ಪೆರಾಜೆಯ ಮಾಣಿ ಮಠದ ವಾರ್ಷಿಕೋತ್ಸವದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ.
[audio:DailyPravachana/January_2011/Ashirvachana_at_Manimatha_varshikotsava_17-Jan-2011.mp3]
Facebook Comments Box
ಪೆರಾಜೆಯ ಮಾಣಿ ಮಠದ ವಾರ್ಷಿಕೋತ್ಸವದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ.
[audio:DailyPravachana/January_2011/Ashirvachana_at_Manimatha_varshikotsava_17-Jan-2011.mp3]
January 27, 2011 at 2:05 PM
ಹರೇರಾಮ್,
ನಮ್ಮ ಮನೆಯಿ೦ದ ಹೊರಗಿಣಕಿ ಅನುಭವಿಸಿದರೆ
ಸಮಾಜದ ಕಷ್ಠತಿಳಿಯಬಹುದೇನೋ?
ಸಮಾಜದ ಎಲ್ಲರೂ ಒ೦ದಾಗಿ ಶ್ರಮಿಸಿದರೆ
ನಮ್ಮ ಕಷ್ಠ ತಿಳಿಯಾಗಬಹುದೇನೋ?
ಹರಿಃ ಓ೦ ತತ್ಸ್ ತ್
January 28, 2011 at 2:55 PM
ಹರೇರಾಮ,
ಇಷ್ಟವಾಯಿತು ಸಾಲುಗಳು…
.
ಹೌದು, ನಮ್ಮ ದೃಷ್ಟಿ ಸೀಮಿತವಾಗುತ್ತಿದೆ, ಹೊರಗಿಣಕಿ ನೋಡಬೇಕು. ಸು೦ದರ ಸಮಾಜದಿ೦ದ ಸರ್ವವೂ ಸು೦ದರ.
.
ಶ್ರೀ ಗುರುಭ್ಯೋ ನಮಃ
January 27, 2011 at 9:43 PM
ಗುರುಗಳ ಆಶೀರ್ವಚನ ಎಂದರೆ ಅದು positive energy ಯ ಧಾರೆ…
January 28, 2011 at 2:56 PM
Hareraama,
I too have the same opinion.. more the postive energy, more the health in individual and society.
.
Shri Gurubhyo Namaha
January 28, 2011 at 3:50 PM
Hare Rama,
Exactly right. The more we tune our mind the more positive and clear it will be.
January 27, 2011 at 10:04 PM
hareraama,
gurugale, ee pravachana ellaru kelvaange aagli heli bayaste….
January 27, 2011 at 10:24 PM
Naanu Khanditha Keluttene.
.
Shri Gurubhyo Namaha
January 28, 2011 at 11:36 AM
hareraama,
namaskaara,
keli….kelisi…..
January 28, 2011 at 3:55 PM
Hareraama,
Thanks for recommending the Pravachana.
True, kelabeku kelisabeku, ondu baari alla, yeradu baari alla, baari baari, nara naadigella thumbisakollabeku. Jagava sundaravaagidalu shramisabeku anubhavisabeku.
.
Shri Gurubhyo Namaha
January 29, 2011 at 10:30 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ರೋಮ ರೋಮದಲ್ಲೋ ರಾಮನನ್ನು ತುಂಬಿಕೊಂಡ ಕಾಮಧೆನುವಿನಂತಾಗಲು ಪ್ರಭು ಶ್ರೀರಾಮಚಂದ್ರನು ನಮಗೆಲ್ಲ ಶಕ್ತಿಯನ್ನು ಕೊಡಲಿ.