LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ನಕ್ಷತ್ರಮಾಲಾ ಸ್ತೋತ್ರಮ್

Author: ; Published On: ಬುಧವಾರ, ಜುಲಾಯಿ 17th, 2013;

Switch to language: ಕನ್ನಡ | English | हिंदी         Shortlink:

ನಕ್ಷತ್ರಮಾಲಾ ಸ್ತೋತ್ರಮ್

ಶ್ರೀ ಶಂಕರಾಚಾರ್ಯ ವಿರಚಿತ ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರಮ್.

ಧ್ಯಾನಮಗ್ನ ಶಿವ

ಧ್ಯಾನಮಗ್ನ ಶಿವ

ಶಿವ ಪಂಚಾಕ್ಷರಿಯನ್ನು ಒಳಗೊಂಡು ಶಿವನ ರೂಪವನ್ನು, ಶಿವನ ವೈಭವವನ್ನು ಹೇಳುತ್ತಾ ಇಪ್ಪತ್ತೇಳು ಶ್ಲೋಕಗಳ ಗುಚ್ಛವನ್ನು ರಚಿಸಿದ್ದಾರೆ  ಶ್ರೀ ಶಂಕರಾಚಾರ್ಯ ಭಗವತ್ಪಾದರು.

ಇಪ್ಪತ್ತೆಂಟನೆಯ ಫಲಶ್ರುತಿಯಲ್ಲಿ ಹೇಳಿದಂತೆ  ಶಿವ ಪಂಚಾಕ್ಷರ (ಓಂ ನಮಃ ಶಿವಾಯ)ದಿಂದ ಕೂಡಿದ ಕಮಲದ ಮಣಿಯ ಹಾಗೆ ಸಂತೋಷ ಕೊಡುವ ನಾಲ್ಕು ಸಾಲುಗಳ ಈ ನಕ್ಷತ್ರ ಮಾಲಿಕೆಯ ಸರವನ್ನು ಕಂಠಲ್ಲಿ ಧರಿಸಿ ಚಂದ್ರನ ಹಾಂಗೆ ವಿರಾಜಿಸಿ ಸಂತೋಷಗೊಳ್ಳುತ್ತಾನೆ(ಚಂದ್ರನಂತೆ ವಿರಾಜಿಸುತ್ತಾನೆ).
ಅಮೂಲ್ಯವಾದ ಈ ಕೃತಿಯ ಶ್ರವಣ ಪಠಣ ಮಾಡಿ ಸಮಸ್ತರಿಗೂ ಶಿವಾನುಗ್ರಹವಾಗಲಿ…

~
ಶಿವಪಂಚಾಕ್ಷರನಕ್ಷತ್ರಮಾಲಾ ಸ್ತೋತ್ರಮ್ಃ

ಧ್ವನಿಃ ದೀಪಿಕಾ ಭಟ್, ಬೆಂಗಳೂರು
ರಚನೆಃಶ್ರೀ ಶಂಕರಾಚಾರ್ಯ ಭಗವತ್ಪಾದರು

ಶ್ರೀಮದಾತ್ಮನೇ ಗುಣೈಕಸಿಂಧವೇ ನಮಃ ಶಿವಾಯ
ಧಾಮಲೇಶಧೂತಕೋಕಬಂಧವೇ ನಮಃ ಶಿವಾಯ |
ನಾಮಶೋಷಿತಾನಮದ್ಭವಾಂಧವೇ ನಮಃ ಶಿವಾಯ
ಪಾಮರೇತರಪ್ರಧಾನಬಂಧವೇ ನಮಃ ಶಿವಾಯ ||೧||

ಕಾಲಭೀತವಿಪ್ರಬಾಲಪಾಲತೇ ನಮಃ ಶಿವಾಯ
ಶೂಲಭಿನ್ನದುಷ್ಟದಕ್ಷಫಾಲತೇ ನಮಃ ಶಿವಾಯ |
ಮೂಲಕಾರಣಾಯ ಕಾಲಕಾಲತೇ ನಮಃ ಶಿವಾಯ
ಪಾಲಯಾಧುನಾದಯಾಲಪಾಲತೇ ನಮಃ ಶಿವಾಯ ||೨||

ಇಷ್ಟವಸ್ತುಮುಖ್ಯದಾನಹೇತವೇ ನಮಃ ಶಿವಾಯ
ದುಷ್ಟದೈತ್ಯವಂಶಧೂಮಕೇತವೇ ನಮಃ ಶಿವಾಯ |
ಸೃಷ್ಟಿರಕ್ಷಣಾಯ ಧರ್ಮಸೇತವೇ ನಮಃ ಶಿವಾಯ
ಅಷ್ಟಮೂರ್ತಯೇ ವೃಷೇಂದ್ರಕೇತವೇ ನಮಃ ಶಿವಾಯ ||೩||

ಆಪದದ್ರಿಭೇದಟಂಕಹಸ್ತತೇ ನಮಃ ಶಿವಾಯ
ಪಾಪಹಾರಿದಿವ್ಯಸಿಂಧುಮಸ್ತತೇ ನಮಃ ಶಿವಾಯ |
ಪಾಪಹಾರಿಣೇಲಸನ್ನಮಸ್ತತೇ ನಮಃ ಶಿವಾಯ
ಶಾಪದೋಷಖಂಡನಪ್ರಶಸ್ತತೇ ನಮಃ ಶಿವಾಯ ||೪||

ವ್ಯೋಮಕೇಶ ದಿವ್ಯಭವ್ಯರೂಪತೇ ನಮಃ ಶಿವಾಯ
ಹೇಮಮೇದಿನೀಧರೇಂದ್ರಚಾಪತೇ ನಮಃ ಶಿವಾಯ |
ನಾಮಮಾತ್ರದಗ್ಧಸರ್ವಪಾಪತೇ ನಮಃ ಶಿವಾಯ
ಕಾಮನೈಕತಾನಹೃದ್ದುರಾಪತೇ ನಮಃ ಶಿವಾಯ ||೫||

ಬ್ರಹ್ಮಮಸ್ತಕಾವಲೀನಿಬದ್ಧತೇ ನಮಃ ಶಿವಾಯ
ಜಿಮ್ಹಗೇಂದ್ರಕುಂಡಲಪ್ರಸಿದ್ಧತೇ ನಮಃ ಶಿವಾಯ |
ಬ್ರಹ್ಮಣೇ ಪ್ರಣೀತವೇದಪದ್ಧತೇ ನಮಃ ಶಿವಾಯ
ಜಿಂಹ್ಮಕಾಲದೇಹದತ್ತಪದ್ಧತೇ ನಮಃ ಶಿವಾಯ ||೬||

ಕಾಮನಾಶನಾಯಶುದ್ಧಕರ್ಮಣೇ ನಮಃ ಶಿವಾಯ
ಸಾಮಗಾನಜಾಯಮಾನಶರ್ಮಣೇ ನಮಃ ಶಿವಾಯ |
ಹೇಮಕಾಂತಿಚಾಕಚಕ್ಯವರ್ಮಣೇ ನಮಃ ಶಿವಾಯ
ಸಾಮಜಾಸುರಾಂಗಲಬ್ಧಚರ್ಮಣೇ ನಮಃ ಶಿವಾಯ ||೭||

ಜನ್ಮಮೃತ್ಯುಘೋರದುಃಖಹಾರಿಣೇನಮಃ ಶಿವಾಯ
ಚಿನ್ಮಯೈಕರೂಪದೇಹಧಾರಿಣೇ ನಮಃ ಶಿವಾಯ |
ಮನ್ಮನೋರಥಾವಪೂರ್ತಿಕಾರಿಣೇ ನಮಃ ಶಿವಾಯ
ಸನ್ಮನೋಗತಾಯ ಕಾಮವೈರಿಣೇ ನಮಃ ಶಿವಾಯ ||೮||

ಯಕ್ಷರಾಜಬಂಧವೇ ದಯಾಲವೇ ನಮಃ ಶಿವಾಯ
ದಕ್ಷಪಾಣಿಶೋಭಿಕಾಂಚನಾಲವೇ ನಮಃ ಶಿವಾಯ |
ಪಕ್ಷಿರಾಜವಾಹಹೃಚ್ಛಯಾಲವೇ ನಮಃ ಶಿವಾಯ
ಅಕ್ಷಿಫಾಲ ವೇದಪೂತತಾಲವೇ ನಮಃ ಶಿವಾಯ ||೯||

ದಕ್ಷಹಸ್ತ ನಿಷ್ಠಜಾಲವೇದಸೇ ನಮಃ ಶಿವಾಯ
ಅಕ್ಷರಾತ್ಮನೇ ನಮದ್ಬಿಡೌಜಸೇ ನಮಃ ಶಿವಾಯ |
ದೀಕ್ಷಿತ ಪ್ರಕಾಶಿತಾತ್ಮತೇಜಸೇ ನಮಃ ಶಿವಾಯ
ಉಕ್ಷರಾಜವಾಹ ತೇ ಸತಾಂ ಗತೇ ನಮಃ ಶಿವಾಯ ||೧೦||

ರಾಜತಾಚಲೇಂದ್ರಸಾನುವಾಸಿನೇ ನಮಃ ಶಿವಾಯ
ರಾಜಮಾನನಿತ್ಯಮಂದಹಾಸಿನೇ ನಮಃ ಶಿವಾಯ |
ರಾಜಕೋರಕಾವತಂಸಭಾಸಿನೇ ನಮಃ ಶಿವಾಯ
ರಾಜರಾಜಮಿತ್ರತಾಪ್ರಕಾಶಿನೇ ನಮಃ ಶಿವಾಯ ||೧೧||

ದೀನಮಾನವಾಲಿಕಾಮಧೇನವೇ ನಮಃ ಶಿವಾಯ
ಸೂನಬಾಣದಾಹಕೃತ್ ಕೃಶಾನವೇ ನಮಃ ಶಿವಾಯ |
ಸ್ವಾನುರಾಗಭಕ್ತರತ್ನಸಾನವೇ ನಮಃ ಶಿವಾಯ
ದಾನವಾಂಧಕಾರಚಂಡಭಾನವೇ ನಮಃ ಶಿವಾಯ ||೧೨||

ಸರ್ವಮಂಗಲಾಕುಚಾಗ್ರಶಾಯಿನೇ ನಮಃ ಶಿವಾಯ
ಸರ್ವದೇವತಾಗಣಾತಿಶಾಯಿನೇ ನಮಃ ಶಿವಾಯ |
ಪೂರ್ವದೇವನಾಶಸಂವಿಧಾಯಿನೇ ನಮಃ ಶಿವಾಯ
ಸರ್ವಮನ್ಮನೋಜಭಂಗದಾಯಿನೇ ನಮಃ ಶಿವಾಯ ||೧೩||

ಸ್ತೋಕಭಕ್ತಿತೋಪಿ ಭಕ್ತಪೋಷಿಣೇ ನಮಃ ಶಿವಾಯ
ಮಾಕರಂದಸಾರವರ್ಷಿಭಾಷಿಣೇ ನಮಃ ಶಿವಾಯ|
ಏಕಬಿಲ್ವದಾನತೋಪಿ ತೋಷಿಣೇ ನಮಃ ಶಿವಾಯ
ನೈಕಜನ್ಮಪಾಪಜಾಲಶೋಷಿಣೇ ನಮಃ ಶಿವಾಯ ||೧೪||

ಸರ್ವಜೀವರಕ್ಷಣೈಕಶೀಲಿನೇ ನಮಃ ಶಿವಾಯ
ಪಾರ್ವತೀಪ್ರಿಯಾಯ ಭಕ್ತಪಾಲಿನೇ ನಮಃ ಶಿವಾಯ |
ದುರ್ವಿದಗ್ಧದೈತ್ಯಸೈನ್ಯದಾರಿಣೇ ನಮಃ ಶಿವಾಯ
ಶರ್ವರೀಶಧಾರಿಣೇ ಕಪಾಲಿನೇ ನಮಃ ಶಿವಾಯ ||೧೫||

ಪಾಹಿಮಾಮುಮಾಮನೋಜ್ಞ ದೇಹ ತೇ ನಮಃ ಶಿವಾಯ
ದೇಹಿ ಮೇ ವರಂ ಸಿತಾದ್ರಿಗೇಹ ತೇ ನಮಃ ಶಿವಾಯ |
ಮೋಹಿತರ್ಷಿಕಾಮಿನೀಸಮೂಹ ತೇ ನಮಃ ಶಿವಾಯ
ಸ್ವೇಹಿತಪ್ರಸನ್ನ ಕಾಮದೋಹ ತೇ ನಮಃ ಶಿವಾಯ ||೧೬||

ಮಂಗಲಪ್ರದಾಯ ಗೋತುರಂಗ ತೇ ನಮಃ ಶಿವಾಯ
ಗಂಗಯಾತರಂಗಿತೋತ್ತಮಾಂಗತೇ ನಮಃ ಶಿವಾಯ |
ಸಂಗರಪ್ರವೃತ್ತವೈರಿಭಂಗ ತೇ ನಮಃ ಶಿವಾಯ
ಅಂಗಜಾರಯೇ ಕರೇಕುರಂಗ ತೇ ನಮಃ ಶಿವಾಯ ||೧೭||

ಈಹಿತಕ್ಷಣಪ್ರದಾನಹೇತವೇ ನಮಃ ಶಿವಾಯ
ಆಹಿತಾಗ್ನಿಪಾಲಕೋಕ್ಷಕೇತವೇ ನಮಃ ಶಿವಾಯ |
ದೇಹಕಾಂತಿಧೂತರೌಪ್ಯಧಾತವೇ ನಮಃ ಶಿವಾಯ
ದೇಹದುಃಖಪುಂಜಧೂಮಕೇತವೇ ನಮಃ ಶಿವಾಯ ||೧೮||

ತ್ರ್ಯಕ್ಷ ದೀನಸತ್ಕೃಪಾಕಟಾಕ್ಷ ತೇ ನಮಃ ಶಿವಾಯ
ದಕ್ಷಸಪ್ತತಂತುನಾಶದಕ್ಷ ತೇ ನಮಃ ಶಿವಾಯ |
ಋಕ್ಷರಾಜಭಾನುಪಾವಕಾಕ್ಷ ತೇ ನಮಃ ಶಿವಾಯ
ರಕ್ಷಮಾಂ ಪ್ರಪನ್ನಮಾತ್ರರಕ್ಷ ತೇ ನಮಃ ಶಿವಾಯ ||೧೯||

ನ್ಯಂಕುಪಾಣಯೇ ಶಿವಂಕರಾಯ ತೇ ನಮಃ ಶಿವಾಯ
ಸಂಕಟಾಬ್ಧಿತೀರ್ಣಕಿಂಕರಾಯ ತೇ ನಮಃ ಶಿವಾಯ|
ಪಂಕಭೀಷಿತಾಭಯಂಕರಾಯ ತೇ ನಮಃ ಶಿವಾಯ
ಪಂಕಜಾನನಾಯ ಶಂಕರಾಯ ತೇ ನಮಃ ಶಿವಾಯ ||೨೦||

ಕರ್ಮಪಾಶನಾಶ ನೀಲಕಂಠ ತೇ ನಮಃ ಶಿವಾಯ
ಶರ್ಮದಾಯ ನರ್ಯಭಸ್ಮ ಕಂಠ ತೇ ನಮಃ ಶಿವಾಯ |
ನಿರ್ಮಮರ್ಷಿಸೇವಿತೋಪಕಂಠ ತೇ ನಮಃ ಶಿವಾಯ
ಕುರ್ಮಹೇನತೀರ್ನಮದ್ವಿಕುಂಠ ತೇ ನಮಃ ಶಿವಾಯ ||೨೧||

ವಿಷ್ಟಪಾಧಿಪಾಯ ನಮ್ರವಿಷ್ಣವೇ ನಮಃ ಶಿವಾಯ
ಶಿಷ್ಟವಿಪ್ರಹೃದ್ಗುಹಾಚರಿಷ್ಟವೇ ನಮಃ ಶಿವಾಯ |
ಇಷ್ಟವಸ್ತು ನಿತ್ಯತುಷ್ಟಜಿಷ್ಣವೇ ನಮಃ ಶಿವಾಯ
ಕಷ್ಟನಾಶನಾಯಲೋಕಜಿಷ್ಣವೇ ನಮಃ ಶಿವಾಯ ||೨೨||

ಅಪ್ರಮೇಯದಿವ್ಯಸುಪ್ರಭಾವ ತೇ ನಮಃ ಶಿವಾಯ
ಸತ್ಪ್ರಪನ್ನರಕ್ಷಣಸ್ವಭಾವ ತೇ ನಮಃ ಶಿವಾಯ |
ಸ್ವಪ್ರಕಾಶ ನಿಸ್ತುಲಾನುಭಾವ ತೇ ನಮಃ ಶಿವಾಯ
ವಿಪ್ರಡಿಂಬದರ್ಶಿತಾರ್ದ್ರಭಾವ ತೇ ನಮಃ ಶಿವಾಯ ||೨೩||

ಸೇವಕಾಯ ಮೇ ಮೃಡ ಪ್ರಸೀದ ತೇ ನಮಃ ಶಿವಾಯ
ಭಾವಲಭ್ಯ ತಾವಕಪ್ರಸಾದ ತೇ ನಮಃ ಶಿವಾಯ |
ಪಾವಕಾಕ್ಷ ದೇವಪೂಜ್ಯಪಾದ ತೇ ನಮಃ ಶಿವಾಯ
ತಾವಕಾಂಘ್ರಿಭಕ್ತದತ್ತಮೋದ ತೇ ನಮಃ ಶಿವಾಯ ||೨೪||

ಭಕ್ತಿಮುಕ್ತಿದಿವ್ಯಭೋಗದಾಯಿನೇ ನಮಃ ಶಿವಾಯ
ಶಕ್ತಿಕಲ್ಪಿತಪ್ರಪಂಚಭಾಗಿನೇ ನಮಃ ಶಿವಾಯ |
ಭಕ್ತಸಂಕಟಾಪಹಾರಯೋಗಿನೇ ನಮಃ ಶಿವಾಯ
ಯುಕ್ತಸನ್ಮನಃಸರೋಜಯೋಗಿನೇ ನಮಃ ಶಿವಾಯ ||೨೫||

ಅಂತಕಾಂತಕಾಯ ಪಾಪಹಾರಿಣೇ ನಮಃ ಶಿವಾಯ
ಶಾಂತಮಾಯ ದಂತಿಚರ್ಮಧಾರಿಣೇ ನಮಃ ಶಿವಾಯ |
ಸಂತತಾಶ್ರೀತವ್ಯಥಾವಿದಾರಿಣೇ ನಮಃ ಶಿವಾಯ
ಜಂತುಜಾತನಿತ್ಯಸೌಖ್ಯಕಾರಿಣೇ ನಮಃ ಶಿವಾಯ ||೨೬||

ಶೂಲಿನೇ ನಮೋನಮಃ ಕಪಾಲಿನೇ ನಮಃ ಶಿವಾಯ
ಪಾಲಿನೇ ವಿರಿಂಚಿತುಂಡಮಾಲಿನೇ ನಮಃ ಶಿವಾಯ |
ಲೀಲಿನೇ ವಿಶೇಷರುಂಡಮಾಲಿನೇ ನಮಃ ಶಿವಾಯ
ಶೀಲಿನೇ ನಮಃ ಪ್ರಪುಣ್ಯಶಾಲಿನೇ ನಮಃ ಶಿವಾಯ ||೨೭||

ಶಿವಪಂಚಾಕ್ಷರಮುದ್ರಾಂ
ಚತುಷ್ಪದೊಲ್ಲಾಸಪದ್ಯಮಣಿಘಟಿತಾಮ್|
ನಕ್ಷತ್ರಮಾಲಿಕಾಮಿಹ
ದಧದುಪಕಂಠಂ ನರೋ ಭವೇತ್ಸೋಮಃ ||೨೮||

~*~*~

ಆಡಿಯೋ ಸಹಕಾರಃoppanna.com
ಚಿತ್ರ ಸಹಕಾರಃ ಗೌತಮ ಬಿ.ಕೆ

(ಸಂಗ್ರಹ)

7 Responses to ನಕ್ಷತ್ರಮಾಲಾ ಸ್ತೋತ್ರಮ್

 1. Shyamala P. Bhat

  Hare Raama.

  Tumba chennagide. E Shloka first time keliddu.

  [Reply]

 2. Vineeth

  very nice audio..
  please do upload Devi apradha kshamapana sthotram…..

  [Reply]

  Ashwini Uduche Reply:

  Hareraama Vineeth,

  We will upload it at the earliest.

  Hareraama Team

  [Reply]

 3. pooja

  ಹರೇರಾಮ.
  ಸ್ತೋತ್ರದ ಪ್ರತಿ ಸಾಲಿನ ಅರ್ಥವನ್ನು ದಯವಿಟ್ಟು ಪೋಸ್ಟ್ ಮಾಡಿ.
  ಶ್ರೀ ಗುರುಭ್ಯೋ ನಮಃ
  ಹರೇರಾಮ.

  [Reply]

 4. pooja

  Hareraama,
  With extreme humility, I have a request – would it be possible for Gurugalu to give a pravachana on this stotra?
  Don’t know if the others are conversant in Samskrita but I don’t understand anything much other than the namah shivaya. Chanting the stotra brings peace to the mind and heart. But if the meaning being known and chanted I believe I would chant with more devotion.
  And Gurudeva’s explanation is without comparison. ( To refer – http://hareraama.in/en/av/audio/shivanandalahari/ )

  We are aware of the hectic schedule, so if that is not possible, at the least, I humbly request someone conversant in sanskrit to please post the meaning for us paamaras.

  Dhanyavadagalu.
  Shree GurubhyO Namaha.
  Hareraama.

  [Reply]

  Ashwini Uduche Reply:

  Hareraama Pooja,
  Really a good suggestion.
  We would definitely try to post the meaning of the above Shlokas.

  Hareraama Team

  [Reply]

 5. pooja

  Hareraama
  Meaning in English for the above stotra –
  http://advaitaachaarya.blogspot.in/2014/04/pancaakshara-nakshatramaalaa.html
  Hareraama

  [Reply]

Leave a Reply

Highslide for Wordpress Plugin