ಸೂರ್ಯೋದಯ ೬-೦೬ ಸೂರ್ಯಾಸ್ತ ೬-೪೫ ಪಕ್ಷ-ಕೃಷ್ಣ ತಿಥಿ-ಪಾಡ್ಯ ಭಿಕ್ಷಾಸೆವೆ- ಆರ್ ಗುರುಪ್ರಸಾದ ಭಿಮನಕೊಣೆ ಪಾದಪೂಜಾ ಸೆವೆ-ಭಿಮನಕೊಣೆ ವಲಯದ ಪರವಾಗಿ ೧೧-೩೦ ರಿಂದ ೨-೦೦ ಕುಜರಾಹು ಶಾಂತಿ ಹೊಮ ಪೂರ್ಣಾಹುತಿ, ಪಾದಪೂಜೆ ಮಂಗಳಾರತಿ,ಫಲಸರ್ಪಣೆ,”ಭಿಮನಕೊಣೆ ವಲಯ ಸಭೆ”, ಆಶಿರ್ವಚನ, ಮಂತ್ರಾಕ್ಷತೆ. ೩-೩೦ ರಿಂದ ೩-೫೫ ಪ್ರಯಾಣ ಮತ್ತು ಭೇಟಿ ನಾಗರಾಜ ಭಟ್ಟ ಮುಂಗರವಳ್ಳಿ ಇವರ ಮನೆಗೆ ೩-೫೫ ರಿಂದ… Continue Reading →
ಸೂರ್ಯೋದಯ ೬-೦೭ ಸೂರ್ಯಾಸ್ತ ೬-೪೪ ಪಕ್ಷ- ಶುಕ್ಲ ತಿಥಿ- ಚತುರ್ದಶಿ ಭಿಕ್ಷಾಸೆವೆ -ಶ್ಯಾಮಪ್ರಸಾದ ಶಾಸ್ತ್ರಿ ಹೊಸಗುಂದ ೧೧-೩೦ ರಿಂದ ೧೨-೩೦ ದೆವರದರ್ಶನ, ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ, ವೆಬ್ ಸೈಟ್ ಉದ್ಗಾಟನೆ , ಮಂತ್ರಾಕ್ಷತೆ. ೧-೦೦ ರಿಂದ ೪-೦೦ ಭೆಟಿ(ವಿಷ್ಣು ಪೂಚ್ಚಕ್ಕಾಡ್) ಮತ್ತು ಮಿಟಿಂಗ (ಉಮಾಮಹೆಶ್ವರ ಟ್ರಸ್ಟ) ೪-೧೫ ರಿಂದ ೪-೪೫ ಪ್ರಯಾಣ ಮುಕ್ಕಾಂಗೆ ಮುಕ್ಕಾಂ- ಲಕ್ಷ್ಮಿನಾರಾಯಣ… Continue Reading →