Tag program

16-ಸೆಪ್ಟೆಂಬರ್ -2016 : ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಗೋಚಾತುರ್ಮಾಸ್ಯ : ದಿನ 60– Report

ಗೋರಕ್ಷಣೆಗಾಗಿ ಸೀಮೋಲ್ಲಂಘನ ಮಾಡಿ ಬೆಂಗಳೂರು : ಕಸಾಯಿಖಾನೆಗೆ ಹೋಗುತ್ತಿದ್ದ ಧವಳಗಿರಿ ನಂದಿಗೆ ಅಭಯವನ್ನು ನೀಡುವುದರ ಮೂಲಕ ಆರಂಭವಾದ ಗೋಚಾತುರ್ಮಾಸ್ಯ ಯಾವುದೇ ವಿಘ್ನಗಳಿಲ್ಲದೇ ನಿರ್ವಿಘ್ನವಾಗಿ ಪರ್ಯವಸಾನವಾಗಿದೆ. ಈ ಬಾರಿ ಚಾತುರ್ಮಾಸ್ಯದಲ್ಲೂ ಮಠದ ಮೇಲೆ ಆಕ್ರಮಣದ ಪ್ರಯತ್ನಗಳಾಗಿವೆ,  ಆದರೆ ಗೋವಿನ ಹೆಸರಿನಲ್ಲೇ ಕಷ್ಟಗಳನ್ನು ನಿವಾರಿಸುವ ಶಕ್ತಿ ಇರುವುದರಿಂದ ಯಾವುದೇ ಕೆಡುಕಿನ ಉದ್ದೇಶದ ಪ್ರಯತ್ನಗಳೂ ಸಫಲವಾಗಿಲ್ಲ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ… Continue Reading →

ಶ್ರೀಕ್ಷೇತ್ರ ಗೋಕರ್ಣ – ಶಿವರಾತ್ರಿ ಮಹೋತ್ಸವ

ಶ್ರೀಕ್ಷೇತ್ರ ಗೋಕರ್ಣ – ಶಿವರಾತ್ರಿ ಮಹೋತ್ಸವ ಪುರಾಣ ಪ್ರಸಿದ್ದ ಶ್ರೀಕ್ಷೇತ್ರ ಗೋಕರ್ಣದ ಸಾರ್ವಭೌಮ ಮಹಾಬಲೇಶ್ವರ ದೇವಾಲಯದಲ್ಲಿ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ದಿನಾಂಕ 02/03/2016 ರಿಂದ 09/03/2016ವರೆಗೆ ಹಲವಾರು ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ತಳಿಲುತೋರಣ – ವಿದ್ಯುದ್ದೀಪಾಲಂಕಾರಗಳಿಂದ ದೇವಾಲಯದ ಪರಿಸರವನ್ನು ಶೃಂಗರಿಸಲಾಗಿದೆ. ದಿನಾಂಕ 07/03/2016 ಸೋಮವಾರ ಶಿವರಾತ್ರಿಯ ಶಿವಯೋಗದ ಶುಭಪರ್ವದಂದು… Continue Reading →

ದಕ್ಷಿಣಕನ್ನಡದ ಪುರೋಹಿತರಿಂದ ಗುರುಭಿಕ್ಷಾ ಸೇವೆ: 16-02-2016

ದಕ್ಷಿಣಕನ್ನಡದ ಪುರೋಹಿತರಿಂದ ಗುರುಭಿಕ್ಷಾ ಸೇವೆ : 16-02-2016 ದಕ್ಷಿಣ ಕನ್ನಡ/ಮಂಗಳೂರು ಹೋಬಳಿಯ ಪುರೋಹಿತರು ಸಂಘಟಿತರಾಗಿ ಶ್ರೀರಾಮಾಶ್ರಮದ ಪುಣ್ಯ ಪರಿಸರದಲ್ಲಿ ಗುರುಭಿಕ್ಷಾ ಸೇವೆಯನ್ನು ನೆರವೇರಿಸಿ, ಗುರುಕೃಪಾ ಭಾಜನರಾದರು.

ಕಾಮದುಘಾ – ಗೋಮಹೋತ್ಸವ – Gou Mahotsava: 15/01/2016

ಕಾಮದುಘಾ – ಗೋಮಹೋತ್ಸವ – Gou Mahotsava: 15/01/2016 ಜೀವ ರಾಶಿಗಳ ಜನನಿ – ಧರಣಿಯ ಧಾರಿಣಿ – ಗೋಮಾತೆಗಾಗಿ ನಮ್ಮ ಹಬ್ಬ, ಕಾಮದುಘಾ – ಗೋಮಹೋತ್ಸವ Kamadugha – Gou Mahotsava Sri Bharati Vidyalaya – Bengaluru 15-01-2016, 8am till 8pm

ಮರೆವು ವಿಪತ್ತಿ, ಅರಿವೇ ಸಂಪತ್ತಿ..!

||ಹರೇ ರಾಮ||
ರಾಜನೆಂದರೆ ರಾಜ್ಯದ ಆತ್ಮ..

ಮಂತ್ರಿಯೆಂದರೆ ರಾಜ್ಯದ ಬುದ್ಧಿ..

ಯಾವುದರ ಪರಿವೆ ಇಲ್ಲದೆಯೂ ಆತ್ಮವು ಇರಬಹುದು…ಆದರೆ ಬುದ್ಧಿಯು ಸದಾ ಎಚ್ಚರವಾಗಿರಲೇಬೇಕು…ಶರೀರದ, ಮನಸ್ಸಿನ,ಇಂದ್ರಿಯಗಳ,ಹೆಚ್ಚೇಕೆ ಬದುಕಿನ ಸಮಸ್ತ ಆಗು-ಹೋಗುಗಳನ್ನು ಗಮನಿಸುವ-ನಿಯಂತ್ರಿಸುವ ಹೊಣೆಗಾರಿಕೆ ಅದರದ್ದೇ ಅಲ್ಲವೇ..?

ಮನನವೆಂದರೆ ಅರಿಯುವುದು..

ತ್ರಾಣವೆಂದರೆ ಪೊರೆಯುವುದು…

ಮನನ-ತ್ರಾಣಗಳೆರಡೂ ಹುದುಗಿವೆ ಮಂತ್ರದಲ್ಲಿ..

ಮಂತ್ರವುಳ್ಳವನು ಮಂತ್ರಿಯೆಂದಾದಮೇಲೆ ಆತನಿಗೆ ಎರಡೇ ಮುಖ್ಯಕಾರ್ಯಗಳು..

ಅರಿಯುವುದು ಮತ್ತು ಪೊರೆಯುವುದು…

ಎಲ್ಲವನ್ನೂ ಅರಿಯುವ, ತನ್ಮೂಲಕ ಎಲ್ಲರನ್ನೂ ಪೊರೆಯುವ ಕರ್ತವ್ಯವವನದ್ದು..

ಅರಿವು ಪೊರೆಯುವಂತೆ ಮತ್ಯಾವುದು ತಾನೇ ಪೊರೆಯಲು ಸಾಧ್ಯ..?

03-08-2010.ದಿನಚರಿ

||ಹರೇ ರಾಮ||

ಬೆಳ್ಳೀಗ್ಗೆ.೦೯.೦೦ ರಿ೦ದ ೧೨.೦೦ ರ ವರೆಗೆ
ಅನುಷ್ಟಾನ ಶ್ರೀ ರಾಮದೇವರ ಪೂಜೆ.
ಶ್ರೀ ಗುರು ಬಿಕ್ಷಾ.
ಈ ದಿನದ ಬಿಕ್ಷಾಸೇವೆ.
ರಮೇಶ H.S
ಮಧ್ಯಾನ.೧೨.೦೦ ರಿ೦ದ ೦೨.೩೦ ರ ವರೆಗೆ ಪಾದಪೂಜೆ .

ಈ ಪರಿ ನೋಡುವುದೇ…ಪರಿವಾರವ..?

ಬೇಕೇ ಈ ಕೆಲಸ ?

ನಿರಂತರ ಪರಿಭ್ರಮಣ..
ದಿನಕ್ಕೊಂದು ಊರು..
ಹೊತ್ತಿಗೊಂದು ಸೂರು..
ಹತ್ತಾರು ಬಗೆಯ ನೀರು..!
ನಿನ್ನೆ ಇಲ್ಲಿರಲಿಲ್ಲ; ನಾಳೆ ಇನ್ನೆಲ್ಲಿಯೋ?….
ಇಂದು ಬಯಲುಸೀಮೆಯೆಡೆ..ನಾಳೆ ಮಲೆನಾಡ ಕಡೆ.
ಇಂದು ಆಗಸ ಹರಿದು ಬೀಳುವಂತೆ ಮಳೆ..ನಾಳೆ ಮೈಯೆಲ್ಲ ಬೆವರ ಹೊಳೆ..

ಮಾನವನ ಮೊದಲ ಬೇಕುಗಳು ಊಟ-ನಿದ್ರೆಗಳು..

ಊಟವೋ ಅದೃಷ್ಟದಾಟ..!
ಒಮ್ಮೊಮ್ಮೆ ಇಲ್ಲವೇ ಇಲ್ಲ..
ಇದ್ದರೂ ಬೇಕಾದಷ್ಟು ಇಲ್ಲದಿರಬಹುದು..
ಬೇಕಾದ ಬಗೆಯಲ್ಲಿ ಇಲ್ಲದಿರಬಹುದು..
ಇದ್ದರೂ ಪ್ರೀತಿಪೂರ್ವಕವಲ್ಲದಿರಬಹುದು..
ತಲುಪುವಾಗ ತಿನ್ನಲು ಸಮಯವೇ ಇಲ್ಲದಿರಬಹುದು..
ಇಂದು ಸೊಗಸಿಲ್ಲದ ಸಪ್ಪೆ..ನಾಳೆ ಕಿವಿಯಲ್ಲಿ ಹೊಗೆಯೇಳುವ ಖಾರ..!

09-07-2010 ದಿನಚರಿ

||ಹರೇ ರಾಮ||
ಬೆಳ್ಳೀಗ್ಗೆ.೦೯.೦೦ ರಿ೦ದ ೧೧.೩೦ ರ ವರೆಗೆ ಶ್ರೀ ರಾಮದೇವರ ಪೂಜೆ .ಶ್ರೀ ಗುರು ಬಿಕ್ಷಾ.
ಮಧ್ಯಾನ.೧೨.೦೦ ರಿ೦ದ ೦೨.೨೦ ರ ವರೆಗೆ ಪಾದಪೂಜೆ ಮ೦ಗಳರತಿ ಬಿಕ್ಷಾ ಫಲಸಮರ್ಪಣೆ
ಮ೦ತ್ರಾಕ್ಷತೆ ಆನುಗ್ರಹ.

04-02-2010 Camp

||Hare raama|| 04-02-2010 Camp Jansi {madyapradesha} Phoo:094495952010944959520409449595215

03-02-2010 Camp

||Hare raama|| 03-02-2010 Camp Jansi {madyapradesha} Phoo:094495952010944959520409449595215

« Older posts

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑