LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಹೊಮ್ಮಲಿ ಹಚ್ಚನೆ ಹಸಿರು – ನಿರ್ಮಲವಾಗಲಿ ಉಸಿರು

Author: ; Published On: ಸೋಮವಾರ, ಆಗಸ್ತು 9th, 2010;

Switch to language: ಕನ್ನಡ | English | हिंदी         Shortlink:

3 Responses to ಹೊಮ್ಮಲಿ ಹಚ್ಚನೆ ಹಸಿರು – ನಿರ್ಮಲವಾಗಲಿ ಉಸಿರು

  1. nandaja haregoppa

    ಹರೇ ರಾಮ

    ಕಣ್ಮನಗಳು ತಂಪು ತಂಪು

    ದಿನವೆಲ್ಲ ಹುರುಪು

    [Reply]

  2. gopalakrishna pakalakunja

    “…..ಸಾರ್ಥಕ ವಾಗಲಿ ಈ ಹಸಿರು ದೇಶೀಯ ದನಕರುಗಳ ಕರುಳ ಸೇರಿ…
    …ಬಯಲ ಹಸಿರ ಇಛ್ಹಾನುಸಾರ ಮೇವ ಹಿಂಡು ಹಿಂಡು ದನ ಕರು ಗಳ ಕಂಡು ಸಾರ್ಹಕ ವಾಗಲೆಮ್ಮರ ಕಣ್ಣು…..”

    [Reply]

  3. Raghavendra Narayana

    ಸೌ೦ದರ್ಯವನ್ನೆಲ್ಲಾ ಹಾಳು ಮಾಡಿ ಸೌ೦ದರ್ಯವಿಲ್ಲ ಸೌ೦ದರ್ಯವೆಲ್ಲಿ ಅನ್ನುವ ಅನರ್ಥರು ನಾವು.
    ಸೃಷ್ಠಿ ನೀಡಿದ ಮಾತೃಸ್ವರೂಪಿಗಳನ್ನೆಲ್ಲಾ ನಾಶಮಾಡಿ ಅನಾಥರೆ೦ದು ಯಾತನೆ ಪಡುವವರು ನಾವು.
    ಶೂನ್ಯವೆ೦ದರೇನು????? ಶೂನ್ಯವೆ೦ದವರು ಯಾರು????? ಹಿಡಿಯಲು ಹೊರಟವರಿಗೆ ಶೂನ್ಯ. ನೋಡಲು ನಿ೦ದವರಿಗೆ ಶ೦ಖ ಚಕ್ರ ಪಿಡಿದ ಮಹಾವಿಷ್ಣು. ಹಿಡಿಯಲು ಹೊರಟವರಿಗೆ ಅವನೇ ಮಹಾದುರ್ಗೇ ಮಹಾಮಾಯೇ?????
    .
    ಕುರುಡ ಯಾರು? – ಕಣ್ಣಿದ್ದೂ ಕಾಣದವ.

    [Reply]

Leave a Reply

Highslide for Wordpress Plugin