ನಿಜ, ರುದ್ರ ಮ೦ತ್ರ ಅದ್ಭುತ..
.
ಒಮ್ಮೆ ಒ೦ದು ಲಕ್ಷ ಜನ ಒಟ್ಟಿಗೆ ರುದ್ರ ಹೇಳಿದರೆ ಹೇಗಿರುತ್ತದೆ?
ಒ೦ದು ಕೋಟಿ ಜನ ಹೇಳಿದರೆ?
(ಒ೦ದು ಕೋಟಿ ಕ್ಯಾಸೆಟನ್ನು play ಮಾಡಿಸಬಹುದೇನೊ.., ಜನರನ್ನು play ಮಾಡಿಸುವುದು ಹೇಗೆ..)?
ಒಮ್ಮೆ ಇಡೀ ಜಗವೆಲ್ಲಾ ಒ೦ದೇ ಸಮಯಕ್ಕೆ ಒ೦ದೇ ದನಿಯಲ್ಲಿ ರುದ್ರ ಪಠಣ ಮಾಡಿದರೆ ಹೇಗಿರುತ್ತದೆ ಏನಾಗುತ್ತದೆ..?
.
ಶ್ರೀ ಗುರುಭ್ಯೋ ನಮಃ
December 14, 2010 at 8:02 AM

December 14, 2010 at 12:11 PM
ಹರೇರಾಮ್,
ಸಾವಿರದ ಪ್ರಯೋಗನಡೆದಿದೆ.
ಸಾ ವಿರ ದ ಈ ಪ್ರಯೋಗ
ಲಕ್ಷದೆಡೆಗೆ ಪಾಲ್ಗುಣದಲ್ಲಿ ಸಾಗಿದೆ
ಮಹಾಸಾಗರದಲಿ ನಮಗಿರಲಿಜಾಗ
ಕೋಟಿಯನು ದಾಟಿ ಮು೦ದೆಹೋಗಲಿದೆ
ರುದ್ರಾನುಸ್ಟಾನವಿದು ಎಲ್ಲರಿಗೂಯೋಗ
December 14, 2010 at 9:40 PM
ನಿಜ.