Page 204 of 292

ಶ್ರೀಗಳ ಆಶೀರ್ವಚನ-ಧರ್ಮಪೀಠ ಲೋಕಾರ್ಪಣೆ ಕಾರ್ಯಕ್ರಮ

ಕೊಲ್ಲೂರಿನ ಧರ್ಮಪೀಠ ಲೋಕಾರ್ಪಣೆ ಕಾರ್ಯಕ್ರಮದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ. [audio:DailyPravachana/January_2011/Ashirtvachana_at_Thathathara_Dharmapeetha_loksamarpane_kolluru-19-Jan-2011.mp3] Facebook Comments Box

28.01.2011

ಸೂರ್ಯೋ ದಯ 7.00 ಸೂರ್ಯಾಸ್ತ 6.24 ಪಕ್ಷ- ಕೃಷ್ಣ ತಿಥಿ-ನವಮಿ ಭಿಕ್ಷಾಸೇವೆ-ಡಾ. ಶಿವಕುಮಾರ ನಂಜನಗೂಡು 11.15 ರಿಂದ ತೀರ್ಥ ಮಂತ್ರಾಕ್ಷತೆ 11.45 ರಿಂದ 12.15 ನಂಜನಗೂಡಿನ ಶ್ರೀಕಂಠೇಶ್ವರ ದೇವರದರ್ಶನ ಮುಕ್ಕಾಂಗೆ ಪ್ರಯಾಣ ಮುಕ್ಕಾಂ- ಈಶ್ವರಪ್ರಸಾದ ಕನ್ನಂಬರ ಪಾಲಘಾಟ್ ಕೇರಳ Facebook Comments Box

ಶ್ರೀಗಳ ಆಶೀರ್ವಚನ-ಉಮಾಮಹೇಶ್ವರ ಕ್ಷೇತ್ರ ಬ್ರಹ್ಮಕಲಶೋತ್ಸವ

ಹೊಸಕುಳಿ ಉಮಾಮಹೇಶ್ವರ ಕ್ಷೇತ್ರ ಬ್ರಹ್ಮಕಲಶೋತ್ಸವದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ. Audio : Download : Link Facebook Comments Box

ಶ್ರೀಗಳ ಆಶೀರ್ವಚನ-ಮಾಣಿ ಮಠ ವಾರ್ಷಿಕೋತ್ಸವ

ಪೆರಾಜೆಯ ಮಾಣಿ ಮಠದ ವಾರ್ಷಿಕೋತ್ಸವದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಪ್ರವಚನ. [audio:DailyPravachana/January_2011/Ashirvachana_at_Manimatha_varshikotsava_17-Jan-2011.mp3] Facebook Comments Box

ಗುರುವಿರಲೆನ್ನ ಮಾನಸದಿ..

ಕರುಣರಸದ ಕೋಡಿವರಿವ ಕಟಾಕ್ಷದ.. ಪರತತ್ತ್ವವರುಪುವ ಆಲಾಪದ.. ವರಪುಣ್ಯಮಯಶರೀರದ.. ನಿರಾಭಾರಿ ಗುರುವಿರಲೆನ್ನ ಮಾನಸದಿ.. ಗುರುಪದಗಳೇನು, ನಿಜಗುಣರ ಈ ‘ಪದವೊಂದು’ ಮಾನಸದಲ್ಲಿ ಸ್ಥಿರವಾಗಿ ನೆಲೆನಿಂತರೆ ಸಾಕು.. ‘ಪರಮಪದ’ವಾತನಿಗೆ ಸಿದ್ಧ, ಸಿದ್ಧ, ಸಿದ್ಧ..!!! Facebook Comments Box

25.01.2011

ಸೂರ್ಯೋದಯ 7.01 ಸೂರ್ಯಾಸ್ತ 6.23 ಪಕ್ಷ-ಕೃಷ್ಣ ತಿಥಿ-ಷಷ್ಠಿ ಭಿಕ್ಷಾಸೇವೆ-ಶಿವಮೊಗ್ಗ ವಲಯದ ಪರವಾಗಿ 11.15 ರಿಂದ ಫಲಸಮರ್ಪಣೆ, ತೀರ್ಥ,ಆಶೀರ್ವಚನ ,ಮಂತ್ರಾಕ್ಷತೆ 12.30 ರಿಂದ 1.15 – ಮನೆ ಭೇಟಿ (ಪೋಲೀಸ್ ಮಧು ಮನೆ, ಭದ್ರಾವತಿ) ಮುಕ್ಕಾಂಗೆ ಪ್ರಯಾಣ ಮುಕ್ಕಾಂ-ಶ್ರಿ ಭಾರತಿ ಯೋಗಧಾಮ ಉತ್ತನಹಳ್ಳಿ ಮೈಸೂರು Facebook Comments Box

ಶ್ರೀಗಳ ಆಶೀರ್ವಚನ- ವನದುರ್ಗಾ ದೇವಾಲಯ, ದೇಂತಡ್ಕ

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ವನದುರ್ಗಾ ದೇವಾಲಯ, ದೇಂತಡ್ಕದಲ್ಲಿ ಅನುಗ್ರಹಿಸಿದ ಆಶೀರ್ವಚನ. [audio:DailyPravachana/January_2011/Asirvachana_at_Dentadka_Sri_Vanadurga_Temple_Bantwal_Taluk-18-Jan-2011.mp3] Facebook Comments Box

24.01.2011

ಸೂರ್ಯೊದಯ 7.01 ಸೂರ್ಯಾಸ್ತ 6.22 ಪಕ್ಷ-ಕೃಷ್ಣ ತಿಥಿ-ಪಂಚಮಿ ಭಿಕ್ಷಾಸೇವೆ -ನಾರಾಯಣ ಶಾಸ್ತ್ರಿ ಭುಚ್ಚನ್ ಕರ್ಕಿ 11.30 ರಿಂದ 12.30 ಸಭೆ ಮಂತ್ರಾಕ್ಷತೆ. 12.30 ರಿಂದ 12.50 ಪ್ರಯಾಣ ಮತ್ತು ಭೇಟಿ ಬುಚ್ಚನ್ ಶಾಸ್ತ್ರಿಗಳ ಮನೆಗೆ  12.55 ರಿಂದ 1.20 ಪ್ರಯಾಣ ಮತ್ತು ಭೇಟಿ ದೈವಜ್ನ ಮಠ ಕರ್ಕಿ. ಮುಕ್ಕಾಂಗೆ ಪ್ರಯಾಣ ಮುಕ್ಕಾಂ-ಹವ್ಯಕ ಭವನ ಶಿವಮೊಗ್ಗ 4.50 ರಿಂದ 6.00… Continue Reading →

ಮರೆವು ವಿಪತ್ತಿ, ಅರಿವೇ ಸಂಪತ್ತಿ..!

||ಹರೇ ರಾಮ||
ರಾಜನೆಂದರೆ ರಾಜ್ಯದ ಆತ್ಮ..

ಮಂತ್ರಿಯೆಂದರೆ ರಾಜ್ಯದ ಬುದ್ಧಿ..

ಯಾವುದರ ಪರಿವೆ ಇಲ್ಲದೆಯೂ ಆತ್ಮವು ಇರಬಹುದು…ಆದರೆ ಬುದ್ಧಿಯು ಸದಾ ಎಚ್ಚರವಾಗಿರಲೇಬೇಕು…ಶರೀರದ, ಮನಸ್ಸಿನ,ಇಂದ್ರಿಯಗಳ,ಹೆಚ್ಚೇಕೆ ಬದುಕಿನ ಸಮಸ್ತ ಆಗು-ಹೋಗುಗಳನ್ನು ಗಮನಿಸುವ-ನಿಯಂತ್ರಿಸುವ ಹೊಣೆಗಾರಿಕೆ ಅದರದ್ದೇ ಅಲ್ಲವೇ..?

ಮನನವೆಂದರೆ ಅರಿಯುವುದು..

ತ್ರಾಣವೆಂದರೆ ಪೊರೆಯುವುದು…

ಮನನ-ತ್ರಾಣಗಳೆರಡೂ ಹುದುಗಿವೆ ಮಂತ್ರದಲ್ಲಿ..

ಮಂತ್ರವುಳ್ಳವನು ಮಂತ್ರಿಯೆಂದಾದಮೇಲೆ ಆತನಿಗೆ ಎರಡೇ ಮುಖ್ಯಕಾರ್ಯಗಳು..

ಅರಿಯುವುದು ಮತ್ತು ಪೊರೆಯುವುದು…

ಎಲ್ಲವನ್ನೂ ಅರಿಯುವ, ತನ್ಮೂಲಕ ಎಲ್ಲರನ್ನೂ ಪೊರೆಯುವ ಕರ್ತವ್ಯವವನದ್ದು..

ಅರಿವು ಪೊರೆಯುವಂತೆ ಮತ್ಯಾವುದು ತಾನೇ ಪೊರೆಯಲು ಸಾಧ್ಯ..?

23.01.2001

ಸೂರ್ಯೊದಯ 7.01 ಸೂರ್ಯಾಸ್ತ 6.21 ಪಕ್ಷ-ಕೃಷ್ಣ ತಿಥಿ-ಚತುರ್ಥಿ ಭಿಕ್ಷಾಸೇವೆ- ವೆಂಕಟರಮಣ ವಾಸುದೇವ ಹೆಗಡೆ(ಪುಟ್ಟು ಹೆಗಡೆ) 11.30 ರಿಂದ 11.50- 1008 ಕಾಯಿ ಗಣಹವನ ಪೂರ್ಣಾಹುತಿ ಯಲ್ಲಿ ಸಾನ್ನಿದ್ಯ 11.50 ರಿಂದ 2.15 – ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜು, ಕವಲಕ್ಕಿ ಭೇಟಿ ಮತ್ತು ಸಭೆ 3.15 ರಿಂದ 3.40- ನಾರಾಯಾಣ ಗಣಪತಿ ಹೆಗಡೆ (ಗೊಪಿ) ಕೆಳಗಿನಕೆರಿ, ಹಡಿನಬಾಳ ಮನೆ ಭೇಟಿ 3.45 ರಿಂದ 4.30- ಭೇಟಿ ನಾಗಪ್ಪ… Continue Reading →

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑