ವಾದಗಳನ್ನು ಕೋಟಿ ಕೋಟಿ ನಮನಗಳೊಂದಿಗೆ ಸ್ವೀಕರಿಸಿವ ನಾವೆಲ್ಲ ಹೊಸ ಯುಗವನ್ನು ಕಾಣುವಂತಾಗಲಿ.
ಹರೇ ರಾಮ.
April 4, 2011 at 9:15 AM
ಹರೇ ರಾಮ………
April 4, 2011 at 9:41 AM
Hareraama,
Wish you all a Happy Ugadi.May our Gurugala blessings shower on us forever.
April 4, 2011 at 9:47 AM
ಶ್ರೀಮುಖದಿಂದ ಬಂದ ಆಶೀರ್ವಾದಕ್ಕೆ ಬಾಗುತಿವೆ ಶಿರವು..
April 4, 2011 at 1:03 PM
Happy Ugaadi to all of you…
April 4, 2011 at 7:23 PM
‘ವಿಕ್ರತಿ ‘ ಸ೦ವತ್ಸರದ ಕಷ್ಟಗಳನ್ನು ಮರೆತು ಬಿಡೋಣ…….’ಖರ’ ಸ೦ವತ್ಸರದಲ್ಲಿ ಸ೦ತೋಷ-ಸ೦ಭ್ರಮಗಳು ಸದಾ ಇರಲೆ೦ದು ಶ್ರೀ ಚರಣಗಳಿಗೆ ಎರಗಿ ಬೇಡೋಣ…ಎಲ್ಲರಿಗೂ ಒಳ್ಳೆಯದಾಗಲೆ೦ದು ಕೇಳೋಣ……ಹರೇ ರಾಮ……..
April 4, 2011 at 8:53 PM
ಶ್ರೀ ಗುರುಭ್ಯೋ ನಮಃ
ಹೊಸ ವರ್ಷದ ಹೊಸ್ತಿಲಲ್ಲಿ ಶ್ರೀ ಗುರುವಿನ ಆಶೀರ್ವಾದಗಳು…….
ನಾವೆ ಪುಣ್ಯವ೦ತರು
April 5, 2011 at 11:41 AM
ಸುಂದರ!!
April 6, 2011 at 11:09 AM
Hareraam,
ವಿಕ್ರತಿಯ ಮರೆಸಿ ಶ್ರಿಖರ ವ ಪಿಡಿದು,
ಕಷ್ತವ ಕಳೆದು ಇಷ್ತವ ತರಿಸಿ
ಕತ್ತಲ ಕಳೆದು ಬೆಳಕ ಹರಿಸಿ
ಬೇವ ಕರಗಿಸಿ ಬೆಲ್ಲವ ಪಸರಿಸಿ
ಮುಳ್ಲನ್ನು ತೆಗೆದು ಹೂವನೀಡಿ
ಹರಿಸಿದ ಗುರುವ ಧರಿಸಿಧೆ ಶಿರದಲಿ
ಹರೇರಾಮ್