Author Gowtam B K

30-01-2016: ಕೊಬಾಲ್ಟ್ ವರ್ಣಮೈತ್ರಿ ಕಲಾ ಉತ್ಸವದಲ್ಲಿ ಶ್ರೀಶ್ರೀಗಳವರ ಉಪಸ್ಥಿತಿ

ಬೆಂಗಳೂರು. ರಾಜರಾಜೇಶ್ವರೀನಗರದ ಮುನಿವೆಂಕಟಯ್ಯ ರಂಗಮಂದಿರದಲ್ಲಿ ನಡೆದ ಕೊಬಾಲ್ಟ್ ವರ್ಣಮೈತ್ರಿ ಕಲಾ ಉತ್ಸವ.

15-01-2016 : ವಿಜಯನಗರ ಶ್ರೀಭಾರತೀ ವಿದ್ಯಾಲಯದ ಆವರಣದಲ್ಲಿ ನಡೆದ ಕಾಮದುಘಾ ಗೋಮಹೋತ್ಸವ – Photos

ಗೌತಮ ಬಿ.ಕೆ, ಶ್ರೀಸವಾರಿ

13-04-2015: ಸಿಗಂದೂರು- ಶ್ರೀಕ್ಷೇತ್ರದಲ್ಲಿ ಪಾದಾರ್ಪಣ- 25

ಸಿಗಂದೂರು- ಶ್ರೀಕ್ಷೇತ್ರದಲ್ಲಿ ಅರಂಭಗೊಂಡ ಪಾದಾರ್ಪಣ 25 ಸಿಗಂದೂರು: 13-04-2015 ಚತುರ್ಭುಜಾಂ ಮಹಾದೇವೀಂ ಶಿವ ವಾಮಾಂಕ ಸಂಸ್ಥಿತಾಮ್ | ವಂದೇ ಚೌಡಾಂಬಿಕಾಂ ದೇವೀಂ ತುಹಿನಾಚಲ ಸಂಸ್ಥಿತಾಮ್ ||    

25-02-2015: ವರದಹಳ್ಳಿ ಶ್ರೀರಾಮ ದುರ್ಗಾಂಬಾ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮ

ವರದಹಳ್ಳಿ ಶ್ರೀರಾಮ ದುರ್ಗಾಂಬಾ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮ ಸಾಗರ: 25-02-2015 ಹರೇರಾಮ. ಸಾಗರದ ವರದಹಳ್ಳಿಯಲ್ಲಿರುವ ಶ್ರೀರಾಮ ದುರ್ಗಾಂಬಾ ದೇವಸ್ಥಾನದಲ್ಲಿ ದಿನಾಂಕ 25-02-2015 ರಂದು ಶ್ರೀಶ್ರೀಗಳವರ ದಿವ್ಯಸಾನ್ನಿಧ್ಯದಲ್ಲಿ ನಡೆದ ಶತಚಂಡಿಕಾಹವನದ ಪೂರ್ಣಾಹುತಿ, ಅಂಬಾತೀರ್ಥ ಪುಷ್ಕರಣಿ ಲೋಕಾರ್ಪಣ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ಛಾಯಾಚಿತ್ರಗಳು. ~*~

02, 03 ಫೆಬ್ರವರಿ 2015: “ಭಗವತ್ಪಾದಾರ್ಪಣ” – ತಲಕಾಲಕೊಪ್ಪ

ತಲಕಾಲಕೊಪ್ಪ: 03-02-2015 ಸೊರಬದ “ಭಗವತ್ಪಾದಾರ್ಪಣ” ಕಾರ್ಯಕ್ರಮಕ್ಕಾಗಿ ತಲಕಾಲಕೊಪ್ಪದ ಶ್ರೀಸೀತಾರಾಮಚಂದ್ರ ದೇವಸ್ಥಾನಕ್ಕೆ ಅಗಮಿಸಿದ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರನ್ನು ಶಿಷ್ಯಜನಸಮೂಹ ಹೃದಯಾಂತರಾಳದ ಸ್ವಾಗತದೊಂದಿಗೆ ಬರಮಾಡಿಕೊಂಡಿತು. ಮರುದಿನ 03-02-2015 ರಂದು ತಲಕಾಲಕೊಪ್ಪದ ದೇವಸ್ಥಾನದಲ್ಲಿ ನಡೆದ “ಭಗವತ್ಪಾದಾರ್ಪಣ” ಕಾರ್ಯಕ್ರಮ ಮತ್ತು ಶ್ರೀರುದ್ರಹವನದ ಪೂರ್ಣಾಹುತಿಯ ಛಾಯಾಚಿತ್ರಗಳು.

02-02-2015: ಸಿದ್ದಾಪುರ: ಬಿಳಗಿ ಶ್ರೀದುರ್ಗಾಂಬಿಕಾ ದೇವಾಲಯದ ಶಿಲಾನ್ಯಾಸ ಮತ್ತು ಧಾರ್ಮಿಕ ಸಭಾಕಾರ್ಯಕ್ರಮ

ಸಿದ್ದಾಪುರ: 02-02-2015 ಸಿದ್ದಾಪುರದ ಬಿಳಗಿ ಶ್ರೀದುರ್ಗಾಂಬಿಕಾ ದೇವಾಲಯದ ಶಿಲಾನ್ಯಾಸವು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯಹಸ್ತದಿಂದ ನೆರವೇರಿತು. ನಂತರ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಶ್ರೀಶ್ರೀಗಳು ಆಶೀರ್ವಚನವನ್ನಿತ್ತು ಅನುಗ್ರಹಿಸಿದರು. ಕಾರ್ಯಕ್ರಮದ ಚಿತ್ರಗಳು:

09-01-2015. ಹೊಸನಗರ ಕಾರ್ಯಕ್ರಮ ಫೋಟೋಗಳು

09-01-2015. ಹೊಸನಗರ ಕಾರ್ಯಕ್ರಮ ಫೋಟೋಗಳು: ಶ್ರೀರಾಮಚಂದ್ರಾಪುರಮಠದಲ್ಲಿ ನಡೆದ ಶ್ರೀಚಕ್ರಆರಧನಾಂಗ ಧಾರ್ಮಿಕ ಸಭಾಕಾರ್ಯಕ್ರಮ ಮತ್ತು ಕಾರಣಗಿರಿ ಶ್ರೀಸಿದ್ದಿವಿನಾಯಕ ದೇವಸ್ಥಾನಕ್ಕೆ ಶ್ರೀಗಳವರ ಭೇಟಿ.

19-ಸೆಪ್ಟಂಬರ್-2013: ಮಾಣಿ ಮಠ: ಕಿರೀಟೋತ್ಸವ, ಅಡ್ಡಪಲ್ಲಕ್ಕಿ ಉತ್ಸವ, ದಂತಸಿಂಹಾಸನಾರೋಹಣ – Photos

19-ಸೆಪ್ಟಂಬರ್-2013 ರಂದು ಮಾಣಿ ಮಠದಲ್ಲಿ ನಡೆದ ಅದ್ದೂರಿ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಕಿರೀಟೋತ್ಸವ

23-ಜುಲೈ-2013: ವಿಜಯ ಚಾತುರ್ಮಾಸ್ಯ – ಪರಿವಾರದಿಂದ ಶ್ರೀಗುರುಭಿಕ್ಷಾ ಸೇವೆ

ಪೆರಾಜೆ-ಮಾಣಿ ಮಠಃ 23.7.2013 ಮಂಗಳವಾರ ಶ್ರೀಗುರುಗಳು ಚಾತುರ್ಮಾಸ್ಯದ ವ್ರತ ಸ್ವೀಕಾರ ಮಾಡಿದ ಮರುದಿನ ಶ್ರೀಪರಿವಾರದ ದಿನ. ಶ್ರೀಪರಿವಾರದ ಬಂಧುಗಳು ತಮ್ಮ ನಿತ್ಯಸೇವೆಯ ಜೊತೆಗೆ ಶ್ರೀಗುರುಗಳ ವಿಶೇಷ ಸೇವೆಯಲ್ಲಿ ಭಾಗಿಗಳಾಗುವ ದಿನ. ಈ ದಿನದ ಕಾರ್ಯಕ್ರಮದಲ್ಲಿ ಗುರುಸೇವಾ ಧುರಂಧರ ವೇದಮೂರ್ತಿ ಉಂಚಗೇರಿ ಸುಬ್ರಹ್ಮಣ್ಯ ಶಿವರಾಮಶಾಸ್ತ್ರಿ ದಂಪತಿಗಳನ್ನು ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಸನ್ಮಾನಿಸಿದರು. ಈ ಕಾರ್ಯಕ್ರಮದಲ್ಲಿ ಹಟ್ಟಿಯಂಗಡಿ ಶ್ರೀಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ… Continue Reading →

ಶ್ರೀ ಕೈಲಾಸ – ಮಾನಸ ಸರೋವರ ಯಾತ್ರೆ: ಫೋಟೋಗಳು

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಐತಿಹಾಸಿಕ ಕೈಲಾಸ- ಮಾನಸ ಸರೋವರ ಯಾತ್ರೆ ಸಾಂಗವಾಗಿ ನೆರವೇರಿದೆ.
ಸಪರಿವಾರ ಶ್ರೀಗಳು ಮರಳಿ ತಮ್ಮೂರಿಗೆ ತಲುಪಿದ ಸಂದರ್ಭದಲ್ಲಿ, ಕೈಲಾಸ ಯಾತ್ರೆ – ಮಾನಸ ಸರೋವರದ ಕೆಲವು ಅನುಭವಗಳನ್ನು ಹಂಚಿಕೊಂಡರು.

« Older posts

© 2021 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑