ಹೊಸನಗರ ಶ್ರೀ ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ಶ್ರೀ ರಾಮೋತ್ಸವದ ಅಂಗವಾಗಿ, ಸೀತಾ ಮಾತೆಯ ಸ್ಮರಣೆಗಾಗಿ ಕೊಡಲ್ಪಡುವ ಶ್ರೀಮಾತಾ ಪ್ರಶಸ್ತಿಯನ್ನು ಕೊಡುಗೈ ದಾನಿ ಗೋಕರ್ಣದ ಶ್ರೀಮತಿ ಜಾನಕಿ ಸೀತಾರಾಮ್ ಶಂಕರಲಿಂಗ ಅವರಿಗೆ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಪ್ರದಾನ ಮಾಡಿದರು.

Facebook Comments