ಸೂರ್ಯೋದಯ- 6.30
ಸೂರ್ಯಾಸ್ತ- 6.38
ತಿಥಿ-ತ್ರಯೋದಶಿ
ಪಕ್ಷ-ಕೃಷ್ಣ
ಭಿಕ್ಷಾಸೇವೆ-ಶ್ರೀಧರ ಭಾಗವತ ಕುಮಟ
ಪಾದಪೂಜೆ-ದತ್ತಾತ್ರೇಯ ಭಾಗವತ
11.30 ರಿಂದ 12.15 ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ಮಂತ್ರಾಕ್ಷತೆ.
3.20 ರಿಂದ 4.30 ಶ್ರೀಭಾರತಿ ಕೃಪಾ ಮುರ್ಡೆಶ್ವರದಲ್ಲಿ ಭಟ್ಕಳ ವಲಯ ಸಭೆ
ಮುಕ್ಕಾಂ-ಸದಾಶಿವ ಸುಬ್ರಾಯ ಹೆಬ್ಬಾರ ಹಿಣಸೋಡು, ಕಿತ್ರೆ .

Facebook Comments