ತಲಕಾಲಕೊಪ್ಪ: 03-02-2015

ಸೊರಬದ “ಭಗವತ್ಪಾದಾರ್ಪಣ” ಕಾರ್ಯಕ್ರಮಕ್ಕಾಗಿ ತಲಕಾಲಕೊಪ್ಪದ ಶ್ರೀಸೀತಾರಾಮಚಂದ್ರ ದೇವಸ್ಥಾನಕ್ಕೆ ಅಗಮಿಸಿದ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರನ್ನು ಶಿಷ್ಯಜನಸಮೂಹ ಹೃದಯಾಂತರಾಳದ ಸ್ವಾಗತದೊಂದಿಗೆ ಬರಮಾಡಿಕೊಂಡಿತು. ಮರುದಿನ 03-02-2015 ರಂದು ತಲಕಾಲಕೊಪ್ಪದ ದೇವಸ್ಥಾನದಲ್ಲಿ ನಡೆದ “ಭಗವತ್ಪಾದಾರ್ಪಣ” ಕಾರ್ಯಕ್ರಮ ಮತ್ತು ಶ್ರೀರುದ್ರಹವನದ ಪೂರ್ಣಾಹುತಿಯ ಛಾಯಾಚಿತ್ರಗಳು.

Facebook Comments