ಕೋಟಿ ರುದ್ರ – ಷಷ್ಠ ಪರ್ವ ಕಾರ್ಯಕ್ರಮದ ವಿವರ
Facebook Comments
Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.
June 18, 2010 at 1:46 AM
ರುದ್ರನಿಗು ಗೋವಿಗು ಸಾಮ್ಯ ಸಾಮ್ಯ, ಸೌಮ್ಯ ಸೌಮ್ಯ, ಸೋಮ ಸೋಮ, ಗವ್ಯ ಗವ್ಯ, ಗಮ್ಯ ಗಮ್ಯ, ಪರಮಾತ್ಮ ಪರಮಾತ್ಮ
.
“ನಾನು” ಹತನಾಗಬೇಕು, ಸ್ಮಶಾನ ಸೇರಬೇಕು, ಶಿವ ಸಿಗಬೇಕು, ಸಿರಿಯಾಗಬೇಕು, ಹರಿಯಬೇಕು ಒದೊ೦ದು ಕಣ, ಒ೦ದೇ ಒ೦ದು ಕಣ ಉಳಿದರೂ ಹೊರ ಉಳಿಯಬೇಕು, ಹೊರೆ ಹೊರಬೇಕು, ಶ೦ಕರ ನಿನ್ನ ಧ್ಯಾನದೊಳಗೆನ್ನ ಬೆರೆಸಿಕೊಳ್ಳೊ, ಬಿಡಿಸಿಹಾಕೊ ಬಿಡಿ ಬಿಡಿಯ, ಮುಡಿ ಅಡಿಗಿಡುವೆ, ಇಡಿ ಮಾಡೊ