ದಿನದರ್ಶಿಕೆ

ದಿನಾಂಕ:- ೭/೧೨/೨೦೦೯

ಬೆಳಿಗ್ಗೆ ೯-೦೦ಗಂಟೆಯಿಂದ ೧೧-೦೦ಗಂಟೆಯವರೆಗೆ

–ಶ್ರೀಕರಾರ್ಚಿತ ದೇವರ ಪೂಜೆ, ಭಿಕ್ಷೆ.

ಮಧ್ಯಾನ್ನಃ ೧೧-೧೫ ರಿಂದ ೧೨-೧೫ಗಂಟೆಯವರೆಗೆ

–ತೀರ್ಥ, ಮಂತ್ರಾಕ್ಷತೆ, ಪಾದುಕಾಪೂಜಾ ಮಂಗಳಾರತಿ, ಫಲ ಸಮರ್ಪಣೆ.

ಮಧ್ಯಾನ್ನಃ ೧೨-೩೦ಗಂಟೆಯಿಂದ ೩-೩೦ಗಂಟೆಯವರೆಗೆ

ಪೊಂಡಾ ಪ್ರಯಾಣ.

ಮಧ್ಯಾನ್ನಃ ೩ – ೩೦ರಿಂದ ೫ – ೦೦ಗಂಟೆಯ ವರೆಗೆ

-ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ,ಪೊಂಡಾ

ಉಪಸ್ಥಿತಿ-

1.      ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ರಾಮಚಂದ್ರಾಪುರಮಠ

2.      ಕೇದಾರ ಚರಿತಸ್ವಾಮೀಜಿ, ಚಿನ್ಮಯ ಮಿಷನ್

3.      ಮನೋಜ್ ರಾಯಕೆ, ಮುಂಬಯಿ

4.      ಡಾ|| ಕಾಣಿಕರ್,ಗೋವಾ(ಅಧ್ಯಕ್ಷರು, ವಿ.ಮ.ಗೋ. ಗ್ರಾ.ಯಾ)

5.      ದಾದಾ ಇದತೆ

ಮಧ್ಯಾನ್ನಃ ೫-೧೫ ರಿಂದ ೬-೧೫ ರವರೆಗೆ

–ಶ್ರೀಕರಾರ್ಚಿತ ದೇವರ ಪೂಜೆ.

ಸಾಯಂ ೬-೩೦ ರಿಂದ ೭-೧೫ ರವರೆಗೆ

-ಬಿಚೋಲಿಗೆ ಪ್ರಯಾಣ

ರಾತ್ರಿ ೭-೧೫ ರಿಂದ ೮-೧೫ರ ವರೆಗೆ

-ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಸಭೆ, ಬಿಚೋಲಿ.

ಉಪಸ್ಥಿತಿ-

1.      ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ರಾಮಚಂದ್ರಾಪುರಮಠ

2.      ಬಾಲಕಾದೇಸಿ ಮಹಾರಾಜ್

3.      ಸ್ವಾಮಿ ಪರಮಾತ್ಮಾನಂದ

4.      ಮನೋಜ್ ರಾಯಕೆ, ಮುಂಬಯಿ

5.      ಡಾ|| ಕಾಣಿಕರ್,ಗೋವಾ(ಅಧ್ಯಕ್ಷರು, ವಿ.ಮ.ಗೋ. ಗ್ರಾ.ಯಾ)

ರಾತ್ರಿ ೮-೧೫ ರಿಂದ ೮-೪೦

ಮೊಕ್ಕಾಂಗೆ ಪ್ರಯಾಣ, ಧೂಳೀ ಪೂಜೆ, ವಿಶ್ರಾಂತಿ

ಮೊಕ್ಕಾಂ ವಿಳಾಸ-

ಗಜಾನನ ಗಣೇಶ ಭಟ್ಟ, ಹಾವಗೋಡಿ,

ಮಾತೃಕೃಪಾ, ಮನೆ ನಂ-೨೦೦

ಇಬ್ರಾಂ ಪುರ, ಅಸ್ನೋಂಡಾ, ಗೋವಾ.

ದೂರವಾಣಿ- ೦೮೩೨೨೨೦೯೨೫೫.

————-೦೦೦೦೦೦————

Facebook Comments Box