ಸೂರ್ಯೋದಯ ೬-೦೬
ಸೂರ್ಯಾಸ್ತ ೬-೪೫
ಪಕ್ಷ-ಕೃಷ್ಣ
ತಿಥಿ-ಪಾಡ್ಯ
ಭಿಕ್ಷಾಸೆವೆ- ಆರ್ ಗುರುಪ್ರಸಾದ ಭಿಮನಕೊಣೆ
ಪಾದಪೂಜಾ ಸೆವೆ-ಭಿಮನಕೊಣೆ ವಲಯದ ಪರವಾಗಿ
೧೧-೩೦ ರಿಂದ ೨-೦೦ ಕುಜರಾಹು ಶಾಂತಿ ಹೊಮ ಪೂರ್ಣಾಹುತಿ, ಪಾದಪೂಜೆ
ಮಂಗಳಾರತಿ,ಫಲಸರ್ಪಣೆ,”ಭಿಮನಕೊಣೆ ವಲಯ ಸಭೆ”, ಆಶಿರ್ವಚನ, ಮಂತ್ರಾಕ್ಷತೆ.
೩-೩೦ ರಿಂದ ೩-೫೫ ಪ್ರಯಾಣ ಮತ್ತು ಭೇಟಿ ನಾಗರಾಜ ಭಟ್ಟ ಮುಂಗರವಳ್ಳಿ ಇವರ ಮನೆಗೆ
೩-೫೫ ರಿಂದ ೪-೧೫ ಪ್ರಯಾಣ ಮತ್ತು ಭೇಟಿ ನಾರಾಯಣ ಭಟ್ಟ ಮುಂಗರವಳ್ಳಿ ಇವರ ಮನೆಗೆ
೪-೨೦ ರಿಂದ ೪-೪೫ ಪ್ರಯಾಣ ಮತ್ತು ಭೇಟಿ ಬಿ ಎನ್ ರಾಜಗೊಪಾಲ ಕೆರೆಕೊಪ್ಪ ಇವರ ಮನೆಗೆ
೪-೫೦ ರಿಂದ ಪ್ರಯಾಣ ಮುಕ್ಕಾಂಗೆ
ಮುಕ್ಕಾಂ-ಎಚ್ ಎನ್ ದಿವಾಕರ ಹೊನ್ನೆಸರ ಸಂಪರ್ಕ ಸಂಖ್ಯೆ ೦೮೧೮೩ ೨೬೫೮೬೧

Facebook Comments