LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಆಹಾರ

Author: ; Published On: ರವಿವಾರ, ಆಗಸ್ತು 22nd, 2010;

Switch to language: ಕನ್ನಡ | English | हिंदी         Shortlink:

ಅಶೋಕೆಯಲ್ಲಿ ನಡೆಯುತ್ತಿರುವ ಹದಿನೇಳನೇ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದುಬರುತ್ತಿರುವ ಪ್ರವಚನ ಮಾಲಿಕೆ.

ವಿಷಯ: ಆಹಾರ

[audio:chaturmasya10/Sandesha/Aahaara.mp3]

3 Responses to ಆಹಾರ

 1. Raghavendra Narayana

  ಅದ್ಭುತವಾದ ಪ್ರವಚನ, ನಿದ್ರಾದೇವಿ ಪ್ರವಚನದೊಟ್ಟಿಗೆ ವಾರಕ್ಕೆ ಒ೦ದು ಬಾರಿ ಕೇಳಲೇಬೇಕಾದ ಪ್ರೀತಿಮಾತುಗಳಿವು ಅನ್ನವಿದು ಪ್ರಸಾದವಿದು ಭೋಜನವಿದು.. ಭೋ-ಜನ..
  .
  ಹೌದು ನಮಗಿ೦ತ ನಮ್ಮಲಿರುವ ವಸ್ತ್ರಕ್ಕೆ, ಆಭರಣಕ್ಕೆ, ಮನೆಯ ಆಭರಣಕ್ಕೆ, ಹಣಕ್ಕೆ, ಭ್ರಮಾಜೀವನಕ್ಕೆ ನಮ್ಮ ಪ್ರಾಶಸ್ತ್ಯ.
  ದೀಪ ಪ್ರಕಾಶಮಾನವಾಗಿ ಬಹುವಾಗಿ ಬೆಳಗಲಿ.. ಕೊನೆಯುಸಿರೆಳೆವ೦ತೆ, ಕಾ೦ತಿ ಕು೦ದಿದ೦ತೆ, ಇನ್ನೇನು ಆರುವ೦ತೆ ಮುಗಿಯದಿರಲಿ.. ಬೆಳೆಗಿಸುವ ಮೈಮನಗಳನ್ನು ಸರಿಯಾದ ಅನ್ನದಿ೦ದ..
  .
  ಅನ್ನ೦ ಬ್ರಹ್ಮ೦
  .
  ಶ್ರೀ ಗುರುಭ್ಯೋ ನಮಃ

  [Reply]

 2. Raghavendra Narayana

  I suggest, recommend, urge, beg, request, ask.. to listen to this..
  .
  Shri Gurubhyo Namaha

  [Reply]

 3. seetharama bhat

  ಹರೇರಾಮ್,

  ಆಹಾರ,ಆಚರಣೆಯ ಮಹತ್ವ ಮಹಿಮೆಯ ಅರಿವು ತು೦ಬಾ ಅಗತ್ಯವಿತ್ತು,
  ಹೆಚ್ಚಿನದನ್ನು ಇನ್ನಾದರು ಅಚರಿಸಲು ಪ್ರಯತ್ನಿಸುವಾ.

  [Reply]

Leave a Reply

Highslide for Wordpress Plugin