Respected Swamiji, I bow with obedience in front of the most revered Shreemajjagadguru Shankaracharya Samsthanam of Shree Gokarnamandala upon which you are shining as a sincere Sanyasi and leading spiritually not only Havyakas but also a large portion of the mankind itself. Being the Shishya of my mentor and spiritual Guru the most Revered Shreemajjagadguru Shankaracharya Shree Shree Shreemadraaghavendra Bhatathi Mahaswamiji I congratulate you with utmost sincerety for not accepting the offer of honorary Doctorate by the Gulbarga University. By this noble action of yours you have uplifted the cause of Lord Shreerama and my Poojya Gurudeva Shreemadraaghavendra Bharathi Shreecharana. I am very proud of you Revered Shree Shree Shreemadraaghaveshwara Swamiji,the present Gurucharana of our Havyaka Samaja. Just like the former Gurucharana Poojya Shree Shree Shreemadraghaveshwara Bharathi Mahaswamiji who gained his eye sight by His penance you have given a fresh eyesight to the whole mankind in general and the Havyakas in particular. With obedience, Dr. E. Mahabala Bhatta.
‘ಪರಮ ಪದವಿ’ ಯನ್ನು ಪಡೆದು ಗೌರವ ಡಾಕ್ಟರೇಟ್ ಪದವಿಯನ್ನು ನಿರಾಕರಿಸುತ್ತಿರುವ ಗುರುವೆಲ್ಲಿ??? ಸಣ್ಣ ಸಣ್ಣ ಕುರ್ಚಿಗಾಗಿ ಹೋರಾಡುತ್ತಿರುವ ನಾವೆಲ್ಲಿ??? ನಾವೇನೋ ‘ನಮ್ಮ ಗುರುಗಳು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವೆ… ಗುರುಗಳು ‘ನಮ್ಮ ಶಿಷ್ಯರು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಶಿಷ್ಯರು ನಾವಾಗಲು ಎಂದಾದರೂ ಸಾಧ್ಯವಿದೆಯೇ???
ಹರೇರಾಮ ಶ್ರೀ ಗುರುಭ್ಯೋನಮಃ
ನಮ್ಮ ಶ್ರಿ ಗುರುಗಳಿಗೆ ಗುಲಬರ್ಗ ವಿಶ್ವವಿದ್ಯಾಲಯದವರು ನೀಡಬಯಸಿದ
ಗೌರವ ಡಾಕ್ಟರೇಟ್ ಪದವಿಯನ್ನು ವಿನಮ್ರವಾಗಿ ನಿರಾಕರಿಸಿದ ಶ್ರೀಗಳವರು ನಿಜಕ್ಕೂ ಇ೦ದಿನ ಜಗತ್ತಿಗೆ ಆದರ್ಶರು.
ಗೋ ಸ೦ರಕ್ಷಣಾ ಆ೦ದೋಲನಕ್ಕೆ ಸ೦ದ ಗೌರವವಾಗಿದೆ ಎ೦ದು ಗೋ ಸ೦ರಕ್ಷಣೆಯ ಅ೦ತರ೦ಗದ ಕಾಳಜಿ ಕ೦ದುಬರುತ್ತದೆ.
ಗೋಹತ್ಯಾ ಕಾಯಿದೆಯ ಬಿಲ್ಲಿಗೆ ರಾಜ್ಯಪಾಲರು ಅ೦ಗೀಕಾರ ಹಾಕಲು ರಾಜಕೀಯ ಮಾಡುವ ಈ ಸ೦ದರ್ಭದಲ್ಲಿ ಗೌರವವನ್ನು ವಿನಮ್ರವಾಗಿ ನಿರಾಕರಿಸಿರುವುದು ಅರ್ಥಪೂರ್ಣವಲ್ಲವೇ………..
ಹರೇರಾಮ.
ಶ್ರೀ ಗುರುಭ್ಯೋ ನಮಃ
ಗೋ ಹತ್ಯಾ ನಿಷೇಧ ಕಾನೂನು ಜಾರಿಗೆ ಬಂದಾಗ ಮಾತ್ರ ಸರಕಾರ ನಮ್ಮಗುರುಗಳಿಗೆ ನಿಜವಾದ ಗೌರವ ಕೊಟ್ಟಂತಾಗುತ್ತದೆ.
ಅಲ್ಲಿ ವರೆಗೆ ಸರಕಾರದ ಯಾವುದೇ ಪ್ರಶಸ್ತಿಯೂ ನಮಗೆ ಬೇಡವೆಂಬ ನಿಲುವು ಗುರುಗಳನ್ನು ಇನ್ನೂ ಉತ್ತುಂಗ ಶಿಖರಕ್ಕೇರಿಸುತ್ತದೆ.
ಹರೇ ರಾಮ. ಕೆ.ವಿ.ಭಟ್ಟ.
First of all I want to say thanks to Gulburga University which Identifies our gurujees’s public work and divine power which is not recognised by our Government.
March 5, 2013 at 9:55 AM
Harerama
March 5, 2013 at 10:31 AM
HareRam…!
March 5, 2013 at 3:03 PM
ಹರೇ ರಾಮ
ಗುರುಗಳು ಏನೇ ನಿರ್ದಾರ ತೆಗೆದುಕೊಂಡರೂ ಅದರ ಹಿಂದೆ ಉದಾತ್ತ ಧ್ಯೇಯವಿರುತ್ತದೆ.
ಹರೇ ರಾಮ……
March 5, 2013 at 3:09 PM
ಅನ೦ತ ಪ್ರಣಾಮಗಳು ಪರಾಖೆ.
ತು೦ಬಾ ಆನ೦ದವಾಗಿದೆ.
March 5, 2013 at 7:50 PM
Respected Swamiji, I bow with obedience in front of the most revered Shreemajjagadguru Shankaracharya Samsthanam of Shree Gokarnamandala upon which you are shining as a sincere Sanyasi and leading spiritually not only Havyakas but also a large portion of the mankind itself. Being the Shishya of my mentor and spiritual Guru the most Revered Shreemajjagadguru Shankaracharya Shree Shree Shreemadraaghavendra Bhatathi Mahaswamiji I congratulate you with utmost sincerety for not accepting the offer of honorary Doctorate by the Gulbarga University. By this noble action of yours you have uplifted the cause of Lord Shreerama and my Poojya Gurudeva Shreemadraaghavendra Bharathi Shreecharana. I am very proud of you Revered Shree Shree Shreemadraaghaveshwara Swamiji,the present Gurucharana of our Havyaka Samaja. Just like the former Gurucharana Poojya Shree Shree Shreemadraghaveshwara Bharathi Mahaswamiji who gained his eye sight by His penance you have given a fresh eyesight to the whole mankind in general and the Havyakas in particular. With obedience, Dr. E. Mahabala Bhatta.
March 6, 2013 at 1:55 PM
Hare Raama…..
Shreemad jagdguru Acharya Saarvabhoumatvavannu hondi saarvabhouma prashstiyannu pradana maduva Peethadhipatigalige doctorate needuvudendare
Sooryanedurige Hanate hachidante allave. Shreegalu adannu vinamravagi niraakarisi mattoo ettarake eriddare.
idu adarsha…..
Shree charanakke koti pranamagalu….
March 6, 2013 at 4:22 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
‘ಪರಮ ಪದವಿ’ ಯನ್ನು ಪಡೆದು ಗೌರವ ಡಾಕ್ಟರೇಟ್ ಪದವಿಯನ್ನು ನಿರಾಕರಿಸುತ್ತಿರುವ ಗುರುವೆಲ್ಲಿ??? ಸಣ್ಣ ಸಣ್ಣ ಕುರ್ಚಿಗಾಗಿ ಹೋರಾಡುತ್ತಿರುವ ನಾವೆಲ್ಲಿ??? ನಾವೇನೋ ‘ನಮ್ಮ ಗುರುಗಳು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವೆ… ಗುರುಗಳು ‘ನಮ್ಮ ಶಿಷ್ಯರು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಶಿಷ್ಯರು ನಾವಾಗಲು ಎಂದಾದರೂ ಸಾಧ್ಯವಿದೆಯೇ???
March 7, 2013 at 8:00 AM
hareraama
shrigurugala nirdharadinda avaru ennashtu ettarakke belediddare.samaja seveye guriyagiruvavara munde yava prashasthiyu naganya allave?
harerama.
March 7, 2013 at 3:09 PM
ಹರೇರಾಮ ಶ್ರೀ ಗುರುಭ್ಯೋನಮಃ
ನಮ್ಮ ಶ್ರಿ ಗುರುಗಳಿಗೆ ಗುಲಬರ್ಗ ವಿಶ್ವವಿದ್ಯಾಲಯದವರು ನೀಡಬಯಸಿದ
ಗೌರವ ಡಾಕ್ಟರೇಟ್ ಪದವಿಯನ್ನು ವಿನಮ್ರವಾಗಿ ನಿರಾಕರಿಸಿದ ಶ್ರೀಗಳವರು ನಿಜಕ್ಕೂ ಇ೦ದಿನ ಜಗತ್ತಿಗೆ ಆದರ್ಶರು.
ಗೋ ಸ೦ರಕ್ಷಣಾ ಆ೦ದೋಲನಕ್ಕೆ ಸ೦ದ ಗೌರವವಾಗಿದೆ ಎ೦ದು ಗೋ ಸ೦ರಕ್ಷಣೆಯ ಅ೦ತರ೦ಗದ ಕಾಳಜಿ ಕ೦ದುಬರುತ್ತದೆ.
ಗೋಹತ್ಯಾ ಕಾಯಿದೆಯ ಬಿಲ್ಲಿಗೆ ರಾಜ್ಯಪಾಲರು ಅ೦ಗೀಕಾರ ಹಾಕಲು ರಾಜಕೀಯ ಮಾಡುವ ಈ ಸ೦ದರ್ಭದಲ್ಲಿ ಗೌರವವನ್ನು ವಿನಮ್ರವಾಗಿ ನಿರಾಕರಿಸಿರುವುದು ಅರ್ಥಪೂರ್ಣವಲ್ಲವೇ………..
ಹರೇರಾಮ.
March 8, 2013 at 9:33 AM
hareraama, gou hatye nilluvudaralli samshayave illa….. gurugalige ananta pranamagalu………
March 8, 2013 at 10:45 PM
ಒಂದಿನಿತೂ ಆಶ್ಚರ್ಯವಾಗಲಿಲ್ಲ 🙂
ಗುರುಗಳು ಮಾಡಿದ್ದು ಯಾವತ್ತೂ/ಯಾವತ್ತಿಗೂ ಸರಿಯೇ 🙂
March 18, 2013 at 10:12 AM
ಶ್ರೀ ಗುರುಭ್ಯೋ ನಮಃ
ಗೋ ಹತ್ಯಾ ನಿಷೇಧ ಕಾನೂನು ಜಾರಿಗೆ ಬಂದಾಗ ಮಾತ್ರ ಸರಕಾರ ನಮ್ಮಗುರುಗಳಿಗೆ ನಿಜವಾದ ಗೌರವ ಕೊಟ್ಟಂತಾಗುತ್ತದೆ.
ಅಲ್ಲಿ ವರೆಗೆ ಸರಕಾರದ ಯಾವುದೇ ಪ್ರಶಸ್ತಿಯೂ ನಮಗೆ ಬೇಡವೆಂಬ ನಿಲುವು ಗುರುಗಳನ್ನು ಇನ್ನೂ ಉತ್ತುಂಗ ಶಿಖರಕ್ಕೇರಿಸುತ್ತದೆ.
ಹರೇ ರಾಮ. ಕೆ.ವಿ.ಭಟ್ಟ.
December 24, 2014 at 5:30 PM
Hare Ram,
Gurubhyo namaha.

HARE RAM