ಮತ್ತೊಂದು ಮಾತು-ಈ ಎಲ್ಲವನ್ನೂ ಪುನಃ ಸ್ಮರಣೆಗೆ ತಂದುಕೊಟ್ಟಿದ್ದು ತೀರ್ಥಹಳ್ಳಿ ಮಠದ ಶ್ರೀಗುರುಗಳ ವಿಶ್ರಾಂತಿಯ ಕೋಣೆ.
ದೊಡ್ಡಗುರುಗಳ ಯಾವ ವಿಶ್ರಾಂತಿಕೊಠಡಿಯಲ್ಲಿ ಈಗಿನ ಪೀಠಾಧೀಶರ ಆಯ್ಕೆ ನಡೆಯಿತೋ ಅದೇ ಕೊಠಡಿಯಲ್ಲಿ ಕಳೆದ ನವೆಂಬರ್ 27ರಂದು ಹದಿನೇಳು ವರ್ಷಗಳಷ್ಟು ದೀರ್ಘಕಾಲದ ನಂತರ ನಾನು ನಮ್ಮ ಹರೇರಾಮ ತಂಡದ ಸದಸ್ಯರೊಂದಿಗೆ ಶ್ರೀಗಳವರ ಸಮ್ಮುಖದಲ್ಲಿ ಸಭೆಯಲ್ಲಿ ಪಾಲ್ಗೊಂಡಾಗ.
ಸೂರ್ಯೋದಯ 7.00 ಸೂರ್ಯಾಸ್ತ 6.21 ಪಕ್ಷ -ಕೃಷ್ಣ ತಿಥಿ-ತದಿಗೆ ಭಿಕ್ಷಾಸೇವೆ-ಜಿ ಜಿ ಭಟ್ಟ, ಹೊನ್ನಾವರ 11.30 ರಿಂದ 1.30 ಫಲಸರ್ಪಣೆ, ಪ್ರವಚನ ಕಗ್ಗದ ಪದ್ಯದಮೆಲೆ, ಮಂತ್ರಾಕ್ಷತೆ ಎಸ್ ಆರ್ ಹೆಗಡೆ, ಹೊನ್ನಾವರ ಮನೆ ಭೇಟಿ ಶ್ರಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಭೆಯಲ್ಲಿ ಸಾನಿಧ್ಯ @ ಗುಣವಂತೆ ಪ್ರಯಾಣ ಮುಕ್ಕಾಂಗೆ ಮುಕ್ಕಾಂ-ವೆಂಕಟರಮಣ ಹೆಗಡೆ ಕವಲಕ್ಕ್ಕಿ( ಪುಟ್ಟು ಹೆಗಡೆ) Facebook Comments… Continue Reading →