||ಹರೇ ರಾಮ||

ಬೆಳಗ್ಗೆ.೦೯.೦೦ ರಿ೦ದ  ೧೨.೦೦ ರ ವರೆಗೆ
ಅನುಷ್ಟಾನ ಶ್ರೀ ರಾಮದೇವರ ಪೂಜೆ.
ಶ್ರೀ ಗುರು ಬಿಕ್ಷಾ.
ಈ ದಿನದ ಬಿಕ್ಷಾಸೇವೆ.
ರಮೇಶ H.S
ಮಧ್ಯಾಹ್ನ.೧೨.೦೦ ರಿ೦ದ  ೦೨.೩೦ ರ ವರೆಗೆ ಪಾದಪೂಜೆ ಮ೦ಗಳಾರತಿ.
ಬಿಕ್ಷಾ ಸೇವೆ.ಪಾದಪೂಜೆ.ಗೋಪೂಜೆ.ಮಲ್ಲಿಕಾರ್ಜುನ ದೇವರ ಪೂಜೆ.
ರುದ್ರ ಹವನ ಮಾಡಿದವರಿಗೆ ಶ್ರೀಗಳವರಿಂದ ಪ್ರಸಾದ ಆನುಗ್ರಹ.
ಶ್ರೀಗಳವರಿಂದ ತೀರ್ಥ ಅನುಗ್ರಹ.
ಬಿಕ್ಷಾ ಫಲಸಮರ್ಪಣೆ.
ಆಶೀರ್ವಚನ. ಮ೦ತ್ರಾಕ್ಷತೆ ಆನುಗ್ರಹ .
ನಿವೇದನೆ.
ಮಧ್ಯಾಹ್ನ.೦೨.೩೫ರಿಂದ ೦೩.೩೦ ರವರೆಗೆ ಭೇಟಿಗಳು..
ಮಧ್ಯಾಹ್ನ.೦೪.೧೫ರಿಂದ ೦೫.೦೦ರ ವರೆಗೆ ಧ್ಯಾನಸಪ್ತಹ ಶಿಬಿರದಲ್ಲಿ ಶ್ರೀಗಳ ಮಾರ್ಗದರ್ಶನ.
ಸ೦ಜೆ೦೬.೧೫ ರಿ೦ದ ರಾತ್ರಿ ೦೮.೦೦ರವರೆಗೆ ಅನುಷ್ಟಾನ ಶ್ರೀ ರಾಮದೇವರ ಪೂಜೆ.
ರಾತ್ರಿ ೧೦.೦೦ಕ್ಕೆ ವಿಶ್ರಾ೦ತಿ.
ಮುಕ್ಕಾಂ- ಆಶೋಕವನ.
ಗೋಕರ್ಣ.ಉತ್ತರ ಕನ್ನಡ.
pho no-09449595201.
09449595202.
09449595203.
09449595204.
08386.256033.

||ವಂದೇ ಗೋಮಾತರಂ||

Facebook Comments Box