Page 205 of 292

ಮುಜುಂಗಾವು ಶ್ರೀಭಾರತೀ ವಿದ್ಯಾಪೀಠ ಮತ್ತು ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯಗಳ ವಾರ್ಷಿಕೋತ್ಸವದ ಆಮಂತ್ರಣ

Facebook Comments Box

ಭಾಗ್ಯದ ಬಾಗಿಲಾದ ಶಿಕ್ಷೆ : ವಿದ್ವಾನ್ ಸತ್ಯನಾರಾಯಣ ಶರ್ಮಾ

ಮತ್ತೊಂದು ಮಾತು-ಈ ಎಲ್ಲವನ್ನೂ ಪುನಃ ಸ್ಮರಣೆಗೆ ತಂದುಕೊಟ್ಟಿದ್ದು ತೀರ್ಥಹಳ್ಳಿ ಮಠದ ಶ್ರೀಗುರುಗಳ ವಿಶ್ರಾಂತಿಯ ಕೋಣೆ.
ದೊಡ್ಡಗುರುಗಳ ಯಾವ ವಿಶ್ರಾಂತಿಕೊಠಡಿಯಲ್ಲಿ ಈಗಿನ ಪೀಠಾಧೀಶರ ಆಯ್ಕೆ ನಡೆಯಿತೋ ಅದೇ ಕೊಠಡಿಯಲ್ಲಿ ಕಳೆದ ನವೆಂಬರ್ 27ರಂದು ಹದಿನೇಳು ವರ್ಷಗಳಷ್ಟು ದೀರ್ಘಕಾಲದ ನಂತರ ನಾನು ನಮ್ಮ ಹರೇರಾಮ ತಂಡದ ಸದಸ್ಯರೊಂದಿಗೆ ಶ್ರೀಗಳವರ ಸಮ್ಮುಖದಲ್ಲಿ ಸಭೆಯಲ್ಲಿ ಪಾಲ್ಗೊಂಡಾಗ.

ಗೋಮಾತಾ ತುಲಾಭಾರ – ಗೋಸಂಸತ್ತು ಕಾರ್ಯಕ್ರಮಗಳು

ದೇಶ:  ಶ್ರೀ ಶಂಕರ ಸದನ, ಶ್ರೀ ಭಾರತೀ ಸದನ – ಪೆರ್ಲ ಕಾಲ: ವಿಕೃತಿ ಸಂವತ್ಸರದ ಮಕರ ಮಾಸ ೨೦ ಹಾಗೂ ೨೧ ದಿನಾಂಕ: 03-02-2011 ಹಾಗೂ 04-02-2011 Facebook Comments Box

ಗೋಮಾತಾ ತುಲಾಭಾರ – ಆಮಂತ್ರಣ

Facebook Comments Box

22.01.2011

ಸೂರ್ಯೋದಯ 7.00 ಸೂರ್ಯಾಸ್ತ 6.21 ಪಕ್ಷ -ಕೃಷ್ಣ ತಿಥಿ-ತದಿಗೆ ಭಿಕ್ಷಾಸೇವೆ-ಜಿ ಜಿ ಭಟ್ಟ, ಹೊನ್ನಾವರ 11.30 ರಿಂದ 1.30 ಫಲಸರ್ಪಣೆ, ಪ್ರವಚನ ಕಗ್ಗದ ಪದ್ಯದಮೆಲೆ, ಮಂತ್ರಾಕ್ಷತೆ ಎಸ್ ಆರ್ ಹೆಗಡೆ, ಹೊನ್ನಾವರ ಮನೆ ಭೇಟಿ ಶ್ರಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಭೆಯಲ್ಲಿ ಸಾನಿಧ್ಯ @ ಗುಣವಂತೆ ಪ್ರಯಾಣ ಮುಕ್ಕಾಂಗೆ ಮುಕ್ಕಾಂ-ವೆಂಕಟರಮಣ ಹೆಗಡೆ ಕವಲಕ್ಕ್ಕಿ( ಪುಟ್ಟು ಹೆಗಡೆ) Facebook Comments… Continue Reading →

ರಾಮಾಯಣ – ಸಾರ ಸೌಂದರ್ಯ

  ರಾಜಸ್ಠಾನದ ಜೋಧಪುರದಲ್ಲಿ,ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬಂದ ರಾಮಕಥಾ ಪ್ರವಚನ ಮಾಲಿಕೆ. [audio:Ramakatha/Raamayan-ka-Avataar.mp3] Facebook Comments Box

ಶ್ರೀಗಳ ಅಶೀರ್ವಚನ – 15.ಜನವರಿ.2011

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಕನ್ಯಾನದಲ್ಲಿ ಅನುಗ್ರಹಿಸಿದ ಆಶೀರ್ವಚನ. [audio:DailyPravachana/January_2011/Ashirvachana_at_Kanyana_Dambe_Bheema_Shastry_Kanyana-bayaru__Valaya_15-Jan-2011.mp3] Facebook Comments Box

21.01.2011

ಸೂರ್ಯೋದಯ 7.00 ಸೂರ್ಯಾಸ್ತ 6.20 ಪಕ್ಷ-ಕೃಷ್ಣ ತಿಥಿ–ಬಿದಿಗೆ ಭಿಕ್ಷಾಸೇವೆ–ಹೊಸಾಕುಳಿ ಗ್ರಾಮಸ್ಥರಿಂದ 11.30 ರಿಂದ 12.00 ಬ್ರಹ್ಮಕಲಶಾಭಿಷೇಕ ದಲ್ಲಿ ಸಾನ್ನಿದ್ಯ 12.00 ರಿಂದ 2.30 ಪಲಸಮರ್ಪಣೆ, ತೀರ್ಥ,ಸಭೆ, ಮಂತ್ರಾಕ್ಷತೆ ಪ್ರಸಾದ ಭಟ್ಟ ಹಡಿನಬಾಳ ಇವರ ಮನೆಗೆ ಭೇಟಿ ಮುಕ್ಕಾಂಗೆ ಪ್ರಯಾಣ ಮುಕ್ಕಾಂ–ಜಿ ಜಿ ಭಟ್ಟ ಪ್ರಭಾತ ನಗರ, ಹೊನ್ನಾವರ Facebook Comments Box

ಸುದ್ದಿ ಬಿಡುಗಡೆ: ದೇವಸ್ಥಾನ ಮನಸ್ಸನ್ನು ಶುದ್ಧಗೊಳಿಸುವ ಮಾಧ್ಯಮ: ರಾಘವೇಶ್ವರ ಶ್ರೀ

ಜನವರಿ ಸುದ್ದಿ ಬಿಡುಗಡೆ: ದೇವಸ್ಥಾನ ಮನಸ್ಸನ್ನು ಶುದ್ಧಗೊಳಿಸುವ ಮಾಧ್ಯಮ: ರಾಘವೇಶ್ವರ ಶ್ರೀ Facebook Comments Box

ಸಂಯುಕ್ತ ಕರ್ನಾಟಕ: ಕೃಷಿಕರ ಆಶಾಕಿರಣ ಸಾವಯವ ಕೃಷಿ

19 ಜನವರಿ 2011 ಸಂಯುಕ್ತ ಕರ್ನಾಟಕ: ಕೃಷಿಕರ ಆಶಾಕಿರಣ ಸಾವಯವ ಕೃಷಿ Facebook Comments Box

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑