ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೃಷಿಕೇಶದ ಪರಮಾರ್ಥನಿಕೇತನದಲ್ಲಿ ಗಂಗಾ ಮಾತೆಗೆ ಆರತಿ ಬೆಳಗಿದರು. ಈ ಸಂದರ್ಭದಲ್ಲಿ ಪರಮಾರ್ಥನಿಕೇತನದ ಪರಮಪೂಜ್ಯ ಸ್ವಾಮಿ ಚಿದಾನಂದ ಸರಸ್ವತಿಜೀ ಮತ್ತಿತರರು ಜೊತೆಗಿದ್ದರು.

ganga-aarati

Facebook Comments