ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ಖರ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ
[audio:DailyPravachana/RAAMA KATHAA-05-08-2011.mp3]
Facebook Comments Box
ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ಖರ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ ಮಾಲಿಕೆ
[audio:DailyPravachana/RAAMA KATHAA-05-08-2011.mp3]
September 20, 2011 at 8:55 AM
ಹರೇ ರಾಮ,

ರಾಮಕಥೆಯ ಪ್ರಸ್ತುತಿ ಹೀಗಿದ್ದರೇ ಒೞೆಯದು, ಗುರು ಸ್ತೋತ್ರದಿಂದ ಮಂಗಳದವರೆಗೆ ಯಾವುದೇ editing ಇಲ್ಲದೇ ಪೂರ್ಣವಾಗಿ ಬಂದರೇ ಚೆಂದ. ಉಳಿದ ಭಾಗಗಳೂ ಹೀಗೇ ಬರಲಿ please…!!
ನಿನ್ನೆಯ ಕಥೆಕೇಳಿ ಆಗಿದ್ದ ತಲೆನೋವು ಭಾಗಶಃ ಶಾಂತವಾಯಿತು.
ವಿಭೀಶಣ ಜನನ ಕೊಂಚಮಟ್ಟಿಗೆ ತಂಪು ಕೊಟ್ಟಿತು.. ಪೂರ್ತಿ ಸರಿಯಾಗಬೇಕಾದರೆ ರಾಮಜನನ ಆಗಬೇಕೇನೋ?
ಉಳಿದ ಭಾಗಗಳೂ ಅತಿ ಶೀಘ್ರದಲ್ಲಿ ಬರಲೆಂದು ಪ್ರಾರ್ಥನೆ.
ಕೊನೆಯ ” ಜಯ ಜಯ್ ರಾಮಕಥಾ ” ಭಜನೆ ಕೇಳಿ ಖುಶಿಯಾಯಿತು…
ಶ್ರೀ ರಾಮ ಜಯ ರಾಮ ಜಯ ಜಯ ರಾಮ…
September 20, 2011 at 11:24 PM
॥ ಹರೇ ರಾಮ ॥
ಶ್ರೀ ರಾಮ ಕಥಾ ದ ಯಥಾ ಪ್ರತಿ ಗಳನ್ನು ವಿ ಸಿ ಡಿ ಮಾಡಿ ಮಾರಾಟಕ್ಕೆ ಲಭ್ಯ ವಾದಲ್ಲಿ ಬಹಳ ಒಳ್ಲೆಯದು.
ಕಾರಣಾಂತರಗಳಿಂದ ಎಲ್ಲಾ ದಿವಸಗಳಲ್ಲಿ ಭಾಗವಹಿಸಲು ಅನಾನುಕೂಲ ವಾದ ಅನೇಕ ಶಿಷ್ಯ ಭಕ್ತ ಜನರಿಗೆ
ಸರಿ ಸಾಟಿ ಇಲ್ಲದ, ದಿವ್ಯವೂ ಭವ್ಯವೂ ಆದ ಪುಣ್ಯ ಮಯ ಕಾರ್ಯಕ್ರಮವೊಂದು ಕೈತಪ್ಪಿ ಹೋಗಿದೆ. ಹಬ್ಬ ತಪ್ಪಿದೆ…
ಹೋಳಿಗೆಯಾದರೂ ಒದಗಿಸುವ ಪ್ರಯತ್ನ ಮಾಡಿದರೆ ಮಹದನುಗ್ರಹ…ಯೋಗ್ಯ ಆದ್ಯಾತ್ಮಿಕ ಜ್ನಾನ ಪ್ರಸಾರ
ದೊಂದಿಗೆ ಮೂಲಾ ಮಠಕ್ಕು ಅಲ್ಪ ಸ್ವಲ್ಪ ಸಂಗ್ರಹವೂ ಬಂದೀತು.
September 21, 2011 at 2:03 PM
sariyaaagi heliddiri,,,,
September 21, 2011 at 10:30 PM
Not sure if it is only me….unfortunately I am not able hear ANY of the audio files. Whenever, I click on Play, i get an error message “File Not Found”. Is there any setting that has to be enabled/disabled in the IE V9.0? I am sure that all those who have commented do not have any other source to listen to audio
October 16, 2011 at 11:01 AM
HARE RAAMA>>>>>>>>SHRI GURUBHYONAMAHA>>>>>>>>>
Shri ramakatheya audio dvd tandare olleyadu…dinavu ramaktheyannu anandisabhahudu….