ಹಿ೦ದೂಸ್ಥಾನವಲ್ಲವಿದು ಚಿ೦ದೀಸ್ಥಾನ, ಚಿ೦ದಿ ಚಿ೦ದಿ, ಗುಲಾಮ ಸ೦ಸ್ಕೃತಿಯ ದಾಸರು.
Tom, Dick and Harry ಹೇಳಿದ್ದೆಲ್ಲಾ ಕೇಳುವ, ರಾಮ ಕೃಷ್ಣ ಶಿವ ಹೇಳಿದ್ದಕ್ಕೆಲ್ಲಾ ಕೊ೦ಕು ನುಡಿಯುವ ಡಾ೦ಭಿಕರು.
ಮೃಷ್ಟಾನ್ನವ ಬಿಟ್ಟು ಚಿತ್ರಾನ್ನಕ್ಕೆ ತೃಪ್ತಿ ಪಡುವವರು – ಜಾ೦ಡೀಸ ಬ೦ದು ಎಲ್ಲಾ ಹಳದಿ ಕ೦ಡರೆ ಬಣ್ಣಲೋಕದ ತಪ್ಪೇನು
.
ಶ್ರೀ ಗುರುಭ್ಯೋ ನಮಃ
October 5, 2010 at 7:49 PM