ಮಾಣಿ ಮಠದಲ್ಲಿ ಕ್ರೀಡೋತ್ಸವ
ಹರೇರಾಮ.
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯಾಶೀರ್ವಾದದಲ್ಲಿ ವಿವೇಕಾನಂದ ಹವ್ಯಕ ವಿದ್ಯಾರ್ಥಿವಾಹಿನಿ ಘಟಕ ಪುತ್ತೂರು ಶ್ರೀಗುರುಬಂಧುಗಳ ಸಹಯೋಗದಲ್ಲಿ “ಕ್ರೀಡೋತ್ಸವ”ವನ್ನು ಪೆರಾಜೆ-ಮಾಣಿಮಠದಲ್ಲಿ ಆಯೋಜಿಸಿದ್ದಾರೆ.
ಕಾಲ:24.04.2016, ರವಿವಾರ
ದೇಶ:ಪೆರಾಜೆ-ಮಾಣಿಮಠ, ದ.ಕ
ಸಮಯ: ಬೆಳಿಗ್ಗೆ ಗಂಟೆ 8.00 ಕ್ಕೆ
ಶ್ರೀಗುರುಭಕ್ತವೃಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ.
~
ವಿವೇಕಾನಂದ ಹವ್ಯಕ ವಿದ್ಯಾರ್ಥಿ ವಾಹಿನಿ ಘಟಕ ಪುತ್ತೂರು.
ಸಂಪರ್ಕ:+918971091266
+917204837081

ಮಾಣಿ ಮಠದಲ್ಲಿ ಕ್ರೀಡೋತ್ಸವ
Facebook Comments Box
Leave a Reply