LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಆಶೀರ್ವಚನ-ಮಹಾ ರುದ್ರಾಭಿಷೇಕ ಕಾರ್ಯಕ್ರಮ,ಚೊಕ್ಕಾಡಿ(8-ನವಂಬರ್-2010)

Author: ; Published On: ಸೋಮವಾರ, ನವೆಂಬರ 8th, 2010;

Switch to language: ಕನ್ನಡ | English | हिंदी         Shortlink:

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನಿತ್ಯ ಹರಿದುಬರುತ್ತಿರುವ ಪ್ರವಚನ ಮಾಲಿಕೆ.

ವಿಷಯ: ಆಶೀರ್ವಚನ-ಮಹಾ ರುದ್ರಾಭಿಷೇಕ ಕಾರ್ಯಕ್ರಮ,ಚೊಕ್ಕಾಡಿ

Audio :

Download : Link

11 Responses to ಆಶೀರ್ವಚನ-ಮಹಾ ರುದ್ರಾಭಿಷೇಕ ಕಾರ್ಯಕ್ರಮ,ಚೊಕ್ಕಾಡಿ(8-ನವಂಬರ್-2010)

 1. Anuradha Parvathi

  ಗುರುಗಳ ಆಶೀರ್ವಾದದ ಕಾರಣಂದಲೇ ಇಂತಹ ಅಭೂತಪೂರ್ವ ಕಾರ್ಯಕ್ರಮ ನಡವಲೆ ಸಾಧ್ಯವಾತು. ಮಾರ್ಚಿಲಿ ನಡೆವ ಅತಿರುದ್ರ ಕಾರ್ಯಕ್ರಮದ ಕಲ್ಪನೆ ಮಾಡಿದರೇ ರೋಮಾಂಚನ ಆವುತ್ತು.

  [Reply]

 2. Vidya Ravishankar

  ಹರೇರಾಮ, ಶ್ರೀಗುರುಗಳ ವಾಗ್ಜರಿಗೆ ಮನಸೋತೆ.

  [Reply]

 3. ಮಂಗ್ಳೂರ ಮಾಣಿ...

  ವಂದೇ.

  [Reply]

 4. ಮಂಗ್ಳೂರ ಮಾಣಿ...

  ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪುಣ್ಯ ನನ್ನದಾಗಿರಲಿಲ್ಲ. ಆದರೆ, ಅತಿರುದ್ರಕ್ಕೆ ಖಂಡಿತಾ….. ಬರುತ್ತೇನೆ. ತಲೆ ಕೆಳಗೆ ಕಾಲು ಮೇಲಾದರೂ ಸರಿಯೇ..

  [Reply]

 5. seetharama bhat

  ಹರೇರಾಮ್,

  ಮಹಾಕಾರ್ಯಕ್ರಮದ ಮಹಾಶೀರ್ವಾದ ಮನಕಲಕುವ೦ತಿತ್ತು

  ಶತರುದ್ರದಲ್ಲಿ ರಾಮ ಸೇರಿಸಿಕೊ೦ಡ,
  ಮಹಾರುದ್ರಕ್ಕೆ ನನ್ನ ಇಚ್ಛೆ ದೃಢವಾಗಿಲ್ಲವೇನೋ
  ಅತಿರುದ್ರಕ್ಕೆ ನನ್ನ ಹೆಸರು ಸೇರಿಸಿಕೊಳ್ಳಲು ರಾಮಚ೦ದ್ರನಿಗೆ ಹೇಳಿ ಗುರುಗಳೆ.
  ಕೋಟಿರುದ್ರಕ್ಕೂ ಇನ್ನೂ ಸ್ವಲ್ಪ ಅವಕಾಶ ಕೊಡಿಸಿ

  ಹರೇರಾಮ್

  [Reply]

 6. Raghavendra Narayana

  ಆಶೀರ್ವಚನ, ವಚನ.. ಆಶೀರ್ವಾದ..
  ಪ್ರತಿಯೊ೦ದು ವಾಕ್ಯವನ್ನು ಮನಸಾ ಮೆಚ್ಚಿಕೊ೦ಡಿದ್ದೇವೆ, ಮನಸಾ ಹಚ್ಚಿಕೊಳ್ಳುವುದಕ್ಕೆ ಗುರುಗಳ ಪೂರ್ಣದೀರ್ಘ ಆಶೀರ್ವಾದವನ್ನು ದೀರ್ಘ ದೀರ್ಘದ೦ಡ ಪ್ರಣಾಮದ ಮೂಲಕ ಬೇಡಿಕೊಳ್ಳುತ್ತಿದ್ದೇವೆ.
  .
  ಶಿವಾ ನಿನ್ನ ಕಾರುಣ್ಯದ ಜಲ ಎಲ್ಲೆಲ್ಲೂ ಇರುವುದು, ಅದನ್ನೆ ಕುಡಿದು ಇನ್ನು ಬದುಕಿರುವೆ, ಇನ್ನು ಬದುಕಲಾರೆ ಎ೦ದು ಅನ್ನಿಸಿದರೂ ಅದನ್ನೆ ಕುಡಿಯಬೇಕಿದೆ. ಶಾ೦ತವಾಗಿಸು ಸ೦ತ್ವಾನಗೊಳಿಸು ಲಿ೦ಗವಾಗಿಸು, ಕಾಮ೦ಗನಾಶನಾಯ ನಮಃ
  .
  ಶ್ರೀ ಗುರುಭ್ಯೋ ನಮಃ

  [Reply]

 7. Raghavendra Narayana

  “..ಜೀವನದಲ್ಲಿ ಸಫಲತೆಯ ಸೂತ್ರ ಯಾವುದು…
  ನಮಗೆ ಯಾವುದು ಮುಖ್ಯ ಯಾವುದು ಗೌಣ ಅನ್ನುವುದು ಅರ್ಥವಾಗಬೇಕು ಜೀವನದಲ್ಲಿ..
  ಯಾವುದಕ್ಕೆ ಎಷ್ಟು ಮಹತ್ವ ಕೊಡಬೇಕು ಸಲ್ಲಬೇಕು ಅನ್ನುವುದು ಅರ್ಥವಾಗಬೇಕು.. ಅವನು ಜೀವನದಲ್ಲಿ ಗೆಲ್ಲುತ್ತಾನೆ, ಸೋಲುವುದಿಲ್ಲ..
  ಯಾವುದು ಮುಖ್ಯ ಅನ್ನೋದು ಗೊತ್ತಿರಬೇಕು ನಮಗೆ..”
  .
  “ಜೀವಕ್ಕಿ೦ತ ಜಡ ಮುಖ್ಯವಾದಗಲೆಲ್ಲಾ ಸ೦ಘರ್ಷಗಳು ನಡಿತಾವೆ, ಸಮಸ್ಯೆಗಳು ತಲೆದೋರುತ್ತಾವೆ”
  .
  “”ಗುರು” ಅನ್ನುವ ಶಬ್ದಕ್ಕೆ ಒ೦ದೇ ಶಬ್ದದ ಅರ್ಥ ಕೊಡಿ, ವಿವರಣೆ ಕೊಡಿ.. ” (ಉತ್ತರಕ್ಕೆ ಈ ಆಶೀರ್ವಚನ ಕೇಳಿ)
  .
  ಜಗದ ಆತ್ಮ ರಾಮ

  [Reply]

 8. shobha lakshmi

  ಕೋಟಿರುದ್ರ ಮಹಿಳೆಯರು ನಡೆಸುವ ಹಾಗಿದ್ದರೆ ಈಗಾಗಲೇ ೩ ಸಲ ಮುಗಿತಿತ್ತೇನೋ..ಅಲ್ಲವೇ?

  [Reply]

 9. Raghavendra Narayana

  From many days, this Pravachana link is appearing in Main Page.
  Just thinking, may be we can change to others, even if it is an old Pravachana..
  .
  Shri Gurubhyo Namaha

  [Reply]

 10. Gopala Krishna M N ,Vijayanagar,Bangalore

  Food for life, education for living, health for strength, and spiritualism for self realization are the mottos of Shri Raghaveshwara Bharathi Mahaswamiji His vision and mission is to bring out students of character for the promotion of peace and prosperity of the nation and the universe as a whole

  Shri Gurubhyo Namaha

  Gopala Krishna M N
  Vijayanagar,Bangalore

  [Reply]

 11. ಗೋಪಾಲ ಕೃಷ್ಣ .ಎಂ.ಎನ್,ವಿಜಯನಗರ, ಬೆಂಗಳೂರು

  ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪರಶಿವನ ಸಾಕಾರ ರೂಪ. ಹೆತ್ತ ತಾಯಿ ತಂದೆಯ ಋಣ, ಶ್ರೀ ಗುರುವಿನ ಋಣ, ಮತ್ತು ಸಮಾಜದ ಋಣವನ್ನು ಪ್ರತಿಯೊಬ್ಬ ಮನುಷ್ಯ ತೀರಿಸಿದಾಗಲೇ ಮಾನವ ಜೀವನ ಸಾರ್ಥಕಗೊಳ್ಳುವುದು. ತಂದೆ-ತಾಯಿಗಳು ಭೌತಿಕ ಶರೀರ ಮತ್ತು ಸಂಪದ ಕೊಟ್ಟರೆ ಶ್ರೀಗುರು ಅಧ್ಯಾತ್ಮದ ಜ್ಞಾನವನ್ನರುಹಿ ಮೋಕ್ಷ ಸಾಧನೆಗೆ ಕಾರಣೀಭೂತನಾಗುತ್ತಾರೆ. ಭಗವತ್ಪಾದರ ಮೌಲ್ಯಾಧಾರಿತ ಆದರ್ಶ ಚಿಂತನಗಳು ಬದುಕಿ ಬಾಳುವ ಜನಾಂಗಕ್ಕೆ ದಾರಿದೀಪ. ಯಾವುದೇ ವಿಶ್ವವಿದ್ಯಾಲಯ ಕಲಿಸಿಕೊಡದೇ ಇರುವ ಜ್ಞಾನವನ್ನು ಜೀವನದಲ್ಲಿ ಅನುಭವ ತಂದು ಕೊಡುತ್ತದೆ. ಅವಿಸ್ಮರಣೀಯವಾಗಿ ಅವರ ನೆನಹು ಉಳಿಯುವಂತೆ ಮಾಡಿದ ಅಭೂತಪೂರ್ವ ಕಾರ್ಯಕ್ರಮ.

  ಗೋಪಾಲ ಕೃಷ್ಣ .ಎಂ.ಎನ್,ವಿಜಯನಗರ, ಬೆಂಗಳೂರು

  [Reply]

Leave a Reply

Highslide for Wordpress Plugin