ಸೂರ್ಯೋದಯ ೬-೧೧
ಸೂರ್ಯಾಸ್ತ ೬-೪೨
ಪಕ್ಷ-ಶುಕ್ಲ
ತಿಥಿ-ಪಾಡ್ಯ
ಭಿಕ್ಷಾಸೇವೆ- ಪಿ ಎಮ್ ಭಟ್ಟ, ನಿಡಗೋಡು
ಪಾದಪೂಜೆ ಸೇವೆ ಮುಕ್ಕಾಂ ನಲ್ಲಿ- ಜಯಪ್ರಕಾಶ್ ಹೆಗಡೆ, ಹರಿಗೆ
೨-೧೫ ರಿಂದ ೨-೫೦ ಪಾದಪೂಜೆ ಮಂಗಳಾರತಿ, ಫಲಸಮರ್ಪಣೆ ,ಮಂತ್ರಾಕ್ಷತೆ
೩-೦೦ ರಿಂದ ೩-೫೦ ಪ್ರಯಾಣ ಮತ್ತು ಭೇಟಿ -ಗಜಾನನ ಭಟ್ಟ ದಾನಮಾವು ಇವರ ಮನೆಗೆ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ
ದಾನಮಾವ ಇದರ “ವಜ್ರ ಮಹೋತ್ಸವ” ಸಭಾಕಾರ್ಯಕ್ರಮದಲ್ಲಿ ಸಾನ್ನಿದ್ಯ
ಪ್ರಯಾಣ ಮುಕ್ಕಾಂಗೆ
ಮುಕ್ಕಾಂ- ರಾಮಚಂದ್ರ ಸುಬ್ರಾಯ ಹೆಗಡೆ ವಾಜಗೋಡು

Facebook Comments