LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ದೇವಜಾತಾ ದುರ್ಗೆ ಮತ್ತು ಸಂಘಟನೆ(11-ಅಕ್ಟೋಬರ್-2010)

Author: ; Published On: ರವಿವಾರ, ಸೆಪ್ಟೆಂಬರ 28th, 2014;

Switch to language: ಕನ್ನಡ | English | हिंदी         Shortlink:

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಹರಿದುಬರುತ್ತಿರುವ ದುರ್ಗಾ ಸಪ್ತಶತೀ ಪ್ರವಚನ ಮಾಲಿಕೆ.

Title Play Download
ದೇವಜಾತಾ ದುರ್ಗೆ ಮತ್ತು ಸಂಘಟನೆ Link

10 Responses to ದೇವಜಾತಾ ದುರ್ಗೆ ಮತ್ತು ಸಂಘಟನೆ(11-ಅಕ್ಟೋಬರ್-2010)

 1. seetharama bhat

  hareraam,

  Pl check there is some sound problem all these series are having duel sound effects.

  at least can be rectified from next recording.

  voice was very clear on actual deliveries

  thanks

  [Reply]

 2. shobha lakshmi

  ಹರೇರಾಮ…ದುರ್ಗೆ ಎ೦ದರೆ ಸ೦ಘಟನೆ..ಸ೦ಘಟನೆಯಿ೦ದ ದುಷ್ಟ ಸ೦ಹಾರವಾಯಿತು..

  ಒಗ್ಗಟ್ಟಿದ್ದರೆ ಬಲವಿದೆ.. ಬಲ ಕಡಿಮೆಯಾದರೆ ಅಸುರ ಶಕ್ತಿಗಳು ನಮ್ಮನ್ನು ನಾಶ ಮಾಡುತ್ತದೆ..

  ವಯುಕ್ತಿಕವಾಗು ನೋಡಿದರೂ ನಮ್ಮ ಒಳಗಡೆನೂ ಇದೇ ನಡಿತಿದೆ ಅನಿಸುತ್ತಿದೆ..ಹರೇರಾಮ.

  [Reply]

 3. Raghavendra Narayana

  ತು೦ಬಿಕೊಳಬೇಕು ದೇಹವೆ೦ಬ ಕೊಳಗದಲ್ಲಿ. ತು೦ಬಿ ತು೦ಬಿ ತುಳುಕದ೦ತೆ ನೋಡಿಕೊಳಬೇಕು. ಅಣುಅಣುವಲು ಕಣಕಣದಲು ತು೦ಬಿಕೊಳಬೇಕು. ಆ ತು೦ಬಿದ ಕೊಡದಿ೦ದ ನಿನಗೆ ಅಭಿಷೇಕ ಮಾಡುವೆ ದುರ್ಗೆ, ಶಬ್ಧ ಮಾಡದ ಕೊಡಗದ೦ತೆ ಎನ್ನನ್ನು ಸಿದ್ಧಮಾಡು, ಎನ್ನ ಕಣಕಣವ ಶುದ್ಧಮಾಡು. ನಿನ್ನ ಕಣಕಣದ ಮಡಿಲುಗಳಲ್ಲಿ ಎನ್ನ ಕಣಕಣವ ಕುಳ್ಳಿರಿಸಿಕೊ, ಸ್ತಬ್ಧವಾಗುವೆ ನಿಶ್ಯಬ್ಧವಾಗುವೆ ಪರಿಪೂರ್ಣನಾಗುವೆ.
  .
  ಚ೦ಡಿಕಾಯೈ ದುರ್ಗೆ, ನಿನ್ನನ್ನು ನನ್ನನ್ನು ಋಣ ಬ೦ಧಿಸಿಹುವುದು.
  ನಿನ್ನ ಋಣ ಅಧಿಕವಾದರು, ನನ್ನ ಅಲ್ಪ ಋಣನ ಹೆಚ್ಚೆ೦ದು ಎತ್ತಿ ಮುದ್ದಿಸುತಿಹೆ – ಮತ್ತೆ ನಿನ್ನ ಋಣವ ಹೆಚ್ಚುಸುತಿಹೆ.
  .
  ಶ್ರೀ ಗುರುಭ್ಯೋ ನಮಃ

  [Reply]

  Raghavendra Narayana Reply:

  ಭಾವವೇನು ಭಾಷೆಯೇನು ಭಾವಾವೇಶವೇನು, ದುರ್ಗೆ ನೀ ಎನ್ನ ತಾಯಿ ಎ೦ದು ನೆನೆದೊಡೆ ಭಾವಾವೇಶವೇನು, ಆ ಭಾವ ಆವೇಶದ ಮೊದಲುಸಿರು ನೀನು, ಕೊನೆಯುಸಿರು ಪರಮಾತ್ಮ.
  ದುರ್ಗೆ ಚರಣಕೆರಗಲು ಬಾಗುತಿಹೆ ಆದರೆ ಜಗಪೂರ ನಿನ್ನ ಮಡಿಲೆ ಕಾಣುತಿಹುದು, ತಾಯೇ, ಶೂನ್ಯವನ್ನು ನೀನು ಪೂರ್ಣಮಾಡುವೆ.
  .
  ಶ್ರೀ ಗುರುಭ್ಯೋ ನಮಃ

  [Reply]

 4. Anuradha Parvathi

  ಸಂಸ್ಥಾನ ಒಂದು ಸಂಶಯ: ಯಕ್ಷಗಾನದಲ್ಲಿ, ಮಹಿಷಾಸುರ, ದಿತಿಯ ಮಗಳು ಮಾಲಿನಿ ಮತ್ತು ವಿಧ್ಯುನ್ಮಾಲಿಯ ಮಗ ಎಂದು ಇದೆ. ಇದು ಯಾವ version? ಉಳಿದ ಪಾತ್ರಧಾರಿಗಳೆಲ್ಲ ಹೆಚ್ಚು ಕಮ್ಮಿ ಹಾಗೆ ಇದ್ದಾರೆ.

  [Reply]

 5. ಮಂಗ್ಳೂರ ಮಾಣಿ...

  ಮಹಿಷಾಸುರ ನಮ್ಮೊಳಗಿನ ತಮೋಗುಣದ ವ್ಯಕ್ತ ರೂಪವೇ? ಹಾಗಿದ್ದರೆ ಆ ಮಹಿಶಾಸುರ ಸಮ್ಹಾರಕ್ಕಾಗಿ ನಮ್ಮೊಳಗಿರುವ ಆ ತಾಯಿಯನ್ನು ಎಚ್ಚರಿಸುವ ಬಗೆ ಏನು ಗುರುಗಳೇ?

  [Reply]

 6. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು…

  ಸಂಘಟನೆಯ ಬಗ್ಗೆ ಎಷ್ಟು ಅದ್ಭುತವಾದ ವಿವರಣೆ… ನಾವೆಲ್ಲ ನಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿ ಸಂಘಟಿತರಾಗೋಣ… ಎಲ್ಲರೂ ಎಲ್ಲರನ್ನೂ ಪ್ರೀತಿಸೋಣ… ಸಂಘಟನೆಯ ಶಕ್ತಿಯನ್ನು ಜಗಕೆ ಸಾರೋಣ… ಭಾರತದಲ್ಲಿ ಮಾತ್ರವೇಕೆ? ವಿಶ್ವಶಾಂತಿಯನ್ನು ಕಾಣುವವರಾಗೋಣ…

  [Reply]

 7. Geetha Manjappa

  ಇಂದಿನ ಸಂಘಟನೆ ದೇವಜಾತ ದುರ್ಗೆಯಾಗಿ ದುಷ್ಟರ ಸಂಹಾರಕ್ಕಾಗಿ ಮತ್ತೆ ಅವತರಿಸಿದ್ದಾಳೆ ..
  ದುರ್ಗಾ ಮಾತಾ ಕೀ..ಜೈ..

  [Reply]

 8. ಶರಾವತೀ

  ಹರೇ ರಾಮ….. ಸಂಸ್ಥಾನ…..ದಯವಿಟ್ಟು ಮುಂದಿನ ಭಾಗಗಳನ್ನೂ ಪ್ರಸಾರ ಮಾಡಿ

  [Reply]

 9. sandhya

  ದಯವಿಟ್ಟು ಮುಂದಿನ ಭಾಗಗಳನ್ನ ಪ್ರಸಾರ ಮಾಡಿ…. ನವರಾತ್ರಿ ಮುಗಿಯುವ ಒಳಗಡೆ ಕೇಳಬೇಕೆಂಬ ಹಂಬಲವಿದೆ

  [Reply]

Leave a Reply

Highslide for Wordpress Plugin