Facebook Comments
Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.
April 6, 2011 at 7:41 AM
ರಾಮೋತ್ಸವದ೦ದು ಶ್ರೀಮಾತಾ, ಪುರುಷೋತ್ತಮ, ಧನ್ಯಸೇವಕ ಪ್ರಶಸ್ತಿಗಳು ಅದೆಷ್ಟು ಅರ್ಥಗರ್ಭಿತ.
ಪರಿವಾರ ಸಮೇತ ಸೀತಾರಾಮ ಸದಾ ನೆಲೆಸಿರಿಲಿ, ಬಯಲು ಮತ್ತು ಆಲಯ ಎರಡರಲೂ..
.
ಜೀವನದಲ್ಲಿ ಎಷ್ಟೋ ವಿಷಯಗಳು ಅರ್ಥವಾಗುವುದು ಮನವ ಮುಟ್ಟುವುದು ಒ೦ದು ಸಮಯ ಒ೦ದು ಸ೦ದರ್ಭ ಬ೦ದಾಗ?
.
ಚ೦ದ್ರಮೌಳೀಶ್ವರನ ಸ೦ಪೂರ್ಣ ಆಶೀರ್ವಾದ ದೊರಕಲಿ, ನಿರ್ಗುಣ ನಿರಾಕಾರ ತತ್ತ್ವದ ಪಾಠ ಸದಾ ದೊರಕತಿರಲು ಅವನ ಮು೦ದೆ ನಿ೦ದರೆ ಸುಳಿದರೆ..
.
ಆದಿ ಶ೦ಕರಾಚಾರ್ಯರ ಕರುಣೆ ಎದೆ೦ದು ಕಡಿಮೆಯಾಗದಿರಲಿ, ಹರಿಯುತ್ತಿರಲಿ, ಆಚಾರ್ಯರ ಪಾಠಗಳನ್ನು ಅಭ್ಯಾಸಿಸುವ ಉತ್ತಿರ್ಣರಾಗುವ ಆಸೆ ನಮ್ಮಲ್ಲಿ ಎದೆ೦ದು ಕರಗದಿರಲಿ, ಹರಸು ಹರ ಗುರುವೆ, ಪರಮಾತ್ಮನ ಸ೦ಗವ ಎ೦ದೂ ತೊರೆಯದ೦ತೆ ಹರಸು. ಮನವ ಹಸುವಾಗಿಸು, ಸದಾ ಮೆಲುಕುತಿರಲಿ ಪರಮಾತ್ಮನ, ಜೀವನವ ಹಸನಾಗಿಸು.
.
ಶ್ರೀ ಗುರುಭ್ಯೋ ನಮಃ
April 6, 2011 at 12:55 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಮಾಯೆಯೊಂದಿಗೆ ಯುದ್ಧಮಾಡಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಗಳಾಗಬೇಕಾದರೆ ಹಲವು ಜನ್ಮದ ಪುಣ್ಯದ ಫಲ ಬೇಕು…. ಗುರುಕೃಪೆಯಿಂದ ನಮಗೆಲ್ಲ ಮಾಯೆಯನ್ನು ಜಯಿಸುವ ಶಕ್ತಿಯು ಉಂಟಾಗಲಿ…. ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಗಳಾಗುವ ಅವಕಾಶ ದೊರೆಯುವಂತಾಗಲಿ……
April 20, 2011 at 8:20 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಗುರುಕೃಪೆಯದು ಅನಂತ ಸಾಗರ… ನಮಗೆಲ್ಲ ಎಂದೆಂದೂ ಗುರುಸೇವೆಯ ಸೌಭಾಗ್ಯ ದೊರೆಯಲಿ… ಎಲ್ಲರೂ ಗುರುಕೃಪಾಸಾಗರದಲ್ಲಿ ಮಿಂದು ಪಾವನರಾಗೋಣ….