ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಐತಿಹಾಸಿಕ ಕೈಲಾಸ- ಮಾನಸ ಸರೋವರ ಯಾತ್ರೆ ಸಾಂಗವಾಗಿ ನೆರವೇರಿದೆ.
ಸಪರಿವಾರ ಶ್ರೀಗಳು ಮರಳಿ ತಮ್ಮೂರಿಗೆ ತಲುಪಿದ ಸಂದರ್ಭದಲ್ಲಿ, ಕೈಲಾಸ ಯಾತ್ರೆ – ಮಾನಸ ಸರೋವರದ ಕೆಲವು ಅನುಭವಗಳನ್ನು ಹಂಚಿಕೊಂಡರು.
ಸಹಯಾತ್ರಿಗಳು ತೆಗೆದ ಕೆಲವು ಅಮೂಲ್ಯ ಫೋಟೋಗಳು, ಹರೇರಾಮ ಓದುಗರಿಗಾಗಿ..

Facebook Comments