||ಹರೇ ರಾಮ||

ಶಾ.ಶ ೧೯೩೨ ವಿರೋಧಿನಾಮಸಂವತ್ಸರ. ದಕ್ಷಿಣಾಯನ. ಹೇಮಂತ ಋತು. ಕೃಷ್ಣ ಪಕ್ಷ

ಶನಿವಾರ . ಏಕಾದಶಿ . ಚಿತ್ರಾನಕ್ಷತ್ರ. ಶೋಭನ ನಾಮಯೋಗ ಬಾಲವ ಕರಣ.


ದಿನಾಂಕ:- ೧೨ /೧೨/೨೦೦೯

ಬೆಳಿಗ್ಗೆ ೦೮.೦೦ ಗಂಟೆಯಿಂದ ೧೦ .೦೦ ಗಂಟೆಯವರೆಗೆ

ಶ್ರೀಕರಾರ್ಚಿತ ದೇವರ ಪೂಜೆ.


ಬೆಳಿಗ್ಗೆ ೧೦.೧೫ ರಿಂದ ೧೨ ೩೦ಯವರೆಗೆ

ಪ್ರಕಾಶ ಭಟ್ ಇವರ ಕಾರ್ಖಾನೆ ಶ್ರೀ ಗಳ ಅಮೃತ ಹಸ್ತದಿಂದ ಉದ್ಘಾಟನೆ.


ಮಧ್ಯಾಹ್ನ ೦೧.೦೦ರಿಂದ ೦೨.೦೦ ಗಂಟೆಯವರೆಗೆ

ಶ್ರೀಕರಾರ್ಚಿತ ದೇವರ ಪೂಜೆ.

ಮಧ್ಯಾಹ್ನ ೦೨.೦೦ ರಿಂದ ೦೩.೩೦ರ ವರೆಗೆ

ಪನವೇಲ್ ಗೆ ಪ್ರಯಾಣ

ಮಧ್ಯಾಹ್ನ ೦೩.೩೦ ರಿಂದ ೦೪.೩೦ ರವರೆಗೆ

ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ, ಪನವೇಲ


ಮಧ್ಯಾಹ್ನ ೦೪.೩೦ ರಿಂದ ೦೫.೪೫ ರವರೆಗೆ

ಠಾಣಕ್ಕೆ ಪ್ರಯಾಣ

ಸಾಯಂಕಾಲ ೦೬.೦೦ ರಿಂದ ೦೭.೦೦ ರವರೆಗೆ

ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ.ಠಾಣ

ಸಾಯಂಕಾಲ ೦೭.೦೦ ರಿಂದ ೦೮.೦೦ ರವರೆಗೆ

ರಾಜಲಕ್ಷ್ಮಿ ಹೆಗಡೆ ಇವರ ಮನೆಯ ಬೇಟಿ.ಠಾಣ

ರಾತ್ರಿ ೦೮.00 ರಿಂದ ೦೯.೩೦ ರವರೆಗೆ

ಮೂಕ್ಕಾಂ ಗೆ ಪ್ರಯಾಣ, ಮತ್ತು ಧೂಳೀ ಪಾದಪೂಜೆ.

ರಾತ್ರಿ ೦೯.೪೫ ಗಂಟೆಗೆ ವಿಶ್ರಾಂತಿ.

ಜಂಡು ಹೌಸ್. ದಾಧರ್.

ಪೂ :-೦೯೪೪೯೫೯೫೨೦೧

೦೯೪೪೯೫೯೫೨೦೨

೦೯೪೪೯೫೯೫೨೦೩

೦೯೪೪೯೫೯೫೨೦೪

ವಂದೇ ಗೋಮಾತರಂ

======*****======


Facebook Comments Box