ಸೂರ್ಯೋದಯ ೬-೪೩

ಸೂರ್ಯಾಸ್ತ ೫-೫೮

ಪಕ್ಷ-ಶುಕ್ಲ

ತಿಥಿ- ಬಿದಿಗೆ

ಭಿಕ್ಷಾಸೇವೆ-ಆನಂದ ರಾಟಿ

೧೨-೦೦ ರಿಂದ ೧-೩೦ ಪ್ರಯಾಣ ಮತ್ತು ಭೇಟಿ:  ಮಹೇಶ್ ಶಾಲೆ, ಜೋಧಪುರ

೨-೦೦ ರಿಂದ ೫- ೦೦ – ವಾಲ್ಮೀಕಿ ರಾಮಾಯಣ ಪ್ರವಚನ

೫-೧೫ ರಿಂದ ಸಾರ್ವಜನಿಕರಿಗೆ  ಮಂತ್ರಾಕ್ಷತೆ ಅನುಗ್ರಹ

ಸಾಯಂ ಪೂಜೆ ಸುರೇಶ್ ರಾಟಿ ಮನೆಯಲ್ಲಿ

ಪೊಜೆ ಮುಗಿಸಿ ಪ್ರಯಾಣ ಘನಶ್ಯಾಂ ಓಝಾ ಮನೆಗೆ –   ಸ್ವಾಗತ ಧೂಳಿ ಪೂಜೆ

ಮೊಕ್ಕಾಂ-ಘನಶ್ಯಾಂ ಓಝಾ, ಜೋಧಪುರ್

Facebook Comments