LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

13/10/2013:ಭಾವಪೂಜೆ ಧ್ವನಿ ಸುರುಳಿ (Audio)

Author: ; Published On: ಸೋಮವಾರ, ಅಕ್ತೂಬರ 14th, 2013;

Switch to language: ಕನ್ನಡ | English | हिंदी         Shortlink:

13/10/2013ರಂದು ನಡೆದ ಭಾವಪೂಜೆಯ

Day (Date) Parts Audio Download
Bhaava_Pooje
(13-Oct-2013)
Part 1 Link
Part 2 Link
Part 3 Link
Part 4 Link
Part 5 Link
Part 6 Link
Part 7 Link
Part 8 Link

13 Responses to 13/10/2013:ಭಾವಪೂಜೆ ಧ್ವನಿ ಸುರುಳಿ (Audio)

 1. durgasharma korikkar

  ಆಡಿಯೊ ಹಾಕಿದ್ದು ನಮ್ಮಂತಹವರನ್ನೂ ಭಾವಪೂಜೆಯಲ್ಲಿ ಭಾಗವಹಿಸುವಂತೆ ಮಾಡಿದೆ..ಶ್ರೀಗುರುಗಳಿಗೆ ಅನಂತ ಪ್ರಣಾಮಗಳು.ಈ ಜಾಲತಾಣದ ಮೂಲಕ ದಿನದ ಅಲ್ಪವೇಳೆಯಾದರೂ ನಮಗೆ “ಸತ್ಸಂಗ”ವಾಗುತ್ತಿರುವುದಂತೂ ನಿಜ! ಹರೇ ರಾಮ..

  [Reply]

 2. Harish hegde

  Hare Rama.

  [Reply]

 3. chetana

  Hare Rama,
  thank you very much. dooradalli iruva nammantha shrotrugaligu bhavapujeyalli eeritiyalli bhagiyagalu avakasha madikottaddakke hradaya purvaka namanagalu.

  [Reply]

 4. chetana

  Hare rama,
  tande gurudeva ramana nenesuvaga tammade mukaravinda kannu katti kanni haniyagiddu sullalla.

  [Reply]

 5. ನಂದ ಕಿಶೋರ ಬೀರಂತಡ್ಕ

  ಹರೇ ರಾಮ,
  ಭಾವವಿಲ್ಲದಿದ್ದರೆ ಪೂಜೆ ಮಾಡಿ ಏನು? ಭಾವವಿದ್ದರೆ ಅದೇ ಪೂಜೆ ಅಲ್ಲವೇನು?
  ಅದ್ಭುತ ಕಾರ್ಯಕ್ರಮ. ಗಂಗೋತ್ರಿಯೇ ಇಂತಿದ್ದರೆ ಪ್ರಯಾಗವೆಂತಿರಬಹುದು!?!

  ದ್ವನಿ ಮುದ್ರಿಕೆಯನ್ನು ಒದಗಿಸಿದ ಇಡೀ ತಂಡಕ್ಕೆ ಅಭಿವಂದನೆಗಳು.
  ದೂರ ಇದ್ದವರನ್ನೂ ಬಾಚಿ ತಬ್ಬುವ ಆ ಆಜಾನುಬಾಹಿವಿಗೂ, ದೂರ ಇರುವವರನ್ನೂ ತನ್ನಾಪ್ತ ವಲಯದೊಳೆಗೆ ಸೇರಿಸಿ ಎಲ್ಲರನ್ನೂ ಅನುಗ್ರಹಿಸುತ್ತಿರುವ ಶ್ರೀ ಗುರುಗಳಿಗೂ ಅನಂತ ನಮನಗಳು.
  ಕಕ್ಕೇ ಕಾಯಿಗೆ ಆಶೆಪಟ್ಟು ಹೊಟ್ಟೆ ನೋವು ಅನುಭವಿಸುವ ನರಿಗೂ, ಈ ಮನಸ್ಸಿಗೂ, ಹೆಚ್ಚಿನ ವ್ಯತ್ಯಾಸವೇನಿಲ್ಲ.
  ಅಂಥದ್ದನ್ನೂ ರಾಮಕಥಾಮೃತದಲ್ಲಿ ಪ್ರಯತ್ನಪೂರ್ವಕವಾಗಿ ಅದ್ದಿ ಅದ್ದಿ ಅದ್ದಿ ಭಾವಿತಗೊಳಿಸುತಿರುವಂತೆಯೇ, ಭಾವ ಪೂಜೆಯ ಅಮೃತ ಸಿಂಚನ!

  ಭಾವ ಪೂಜೆಯಲ್ಲಿ ಮತ್ತೆ ಮತ್ತೆ ಮುಳುಗೇಳುವ ಆಸೆ! ಏಳುವ – ಇಲ್ಲ, ಹಾಗೇ ಮುಳುಗಿಯೇ ಇರಬೇಕೆನ್ನುವ ಭಾವ!
  ಅದು ಸರಿಯೋ? ಇದು ಸರಿಯೋ ಎನ್ನುವ ಧರ್ಮಸಂಕಟಕ್ಕೆ ಉತ್ತರವಾದ ಭಾವದ ಭರತ!
  ನಮ್ಮೊಳಗೇ ಇರುವ ಎಂದೂ ಹೊರಬರದೇ ರಾಮನ ಆಗಮನಕ್ಕೆ- ಬಲಕ್ಕೆ ಕಾಯುತ್ತಿರುವ ಒಂದು ಕ್ಷೀಣ ಧ್ವನಿ ಶಬರಿ!
  ಅನಂತ ಪಾಪದಿಂದ ಕಲ್ಲೇ ಆಗಿ ರಾಮನ ಆಗಮನವನ್ನೇ ಬಯಸುತ್ತಿರುವ ಅಹಲ್ಯೆಯೆಂಬ ಮನಸ್ಸು!
  ವಿಷಯ ವಿಪತ್ತುಗಳು ಕಾಲು ಹಿಡಿದೆಳೆಯುತ್ತಿರುವಾಗ ಎಲ್ಲಿಂದಲೋ ಬಂದ ಗಜರಾಜನ ಬುದ್ಧಿ!

  ಮತ್ತೆ ಮತ್ತೆ ಕಿವಿಯಲ್ಲಿ ಗು°ಇಇಇಇ…ಗುಡುವ ಶ್ರೀ ಧ್ವನಿ – “ಬಾ ಬಾ ಬಾ ಬಾ ಬಾ ರಾಮಾ”.

  ಹರೇ ರಾಮ. :)

  [Reply]

  Raghavendra Narayana Reply:

  ಅದ್ಭುತ
  .
  ಶ್ರೀ ಗುರುಭ್ಯೋ ನಮಃ

  [Reply]

 6. PAKALAKUNJA GK

  ಹರೆ ರಾಮ..

  [Reply]

 7. Venkatesha Bhat

  ಹರೇ ರಾಮ…
  ಭಾವ ಪೂಜೆಯ ಈ ಧ್ವನಿಸುರುಳಿ ಚೆನ್ನಾಗಿದೆ. ದಯವಿಟ್ಟು ಧ್ಯಾನ ಪ್ರಾರಂಭವಾಗುವ ಭಾಗದಿಂದ ಕೊನೆಯವರೆಗಿನ ಧ್ವನಿಸುರುಳಿಯನ್ನು ನಮಗೆ ಅನುಗ್ರಹಿಸಿ. ಗುರುಗಳೇ ಹೇಳಿದಂತೆ, ಈ ಕಾರ್ಯಕ್ರಮ ಬರಿಯ ಕಾರ್ಯಕ್ರಮವಲ್ಲದೆ ನಿತ್ಯದ ಕ್ರಮವಾಗಿ ನಮ್ಮೆಲ್ಲರ ಮನೆಗಳಲ್ಲಿ ಅನುದಿನವು ನಡೆಯುವಂತಿರಲಿ.

  ಜೊತೆಗೆ, ಪಲುಕೆ ಬಂಗಾರಮಾಯೆನಾ… ಭಾಗದ ದ್ವನಿಸುರುಳಿಯನ್ನೂ ಅನುಗ್ರಹಿಸಿ….

  ಧನ್ಯವಾದಗಳು…

  ವೆಂಕಟೇಶ ಭಟ್.

  [Reply]

 8. Raghavendra Narayana

  “ಭಾವದ ಹಸಿವು ಎನಗೆ ನಿರ್ಮಲ ಭಾವದ ಹಸಿವೆನಗೆ
  ತೆರೆದು ಹೃದಯದ ಕದವ ಕರಗಿ ಕ೦ಬನಿ ತು೦ಬಿ ಶರಣಾಗುವವರ ಎದೆಯ ಭಾವಗಳಿಗೆ,
  ಸೆರೆಯಾಗಿ ಪೊರೆಯುವೆನು ಒಲಿದು ವಾತ್ಸಾಲ್ಯದಲಿ ಸತತ ಸದ್ಭಾವನೆಯ ಹಸಿವು ಎನಗೆ”
  from Part-2 audio
  .
  ಶ್ರೀ ಗುರುಭ್ಯೋ ನಮಃ

  [Reply]

 9. shriganesha. k

  I want audio on ‘ Mushti bhikshe and Bhindhu Sindhu’

  [Reply]

 10. vineeth bhat

  pls do post devi aparadha kshamapana sthothra….hare raama

  [Reply]

 11. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಅದ್ಭುತ…ಅದ್ಭುತ…ಅದ್ಭುತ…

  “ಹಿಡಿಸುವಳೇ ಲಕ್ಷ್ಮಿ ನಿನ್ನ ಕೈಯಲ್ಲಿ…?” ಎಂಬ ಲೇಖನ ಹಿಂದೊಮ್ಮೆ ಇಲ್ಲಿ ಓದಿರುವುದು… ಮತ್ತೆ ಇಂದು “ಹಿಡಿಸುವುದೇ ಭಾವ ನಿನ್ನೆದೆಯಲ್ಲಿ…?” ಎಂದು ಕೆಳುತ್ತಿರುವಂತಿದೆ…

  “ಭಾವ ಸಾಗರ ಭರತವಾಗಿ ಭಾರತವು ವಿಶ್ವವ್ಯಾಪಿಯಗುತ್ತಿರುವುದನ್ನು ಭಾವಿಸಿದಷ್ಟೂ… ಅಶ್ರು ಧಾರೆ ಧಾವಿಸುತಿದೆ ಭುವಿಯ ಕಡೆಗೆ…”

  [Reply]

 12. AKSHATHA B C

  HARE RAMA.
  bhava poojeyalli bhagavahisada sahrudayarige manah poorvakavagi ramana bhavaneyalliye theli avana smarisi avanalle ondagi saguvanthe madida ellarigu dhanyavadagalu. ramana smarane manasu kannugalli kattidanthayathu.. dhanyosmi.

  guru charanagalige pranaamagalu

  [Reply]

Leave a Reply

Highslide for Wordpress Plugin