ಬೆಂಗಳೂರು, ಸೆಪ್ಟಂಬರ್ 02 – 09, 2012:
ಅರಮನೆ ಮೈದಾನದ “ಗಾಯತ್ರಿ ವಿಹಾರ”ದಲ್ಲಿ ನಡೆದ “ರಾಮಕಥಾ” ಕಾರ್ಯಕ್ರಮದ ಸಮಗ್ರ ವೀಡಿಯೋ ದೃಶ್ಯಾವಳಿ ಇಲ್ಲಿ ನೋಡಬಹುದಾಗಿದೆ:
Channel: youtube.com/Raamakatha
Playlist: Palace Grounds Raamakatha 2012
Link: youtube.com/playlist?list=PLB3Gy-oO1Vj9fVeNoQlOXdWZ4y8INiwpI
Day 1 Videos:
Part 1 | Part 2 | Part 3 | Part 4 | Part 5 |
Day 2 Videos:
Part 1 | Part 2 | Part 3 | Part 4 |
Day 3 Videos:
Part 1 | Part 2 | Part 3 |
Day 4 Videos:
Part 1 | Part 2 | Part 3 | Part 4 |
Day 5 Videos:
Part 1 | Part 2 | Part 3 | Part 4 |
Day 6 Videos:
Part 1 | Part 2 | Part 3 | Part 4 |
Day 7 Videos:
Part 1 | Part 2 | Part 3 | Part 4 | Part 5 |
Day 8 Videos:
Part 1 | Part 2 | Part 3 | Part 4 | Part 5 |
Video:
(Click on “Playlist” icon on play-bar to browse all videos.)
~*~
You can also watch individual videos here:
Channel: http://www.youtube.com/raamakatha
October 8, 2012 at 12:01 PM
ಹರೇ ರಾಮ. ಶ್ರೀ ಗುರುಬ್ಯೋ ನಮಃ.
ಶ್ರೀ ಶ್ರೀ ರಾಘವೇಶ್ವರ ಸ್ವಾಮೀಜಿ , ಕುಲ ಗುರುಗಳು ವ್ಯವಸ್ತೆಯ ಮೂಲಕ ಕಳಿಸಿದ ಶ್ರೀ ಶ0ಕರಾಚಾರ್ಯರ ವರ್ಣ ಚಿತ್ರ ( photo) ತಲುಪಿತು. ಸಂದಿಗ್ಧ ಶುರುವಾಯಿತು.
ಇಪ್ಪತ್ತು ಇಪ್ಪತೈದು ವರ್ಷಗಳ ಹಿಂದೆ ಯಾವುದೋ ಪುಸ್ತಕದಂಗಡಿಯೊಂದರಿಂದ ಖರಿದಿಸಿ ತಂದು ಕೈ ಮುಗಿದು ಶ್ರದ್ಧೆಯಿಂದ ಪೂಜೆ ಮಾಡುತ್ತಿರುವ, ದೇವರ ಮನೆಯಲ್ಲಿರುವ ಶ್ರೀ ಶಂಕರಾಚಾರ್ಯರ ಆ ವರ್ಣ ಚಿತ್ರವನ್ನು ಏನು ಮಾಡುವದು? ಕೇವಲ ಕಲಾಕಾರನೊಬ್ಬನ ಕಲಾಕೃತಿಗೆ ಮನ ಸೋತು, ತಂದ ಚಿತ್ರವಾದಲ್ಲಿ ಎಲ್ಲೋ ಗೋಡೆಗೆ ಇಳಿಬಿಟ್ಟು , ಕಲಾಕಾರನ ಶ್ರೇಷ್ಟ ಕಲಾಕೃತಿಯನ್ನು ಆಸ್ವಾದಿಸಬಹುದಿತ್ತು. ಇದು ತಲೆ ತಲಾಂತರದಿಂದ ಕುಲದವರು ಅನೂಚಾನಾಗಿ ಭಕ್ತಿ, ಶ್ರಧೆಯಿಂದ ಧಾರ್ಮಿಕವಾಗಿ ನಡೆದುಕೊಂಡು ಬಂದಂತಹ ಮಠದ ಗುರುಗಳು ನೀಡಿದ ಪ್ರಸಾದ. ಅಲ್ಲದೆ ಶ್ರೀ ಶ್ರೀ ಗುರುಗಳು ಉಪನ್ಯಾಸದಲ್ಲಿ ತಿಳಿಸಿದ ಶ್ರುತಿಯಾಮ್ರತದ ಶಬ್ದಗಳು ಕಿವಿಯಲ್ಲಿ ಜ್ಹೆಂeಕರಿಸತೊಡಗಿದವು – ” ನಗರದ ಜೀವನದಲ್ಲಾದರೂ , ಒಂದು ರೂಮಿನ ಮನೆಯಲ್ಲಾದರೂ , ದೇವರಿಗೆ ಪರಿಶುದ್ದವಾದ ಚಿಕ್ಕ ಚೊಕ್ಕ ಸ್ಥಳವನ್ನಿಡುವದು ಅಸ್ಸಾಧ್ಯವಲ್ಲ. ಆ ರೀತಿಯ ಪರಿಶುದ್ಧ ಸ್ಥಳದಲ್ಲಿಟ್ಟು ಶ್ರೀ ಶ್ರೀ ಗುರು ನೀಡಿದ, ಶ್ರೀ ಶಂಕರರ ವರ್ಣ ಚಿತ್ರವನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿ / ಭಜಿಸಿ “. .
ಎರಡು ದಿನಗಳಿಂದ ಇದೆe ಸಂಧಿಘ್ದತೆ. ಏನು ಮಾಡಲಿ ? ಏನು ಮಾಡಲಿ? ಹಿರಿಯರು ಹೇಳಿದ ಮಾತು ನೆನಪಾಯಿತು, ” ನಿನ್ನ ಸಮಸ್ಯೆಗಳಿಗೆ ನಿನ್ನಲ್ಲೇ ಪರಿಹಾರವಿದೆ. ಅಂತರ್ಮುಖಿಯಾಗು. ಯೋಚಿಸು “. ಪರಿಹಾರ ದೊರೆಯಿತು. ಸಂಧಿಗ್ಧತೆ ದೂರವಾಯಿತು. ಧೀ ಯೋ ಯೋ ನಃ ಪ್ರಚೋದಯಾತ್.
ಪೂಜಾ ಮಂದಿರದಲ್ಲಿರುವ ಶ್ರೀ ಶಂಕರರ , ಪೂಜೆಗೊಳ್ಳುತ್ತಿರುವ ವರ್ಣಚಿತ್ರದ ಜೊತೆಗೆ ಶ್ರೀ ಶ್ರೀ ಗುರುಗಳು ಪ್ರಸಾದಿಸಿದ ವರ್ಣ ಚಿತ್ರವನ್ನೂ ಇಟ್ಟು ಪೂಜೆ ಆರಂಭಿಸಿದ್ದೇನೆ.
ಈ ಸುಖದನುಭವವನ್ನು ಹಂಚಿಕೊಳ್ಳೋಣ ಎಂದೊಡನೆ ಅಳುಕು , ಎಲ್ಲಿ ಬರೆದರೆ ಸೂಕ್ತ. Website ತೆರೆದೊಡನೆ ಈ page , ಬಂತು ಇಲ್ಲೇ ಹಂಚಿಕೊಂಡಿದ್ದೇನೆ.
ಹರಿಹರ ಭಟ್, ಬೆಂಗಳೂರು.
October 08, 2012.
October 9, 2012 at 2:28 PM
ಪ್ರಿಯ admin,
ಈ ಕಾರ್ಯಕ್ರಮದ audio ಹಾಕಬಹುದೇ? video download ಮಾಡಲು ತುಂಬ ಹೊತ್ತು ಹಿಡಿಯುತ್ತದೆ. audio ಆಗಿದ್ದರೆ, ಕೇಳಲು ಸುಲಭ..
ಧನ್ಯವಾದಗಳು. 🙂
October 15, 2012 at 8:23 AM
ಹರೇರಾಮ,
ಆದಷ್ಟು ಬೇಗ audio files upload ಮಾಡುತ್ತೇವೆ…
ಹರೇರಾಮ