ಮೂರೂರು (ಕುಮಟಾ ತಾಲೂಕು, ಕರ್ನಾಟಕ):
ಕುಮಟಾ ಮತ್ತು ಹೊನ್ನಾವರ ಹವ್ಯಕ ಮಂಡಲಗಳ ಸಂಯುಕ್ತ ಆಶ್ರಯದಲ್ಲಿ ಮೂರೂರಿನ “ಪ್ರಗತಿ ವಿದ್ಯಾಲಯದಲ್ಲಿ” ನಡೆಯುತ್ತಿರುವ ರಾಮಕಥೆಯ ಮೂರನೇ ದಿನದ ಫೋಟೋಗಳು ಇಲ್ಲಿವೆ:
Facebook Comments
Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha
ಮೂರೂರು (ಕುಮಟಾ ತಾಲೂಕು, ಕರ್ನಾಟಕ):
ಕುಮಟಾ ಮತ್ತು ಹೊನ್ನಾವರ ಹವ್ಯಕ ಮಂಡಲಗಳ ಸಂಯುಕ್ತ ಆಶ್ರಯದಲ್ಲಿ ಮೂರೂರಿನ “ಪ್ರಗತಿ ವಿದ್ಯಾಲಯದಲ್ಲಿ” ನಡೆಯುತ್ತಿರುವ ರಾಮಕಥೆಯ ಮೂರನೇ ದಿನದ ಫೋಟೋಗಳು ಇಲ್ಲಿವೆ:
© 2021 HareRaama.in : Official homepage of Sri Sri Raghaveshwara Bharati Mahaswamiji, All Rights Reserved.
December 13, 2012 at 12:27 PM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಹನುಮ… ನಿನ್ನಂತಹ ಭಕ್ತಿಯನ್ನು, ಸೇವೆ ಮಾಡುವ ಮನಸನ್ನು ಕೊಡೆನಗೆ… ಮಾಯಾಮೃಗವನ್ನು ಗುರುತಿಸಿ ಅದರಿಂದ ದೂರ ಉಳಿಯುವಷ್ಟು ವಿವೇಚನೆ ನನಗಿಲ್ಲ… ಎಲ್ಲಿ ವಾಲಿಯಂತೆ ರಾವಣನ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದೇನೋ ಎಂಬ ಭಯವಾಗುತ್ತಿದೆ… ಹನುಮ… ಹನುಮ…ಹನುಮ…ರಾಮ…ರಾಮ…ರಾಮ…
December 13, 2012 at 12:56 PM
hareram
December 13, 2012 at 1:56 PM
ಹರೆ ರಾಮ..
ನಾನು ನಿನ್ನವನು..
ಶರಣು ಶರಣು
December 14, 2012 at 10:16 PM
Adhbutha! Adhbutha!! Adhbutha Raama kathe!!!