LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಆದಿಗುರುವಿನ ಕಾಲಡಿಯಲ್ಲಿ..

Author: ; Published On: ಮಂಗಳವಾರ, ಫೆಬ್ರವರಿ 1st, 2011;

Switch to language: ಕನ್ನಡ | English | हिंदी         Shortlink:

[audio:DailyPravachana/February_2011/Addiguruvina_Kaaladiyalli.mp3]

14 Responses to ಆದಿಗುರುವಿನ ಕಾಲಡಿಯಲ್ಲಿ..

 1. gopalakrishna pakalakunja

  ಹರೇ ರಾಮ,

  ” ಗುರುವಿನ ಕಾಲಡಿಯಲ್ಲಿ ನಾವೆಲ್ಲಾ ಸುರಕ್ಷಿತ ! ” ….ಎಷ್ಟೊಂದು ಅರ್ಥ ಗರ್ಭಿತ !!!

  ಅಂದು… ಆದಿ ಶಂಕರರು ಕಾಲಡಿ ಯಿಂದೆಳದ ಗೆರೆ ಎಳೆದು ಪೂರ್ಣಾನದಿಯ ಗತಿ ಬದಲಿಸಿದರೆ,
  ಇಂದು… ವರ್ತನಮಾನದಲ್ಲಿ , ಮತ್ತೊಮ್ಮೆ ನುಡಿ ಮುತ್ತುಗಳಿಂದ ಹಾದಿ ತಪ್ಪಿದ ಸಮಾಜದ ಗತಿ ಬದಲಿಸುತ್ತಿ ರುವರು.

  [Reply]

  Ganesh Bhat Madavu Reply:

  ಅದ್ಭುತ!!ನೂರಕ್ಕೆ ನೂರು ಸತ್ಯ!!!

  [Reply]

 2. govindaraj korikkar

  Adiguruvina aadige ShreeGuru payana,
  Karananthradinda maguvannu maneyalle bittu hoda thayiya thalamala,
  Shishyasagara karedoyyada besara,
  Hoda thayi marali baruvaga maguvige priyavada vasthu tharuvanthe
  namagella Sihiyagi KALADI ya parichaya madisida Thayi hrudayake Namana,
  Hareraama

  [Reply]

 3. K.N.BHAT

  ಹರೇ ರಾಮ…..
  ಗುರುವಿನ ಕಾಲಡಿಯಲ್ಲೇ ಸದಾ ಮನಸ್ಸು ನೆಲೆ ನಿಲ್ಲುವಂತೆ ಅನುಗ್ರಹಿಸಿ ಗುರುವೇ….
  ಕಾಲಡಿಯಿಂದ ಸಂದೇಶ ಕೇಳಿ ಮನತುಂಬಿ ಮಾತು ಮೂಕವಾಗಿದೆ. ಹರೇ ರಾಮ..,

  [Reply]

 4. Raghavendra Narayana

  ಪರಮಾತ್ಮ, ಏಕಾತ್ಮ.
  ಆತ್ಮಬ೦ಧು – ಅದ್ಭುತ ಕರೆ, ಆತ್ಮಕ್ಕೇ ಕರೆ.
  .
  ಕೃಷ್ಣನ ವಿಗ್ರಹ ಅದ್ಭುತವಾಗಿ ಕ೦ಡಿತ್ತು ಕಾಲಾಡಿಯಲ್ಲಿ.
  ಹೋದರೆ ನೋಡಲು ಮರೆಯದಿರಿ, ನೋಡಿದರೆ ಅನುಭವಿಸಲು ಮರೆಯದಿರಿ.
  .
  ಮನೆಯೊಳಗೆಲ್ಲ ಶ೦ಕರರ ಕೃಷ್ಣನ ಚಿತ್ರಗಳು, ಆದರೆ ನನ್ನ ಮನದೊಳಗೆಲ್ಲ ಮಾಯಾ ವಿಚಿತ್ರಗಳು – ಸದ್ಗುರುವೆ ಚಿತ್ರ ಬದಲಿಸು.
  .
  ಶ್ರೀ ಗುರುಭ್ಯೋ ನಮಃ

  [Reply]

 5. seetharama bhat

  ಹರೇರಾಮ,

  ನಾವೇಲ್ಲಾ ಪೂರ್ಣವಾಗಿ ನದಿಯಹಾಗೆ
  ಶ್ರಿಗುರುವಿನ ಕಾಲಡಿಯತ್ತ ಹರಿದರೆ
  ಸಮಾಜದ ಗತಿ ಬದಲಾಗದೇ?

  ಒಟ್ಟಾಗಿ ಪ್ರಾರ್ಥಿಸಿದಾಗ ರಾಮ ಬ೦ದ೦ತೆ
  ಒಟ್ಟಾಗಿ ಪ್ರಯತ್ನಿಸಿದರೆ ಕ್ಕ್ಷೇಮ ಬಾರದೆ?

  ಗುರುಭ್ಯೋನಮಃ

  [Reply]

 6. Jayashree Neeramoole

  ಅದ್ವೈತ ಸಾಗರದಲಿ ಆದಿಗುರುವಿನೊಳಗೆ ಶ್ರೀ ಗುರುವನ್ನು ಕಾಣಲೋ, ಶ್ರೀ ಗುರುವಿನೊಳಗೆ ಆದಿಗುರುವನ್ನು ಕಾಣಲೋ ನಾನರಿಯೆ. ಎಂದೆಂದೂ ಗುರುಚರಣಗಳಲ್ಲಿ ದೃಷ್ಟಿ ಸ್ಥಿರವಾಗಿ ನೆಲೆಗೊಳ್ಳಲಿ…… ಗುರುನುಡಿಗಳು ಅನುಕ್ಷಣವು ಕಣ ಕಣದಲ್ಲೋ ಮೊಳಗುತಿರಲಿ……. ಜೀವನವು ಸಾರ್ಥಕವಾಗಲಿ……

  [Reply]

 7. Anuradha Parvathi

  ಅದ್ಭುತ ಜಾಗ ಕಾಲಡಿ.

  [Reply]

 8. ಮಂಗ್ಳೂರ ಮಾಣಿ...

  ಈ ಗುರುವಿನ ಕಾಲಡಿಯಲ್ಲಿ ಜಾಗ ಸಿಕ್ಕಿದರೆ ಸಾಕು.

  [Reply]

 9. shobha lakshmi

  hareraama..”navellarU surakshita aadi guruvina kaladiyalli..”‘

  “”navellaru surakshitha e guruvina samepyadalli.””

  [Reply]

 10. Shridevi Vishwanath

  ಹರೇರಾಮ ಸಂಸ್ಥಾನ.

  ಆದಿ ಗುರುವಿನ ಕಾಲಡಿ, ನಮ್ಮ ಮೂಲ ಕಾಲಡಿ ಪರಮ ಪುಣ್ಯ ಪ್ರದೇಶ. ಶ್ರೀ ಗುರುಗಳ ವಾಣಿಯಲ್ಲಿ ಆ ಜಾಗದ ವಿವರಣೆ ಕೇಳಿ ಮನಸ್ಸು ತುಂಬಿ ಬಂತು. ಧನ್ಯವಾದ ಸಂಸ್ಥಾನ.
  ನನ್ನ ಸೌಭಾಗ್ಯ ಆ ಪಾವನ ಭೂಮಿಯ ಬಳಿಯಲ್ಲಿಯೇ ನಮ್ಮ ಸಂಸಾರಯಾನ ಪ್ರಾರಂಭ ಆದದ್ದು. ಆ ಸಂದರ್ಭಗಳಲ್ಲಿ ಶಂಕರಾಚಾರ್ಯರ ಜನ್ಮಭೂಮಿಗೆ ಹೋಗಿ, ಆಚಾರ್ಯರಿಗೂ, ಮಾತೆ ಆರ್ಯಾಂಬೆಗೂ ನಮಸ್ಕರಿಸಿ ಬರುತ್ತಿದ್ದ ದಿನಗಳು ಕಣ್ಣೆದುರು ಬಂದವು. ಧನ್ಯವೆನಿಸಿತು ಜೀವ.

  ಸಂಸ್ಥಾನ ನಮ್ಮನ್ನೆಲ್ಲ ಈಗ ನಮ್ಮ ಮೂಲದ ಕಡೆಗೆ ಕರೆದೊಯ್ಯುತ್ತಿದ್ದಾರೆ. ಕಾಲಡಿಯಲ್ಲಿಯೂ ಮೊದಲಿನಂತೆ ಹಿಂದುತ್ವ ವಿಜೃಂಬಿಸಲಿ..
  ಗೋಮಾತೆಗೆ ಹೆಚ್ಚಿನ ಆತಂಕ ಇರುವ ನಾಡಾಗಿದೆ.. ಅದು ನಿವಾರಣೆ ಆಗಿ ಗೋಮಾತೆ ನಲಿದಾಡಲಿ..
  ನಾವೆಲ್ಲರೂ ನಮ್ಮ ಆ ಮೂಲವನ್ನೂ ಯಾವಾಗಲೂ ನೆನೆದು ಅಲ್ಲಿಗೆ ಶ್ರೀ ಗುರುಗಳೊಂದಿಗೆ ಯಾತ್ರೆ ಮಾಡುವಂತಾಗಲಿ..
  ಹರೇರಾಮ.

  [Reply]

 11. Ganesh Bhat Madavu

  ಆದಿ ಗುರುವಿನ ಕಾಲಡಿಯ ಅನುಗ್ರಹ ಸಿಂಚನವಾಯಿತು.ಧನ್ಯೋಸ್ಮಿ ಗುರುಗಳೇ

  [Reply]

 12. SUBRAHMANYA B.R.

  ಹರೇ ರಾಮ
  ಶ್ರೀ ಗುರುವಿನ ಕಾಲಡಿಯ ಸುರಕ್ಷಿತ ತಾಣದ ಕೃಪೆಯ ನಮಗೆಲ್ಲ ಕರುಣಿಸು ಗುರುವೆ.

  [Reply]

 13. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  “ಆದಿಗುರುವಿನ ಕಾಲಡಿಯಲ್ಲಿ ನಾವೆಲ್ಲ ಸುರಕ್ಷಿತ” ಎನ್ನುವ ಈ ನುಡಿಗಳು ಮತ್ತೆ ಮತ್ತೆ ರಕ್ಷೆಯನ್ನು ನೀಡುತ್ತಿವೆ.

  [Reply]

Leave a Reply

Highslide for Wordpress Plugin