LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ನಾಟಕದೊಳನುವಿಂದ ಬೆರೆತು…

Author: ; Published On: ಶನಿವಾರ, ಜನವರಿ 29th, 2011;

Switch to language: ಕನ್ನಡ | English | हिंदी         Shortlink:

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಮಂಕುತಿಮ್ಮನ ಕಗ್ಗದ ಕುರಿತಾದ ಪ್ರವಚನ

[audio:DailyPravachana/January_2011/Naatakadolanuvinda beretu.mp3]

11 Responses to ನಾಟಕದೊಳನುವಿಂದ ಬೆರೆತು…

 1. Jayashree Neeramoole

  ಗುರುಚರಣಗಳಿಗೆ ಅನಂತ ಪ್ರಣಾಮಗಳು.

  ಜೀವನವೆಂಬ ನಾಟಕ ರಂಗಕ್ಕೆ ಅತ್ತ್ಯುತ್ತಮ ತರಬೇತಿ ನೀಡುವ ಈ ಹರೇರಾಮ ನಾಟಕ ರಂಗದಲ್ಲಿ ಅನುವಿನಿಂದ ಬೆರೆತು, ಅಭ್ಯಾಸ ಮಾಡಿ ಪಾತ್ರವನ್ನು ಅತ್ತ್ಯುತ್ತಮವಾಗಿ ನಿರ್ವಹಿಸುವ ಶಕ್ತಿಯನ್ನು ಸೂತ್ರಧಾರನು ನಮಗೆಲ್ಲ ಕರುಣಿಸಲಿ…….

  [Reply]

 2. shobha lakshmi

  ಕೇಳಿದೆ ಗುರುದೇವಾ..ಇನ್ನೂ ಪುನಃಪುನಃ ಕೇಳೆಕು..ತು೦ಬಾ ತು೦ಬಾ ಜ್ನಾನ…ಕಣ್ಣೂ ತೆರೆಸುತ್ತು..
  ಬಾಳಾಟ ಗೋಳಾಟ ಅಪ್ಪದು ಎ೦ತಕೆ ಗೊ೦ತಾತು.ನಾಟಕ ಮಾಡ್ಳೆ ಅರಡಿಯದ್ದೆ..
  ಈ ದೊಡ್ಡ ನಾಟಕಶಾಲೆಲಿ ನಮ್ಮ ಪಾತ್ರ ಯಾವುದು ಅರಿವು ಬೇಕಲ್ಲ…ನಮ್ಮ ಪಾತ್ರಲ್ಲಿ ನಾವು ಹೇಗೆ ಅಭಿನಯಿಸೆಕು ಹೇಳಿ ಯಾರು ಹೇಳಿಕೊಡುತ್ತವು? ರಿಹರ್ಸಲ್ ಮಾಡಿರೆ ಚ೦ದಕೆ ನಾಟಕ ಮಾಡ್ಳಕ್ಕು…
  ಅಳುವವರ ಕತೆ ಇದುವಾ? ಸರಿಯಾಗಿ ಪಾತ್ರ ನಿರ್ವಹಿಸುಲೆ ಅರಡಿಯದ್ದೆ,,ತಿಕ್ಕಾಟ ಮಾಡಿಕೊ೦ಡು…ಅನುಕ೦ಪ ತೊರಿಸುವವರ ಮು೦ದೆ ಗೋಳುಹೊಯ್ಯುದು..ಅಲ್ಲದಾ…
  ಈ ಪ್ರವಚನ ಕೇಳುವಗ ನೆನಪಾತು ಒ೦ದು ಸೋತ್ರ..
  ವಿಶ್ವ೦ ದರ್ಪಣ ದ್ರುಷ್ಯಮಾನನಗರಿ ತುಲ್ಯ೦ ನಿಜಾ೦ತರ್ಗತ೦……
  ……….ತಸ್ಮೈ ಶ್ರೀಗುರುಮೂರ್ತಯೇ ನಮ ಇದ೦ ಶ್ರೀ ದಕ್ಷಿಣಾಮೂರ್ತಯೇ…

  [Reply]

 3. K.N.BHAT

  Hare raama.

  vande guroonam charanaravinde……

  Shrimannarayanana nataka mandaliya natakalli kotta enna ee patrava sariyagi nivahisi

  Saarthaka appa hange anugrahisi guruve….

  [Reply]

 4. Raghavendra Narayana

  ನಾಟಕದೊಳನುವಿ೦ದ ಬೆರೆತದನು ಮೆಚ್ಚೆನಿಸಿ |
  ನೋಟಕನುಮಾಗಿ ತಾ೦ ನಲಿದು ನಲಿಯಿಸುವಾ ||
  ಪಾಠವನು ಕಲಿತವನೆ ಬಾಳನಾಳುವ ಯೋಗಿ |
  ಆಟಕ೦ ನಯವು೦ಟು – ಮ೦ಕುತಿಮ್ಮ ||
  .
  ಶ್ರೀ ಗುರುಭ್ಯೋ ನಮಃ

  [Reply]

 5. seetharama bhat

  ಹರೇರಾಮ್,

  ಜೀವನವೆ೦ಬ ನಾಟಕದಲ್ಲಿ ನನ್ನಾಟವೇನು
  ಪಾವನ ಮಾಡುವುದು ನಿನ್ನಾಟವಲ್ಲೇನು

  ಮಾರ್ಮಿಕವಾಗಿತ್ತು.
  ಇ೦ತಹವುಗಳು ಇನ್ನೂ ಹೆಚ್ಚು ಬರಲಿ
  ನಮ್ಮ ಪಾತ್ರ ಶುದ್ದವಾಗಲಿ,ಬದ್ದವಾಗಲಿ-ಪ್ರಭುದ್ದವಾಗಲಿ
  ಮು೦ದಿನಪಾತ್ರಕ್ಕೆ ಸಿದ್ದವಾಗಲಿ
  ಶ್ಪರ್ಷಮಣಿಯ ಶ್ಪರ್ಷವಾಗಲಿ

  [Reply]

 6. Anuradha Parvathi

  ಜಗವೇ ಒಂದು ನಾಟಕರಂಗ ಹೇಳಿ ಮನವರಿಕೆ ಆಗಲು ಜ್ಞಾನ ಮತ್ತು ಮಾರ್ಗದರ್ಶನಕ್ಕೆ ಗುರುಗಳ ಆಶೀರ್ವಾದ ಬೇಕು.

  [Reply]

 7. laxmi

  ಆ ದಿನ ನಮ್ಮೂರಲ್ಲಿ ಜನರ ಮಧ್ಯೆ ಕುಳಿತು ಈ ಪ್ರವಚನವನ್ನು ಕೇಳಿ ಆನ೦ದಪಟ್ಟದ್ದೆ..ಆದರೆ ಇ೦ದು ನಗರದಲ್ಲಿರುವ ಮನೆಯಲ್ಲಿ ಒ೦ಟಯಾಗಿ ಕುಳಿತು ಅನುಭವಿಸುವ ಪರಿಯ ನಾನೆ೦ತು ಬಣ್ಣಿಸಲಿ…….ಕಗ್ಗ೦ಟಾಗಿದ್ದ ಮ೦ಕುತ್ತಿಮ್ಮನ ಕಗ್ಗವನ್ನು ಎಳೆ-ಎಳೆಯಾಗಿ ಬಿಡಿಸಿ ತಿಳಿಸುವ ಗುರುವರ್ಯರೇ ನಿಮಗಿದೊ ನಮ್ಮ ಕುಟು೦ಬದವರೆಲ್ಲರ ಸಾಷ್ತಾ೦ಗ ಪ್ರಣಾಮಗಳು………

  [Reply]

  laxmi Reply:

  ………ನಿಮ್ಮ ಆಶೀರ್ವಾದವನ್ನು ಸದಾ ಬೇಡುವೆವು…….

  [Reply]

 8. laxmi

  ಆ ದಿನ ನಮ್ಮೂರಲ್ಲಿ ಜನರ ಮಧ್ಯೆ ಕುಳಿತು ಈ ಪ್ರವಚನವನ್ನು ಕೇಳಿ ಆನ೦ದಪಟ್ಟದ್ದೆ..ಆದರೆ ಇ೦ದು ನಗರದಲ್ಲಿರುವ ಮನೆಯಲ್ಲಿ ಒ೦ಟಯಾಗಿ ಕುಳಿತು ಅನುಭವಿಸುವ ಪರಿಯ ನಾನೆ೦ತು ಬಣ್ಣಿಸಲಿ…….ಕಗ್ಗ೦ಟಾಗಿದ್ದ ಮ೦ಕುತ್ತಿಮ್ಮನ ಕಗ್ಗವನ್ನು ಎಳೆ-ಎಳೆಯಾಗಿ ಬಿಡಿಸಿ ತಿಳಿಸುವ ಗುರುವರ್ಯರೇ ನಿಮಗಿದೊ ನಮ್ಮ ಕುಟು೦ಬದವರೆಲ್ಲರ ಸಾಷ್ತಾ೦ಗ ಪ್ರಣಾಮಗಳು………ನಿಮ್ಮ ಆಶೀರ್ವಾದವನ್ನು ಸದಾ ಬೇಡುವೆವು…….

  [Reply]

 9. gopalakrishna pakalakunja

  ಹರೇ ರಾಮ..

  ಸತ್ಯ ಮಿಥ್ಯಗಳಾ ಮಿಶ್ರಣವೀ ಬದುಕು ಅರಿತದನು ಬೆರೆತರದೆ

  ಅಭಿನಯವೂ ಅನುಭವವೂ ಒಂದಾದ ಸಾಕ್ಷಿಯೂ

  ಆಟಕಾ ನೋಟಕರ ಅಧ್ವೈತವದು ! – ಅದರಿಂದ

  ಪಡು ಸಂತೋಷ … ಕೊಡು ಸಂತೋಷ …

  ಗೋಳಾಟದಾ ಬದುಕಿದನು ಬಾಳಟ ಮಾಡುವ ಪರಿಯನರುಹಿದಾ ಪರಿಯಿದು

  ಬಾದರಾಯಣರ ಬ್ರಹ್ಮ್ಮ ಸೂತ್ರಕ್ಕೆ ಆದಿ ಶಂಕರರ ಭಾಷ್ಯ ದಂತಿಹುದು….

  ರಾಜಕೀಯದಾಟ ದಿಂದ ಜ್ಣಾನಪೀಠ ವಂಚಿತ ಕಗ್ಗದಾ ಕವಿಯ ಹಿರಿಮೆಯ ತೋರುವ ಪ್ರವಚನವಿದು

  ಜ್ನಾನ ದೇಗುಲದ ದಾರಿ ತೋರಲು ಭಗವಾನ್ ಭಾಸ್ಕ್ರರನೇ ಧರೆಗಿಳಿದು ಹೊರಟಂತಿಹುದು…

  ಕಿವಿಗಳಿಗೂ ಜನ್ಮ ಸಾತರ್ಥಕ್ಯತೆಯ ನೀಡಿ ಅನುಗ್ರಹಿಸುವ ಕುಲ ಗುರುವಿಗಿದೋ ಹೃದಯಾಂರಾಳದಾ ನಮನಗಳು.

  [Reply]

 10. mayakk

  RAMAAAAAA !!!!!!!
  DHANYOSMIII ,,,,,,,,

  E NATAKADALLI OLLEYA PAATHRADHARIYAAGALU
  GURUGALA MARGADARSHANA BEKEE BEKU

  GURUBHYONAMAHA,,,,,

  [Reply]

Leave a Reply

Highslide for Wordpress Plugin