Hare Raama

HareRaama : Official website of Sri Sri Raghaveshwara Bharati Swamiji, Pontiff - Sri Ramachandrapura Matha Hosanagara

Jagadguru Shankaracharya MahaSamsthanam -
Sri Samsthana Gokarna;
Sri Ramachandrapura Matha

Author

Editor@HareRaama.in

ಮಾಣಿ ಮಠದಲ್ಲಿ ಕ್ರೀಡೋತ್ಸವ

ಮಾಣಿ ಮಠದಲ್ಲಿ ಕ್ರೀಡೋತ್ಸವ ಹರೇರಾಮ. ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯಾಶೀರ್ವಾದದಲ್ಲಿ ವಿವೇಕಾನಂದ ಹವ್ಯಕ ವಿದ್ಯಾರ್ಥಿವಾಹಿನಿ ಘಟಕ ಪುತ್ತೂರು ಶ್ರೀಗುರುಬಂಧುಗಳ ಸಹಯೋಗದಲ್ಲಿ “ಕ್ರೀಡೋತ್ಸವ”ವನ್ನು ಪೆರಾಜೆ-ಮಾಣಿಮಠದಲ್ಲಿ ಆಯೋಜಿಸಿದ್ದಾರೆ. ಕಾಲ:24.04.2016, ರವಿವಾರ ದೇಶ:ಪೆರಾಜೆ-ಮಾಣಿಮಠ, ದ.ಕ ಸಮಯ: ಬೆಳಿಗ್ಗೆ ಗಂಟೆ 8.00 ಕ್ಕೆ ಶ್ರೀಗುರುಭಕ್ತವೃಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ. ~ ವಿವೇಕಾನಂದ ಹವ್ಯಕ ವಿದ್ಯಾರ್ಥಿ ವಾಹಿನಿ ಘಟಕ ಪುತ್ತೂರು. ಸಂಪರ್ಕ:+918971091266 +917204837081

ಹನುಮಂತನ ವಾಕ್-ಕೌಶಲ – ಡಾ|| ಕೆ. ಎಸ್. ಕಣ್ಣನ್

ಹನುಮಂತನ ವಾಕ್-ಕೌಶಲ – ಡಾ|| ಕೆ. ಎಸ್. ಕಣ್ಣನ್ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು. ಸದಾ ರಾಮ-ರಾಮೇತಿ ನಾಮಾಮೃತಂ ತೇ ಸದಾ ರಾಮಮ್ ಆನಂದ-ನಿಷ್ಯಂದ-ಕಂದಮ್ | ಪಿಬಂತಂ ನಮಂತಂ ಸುದಂತಂ ಹಸಂತಂ ಹನೂಮಂತಮ್ ಅಂತರ್ಭಜೇ ತಂ ನಿತಾಂತಮ್ || ಶ್ರೀಮದ್ವಾಲ್ಮೀಕಿ ರಾಮಾಯಣದ ಅತ್ಯಂತ ಚೇತೋಹಾರಿ ಪಾತ್ರಗಳಲ್ಲಿ ಹನೂಮಂತನೂ ಒಬ್ಬ. ದಾಸೋಽಹಂ ಕೋಸಲೇಂದ್ರಸ್ಯ – ಎಂಬುದಾಗಿ ಹೇಳಿಕೊಂಡ… Continue Reading →

ಸಂಘಟನೆಯ ಹಾದಿಯ ಅನುಭವಗಳನರ್ಪಿಸುವೆ ಗುರುಪದತಲದಿ..- ಶ್ರೀಮತಿ ವೀಣಾ ರಮೇಶ್, ಬೈಪದವು

॥ಶ್ರೀ ಗುರುಭ್ಯೋ ನಮಃ॥ ॥ಹರೇ ರಾಮ॥ ಸಂಘಟನೆಯ ಹಾದಿಯ ಅನುಭವಗಳನರ್ಪಿಸುವೆ ಗುರುಪದತಲದಿ.. – ವೀಣಾ ರಮೇಶ್, ಬೈಪದವು ಅದೊಂದು ದಿನ ಸಂಜೆ ನಮ್ಮ ಮನೆಯವರು ಶ್ರೀ ಪೋಳ್ಯ ಮಠದಲ್ಲಿ ನಡೆದ ಹವ್ಯಕ ಸಭೆಯಿಂದ ಬಂದವರೇ, “ನಾಳೆ ನಾವೆಲ್ಲ ಹೊಸನಗರ ಮಠಕ್ಕೆ ಹೋಗುತ್ತಿದ್ದೇವೆ, ನೀನೂ ಬರುತ್ತೀಯಾ?” ಎಂದರು.  1996 ರಲ್ಲಿ ನಮ್ಮ ಪುತ್ತೂರಿನಲ್ಲಿ ನಡೆದ ವಿಶ್ವಹವ್ಯಕ ಸಮ್ಮೇಳನದಿಂದಾಗಿ… Continue Reading →

ನಾಗೋಪಾಸನೆಯ ಹಿನ್ನೆಲೆ : ವಿದ್ವಾನ್ ಆದರ್ಶ ಭಟ್, ಉಡುಚೆ

ನಾಗರ ಪೂಜೆ ಹಿರಿಮೆ ತಿಳಿಸುವ ಲೇಖನ ‘ನಾಗೋಪಾಸನೆಯ ಮಹತ್ತ್ವ’ ನಾಗರಪಂಚಮಿಯ ಶುಭ ಅವಸರದಲ್ಲಿ ಹರೇರಾಮ ಓದುಗರಿಗಾಗಿ … ವಿದ್ವಾನ್ ಆದರ್ಶ ಭಟ್, ಉಡುಚೆ ಅವರ ಈ ಲೇಖನ ಧರ್ಮಭಾರತೀ ಪತ್ರಿಕೆಯಲ್ಲಿ ಅಗಷ್ಟ್ -೨೦೧೩ ಸಂಚಿಕೆಯಲ್ಲಿ ಪ್ರಕಟಿತ. ಕಲ್ಲು ನಾಗರಕ್ಕೆ ಹಾಲೆರೆಯುವುದು ಒಂದು ಹಾಸ್ಯಾಸ್ಪದ ಸಂಗತಿ, ಅದು ಸನಾತನ ಧರ್ಮಕ್ಕೆ ಕಳಂಕ ಎಂದು ನಾಗರಪೂಜೆಯ ಹಿಂದಿನ ತಥ್ಯ… Continue Reading →

ಧರ್ಮಜ್ಯೋತಿ -ಪೀಠಿಕೆ

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ ಇದೀಗ “ಹರೇರಾಮ.ಇನ್” ನಲ್ಲಿ ಲಭ್ಯ.
ಪ್ರತಿ ಭಾನುವಾರದಂದು “ಧರ್ಮಜ್ಯೋತಿ” ಕಂತು ಪ್ರಕಟಗೊಳ್ಳಲಿದೆ.
ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

ಚಾತುರ್ಮಾಸದ ವ್ರತ… ಇದು ಸರ್ವಶ್ರೇಷ್ಠ !

ಹರೇ ರಾಮ.

ನಮ್ಮೆಲ್ಲರ ಉದ್ಧಾರಕ್ಕಾಗಿ ನಮ್ಮ ಪರಮಪೂಜ್ಯ ಶ್ರೀಗಳು ಪರಮಪವಿತ್ರವಾದ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳಲು ಉದ್ಯುಕ್ತರಾಗಿರುವ ಸಂದರ್ಭವಿದು. ಅನಾರೋಗ್ಯದ ನಿಮಿತ್ತವಾಗಿ, ಗುರುಗಳ ಈ ಮಂಗಳಕರ ವ್ರತದಲ್ಲಿ ಅಶೋಕೆಗೆ ಬಂದು ದೈಹಿಕವಾಗಿ ಸೇವೆಮಾಡಿ ಕೃತಾರ್ಥಳಾಗುವ ಭಾಗ್ಯವಿಲ್ಲ. ಪರಮಗುರುವಿನ ಈ ವ್ರತದ ಯಶಸ್ಸಿಗೆ, ಶ್ರೀಗಳ ಶಿಷ್ಯಕೋಟಿಯ ಪರವಾಗಿ ನನ್ನೀ ಕೃತಜ್ಞತಾಪೂರ್ವಕವಾದ ಗಾನಹಾರೈಕೆ.

ಗುರುಕೃಪೆ ಇರಲಿ ನಿರಂತರ

–  ಶ್ರೀ ಗಣಪತಿ ಭಟ್ ಜಟ್ಟಿಮನೆ ನನ್ನ ಜೀವನದ ಪ್ರತಿ ಹೆಜ್ಜೆಯೂ ಗುರುಬಲ, ದೇವರ ಕೃಪೆಯಿಂದ ಸಾಗಿ ಬಂದಿದೆಯೇ ವಿನಃ ಸಂಸಾರದ ಆರ್ಥಿಕ ಬಲದಿಂದಲ್ಲ, ಸ್ನೇಹಿತರ ಸಲಹೆಗಳು ಬಂದಿದೆಯಾದರೂ ಅದನ್ನು ಕಾರ್ಯರೂಪಕ್ಕೆ ತರಲು ಗುರುಪ್ರೇರಣೆಯೆ ಸಹಕಾರಿಯಾಯ್ತು ಎಂಬುದು ಖಚಿತವಾಗಿದೆ. ಎಲ್.ಐ.ಸಿ. ಏಜೆನ್ಸಿಯನ್ನು ಪಡೆದುಕೊಂಡು ಸಮಾಜಸೇವೆ ಎಂಬ ಭಾವನೆಯಲ್ಲಿ ಕೆಲಸ ಮಾಡುತ್ತಿದ್ದೆ.  ಈ ರೀತಿಯಲ್ಲಿ ಸಮಾಜ ಮುಖಿಯಾದ… Continue Reading →

“ಮಾತೃಹೃದಯದ ಶ್ರೀಗಳು” – ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ.

ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ. ನನಗೂ ಶ್ರೀರಾಮಚಂದ್ರಾಪುರಮಠಕ್ಕೂ ಸಂಪರ್ಕವಾಗಿದ್ದು ಹಿಂದಿನ ಗುರುಗಳ  ಕಾಲದಲ್ಲಿ.  ಹಿಂದಿನ ಗುರುಗಳನ್ನು ಒಂದೆರಡು ಬಾರಿ ದರ್ಶನ ಮಾಡುವಂತಹ ಅವಕಾಶ ನನಗೆ ಸಿಕ್ಕಿತ್ತು. ನನಗೆ ನೆನಪಿದ್ದ ಹಾಗೆ, ಒಂದು ಬಾರಿ ಕೊಲ್ಲೂರಿನಲ್ಲಿ ನಡೆದ ಚಂಡಿಕಾ ಹೋಮದ ಸಂದರ್ಭದಲ್ಲಿ, ಮತ್ತೊಂದೆರಡು ಬೇರೆ ಕಾರ್ಯಕ್ರಮಗಳಲ್ಲಿ ಕೂಡ ಭೇಟಿ ಮಾಡಿದ್ದೆ. ಅವರ ತೇಜಸ್ಸು… Continue Reading →

ನಾವೇ ಭಾಗ್ಯವಂತರು : ಕು| ಶ್ವೇತ ಎಂ. ಶಾಸ್ತ್ರೀ, ಮುಂಡಾಜೆ

॥ಹರೇ ರಾಮ॥ ಗೋವಿನೊಳಗೆ ಗೋವಾಗಿ, ಗೋವೇ ತಾನಾಗಿ, ಮೂಕಪ್ರಾಣಿಯ ವೇದನೆ, ಪ್ರೀತಿ, ವಾತ್ಸಲ್ಯ, ಕೃತಜ್ಞತೆಗಳನ್ನು ಜಗತ್ತಿಗೇ ತಿಳಿಸಿದವರು ನಮ್ಮೆಲ್ಲರ ಗುರುಗಳು ರಾಘವೇಶ್ವರ ಶ್ರೀಗಳು. ನಮ್ಮ ಗುರುಗಳು ಎಂದು ಹೇಳಲು ಅದೆಷ್ಟು ಸಂತೋಷ!, ಅದೆಷ್ಟು ಸಮಾಧಾನ!, ಅದೆಷ್ಟು ಹೆಮ್ಮೆ!, ಗುರುಗಳೆ… ಎಂದು ಹೇಳುತ್ತಿದ್ದರೆ ಅದೆಷ್ಟು ನೆಮ್ಮದಿ!. ನಮಗೆ ಗುರುಗಳು ’ಗುರು’ವೂ ಹೌದು, ’ತಾಯಿ’ಯೂ ಹೌದು. ಸದಾ ನಗುತ್ತಾ,… Continue Reading →

||Hare Rama|| When in life you don’t know where to go, how to go, what to do or even why to move ahead, that is the time when you see light. That is the hope to lead life fruitfully again…. Continue Reading →

© 2018 HareRaama.in : Official homepage of Sri Sri Raghaveshwara Bharati Mahaswamiji, All Rights Reserved.

Highslide for Wordpress Plugin