ದಿನಾಂಕ:- /೧೨/೨೦೦೯

ಬೆಳಿಗ್ಗೆ ೧೫ಗಂಟೆಯಿಂದ ೧೦೦೦ಗಂಟೆಯವರೆಗೆ

ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ.

೧೦೩೦ಕ್ಕೆ

ಧಾರವಾಡ ಸಭೆಗೆ ಪ್ರಯಾಣ

ಬೆಳಿಗ್ಗೆ ೧೧೦೦ ರಿಂದ ೧೧೪೫ಗಂಟೆಯವರೆಗೆ

ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ, ಧಾರವಾಡ.

೧೧೪೫ ರಿಂದ ೧೨೧೫ಕ್ಕೆ

ಮೊಕ್ಕಾಂಗೆ ಪ್ರಯಾಣ

ಮಧ್ಯಾನ್ನಃ ೧೨೧೫ ರಿಂದ ೪೫ಗಂಟೆಯವರೆಗೆ

ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ.

ಮಧ್ಯಾನ್ನಃ ೪೫ಗಂಟೆಯಿಂದ ೦೦ಗಂಟೆಯವರೆಗೆ

ಬೆಳಗಾವ್ ಗೆ ಪ್ರಯಾಣ, ಮೊಕ್ಕಾಂನಲ್ಲಿ ಧೂಳೀಪೂಜೆ

ಮಧ್ಯಾನ್ನಃ ೧೫ ರಿಂದ ೧೫ ರವರೆಗೆ

ಶ್ರೀಕರಾರ್ಚಿತ ದೇವರ ಪೂಜೆ.

ಸಾಯಂ ೩೦ ರಿಂದ ೪೫ ರವರೆಗೆ

ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ, ಬೆಳಗಾವ್.

ರಾತ್ರಿ ೧೫ ಕ್ಕೆ

ಮೊಕ್ಕಾಂಗೆ,ವಿಶ್ರಾಂತಿ

————-೦೦೦೦೦೦————


Facebook Comments Box