LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ನಿದ್ದೆ ಯೆಂಬ ಪೂಜೆ (10- ಅಕ್ಟೋಬರ್ -2010)

Author: ; Published On: ಶನಿವಾರ, ಸೆಪ್ಟೆಂಬರ 27th, 2014;

Switch to language: ಕನ್ನಡ | English | हिंदी         Shortlink:

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಹರಿದುಬರುತ್ತಿರುವ ದುರ್ಗಾ ಸಪ್ತಶತೀ ಪ್ರವಚನ ಮಾಲಿಕೆ.

Title Play Download
ನಿದ್ದೆ ಯೆಂಬ ಪೂಜೆ Link

10 Responses to ನಿದ್ದೆ ಯೆಂಬ ಪೂಜೆ (10- ಅಕ್ಟೋಬರ್ -2010)

 1. shobha lakshmi

  ಹರೇರಾಮ..ನಿದ್ದಾದೇವಿಯ ಮಹಿಮೆ ಕೇಳಿ ನಿದ್ದೆ ಮಾಡಿದೆ..ಚೆನ್ನಾಗಿ ನಿದ್ದೆ ಬ೦ತು , ಎಷ್ಟು ಅ೦ದರೆ ಇದುವರೆಗೆ ಅಷ್ಟು ಚೆನ್ನಾಗಿ ನಿದ್ದೆ ಮಾಡಿದ ನೆನಪಿಲ್ಲ…ಮಾತ್ರ ಅಲ್ಲ ನಿದ್ದಾ ದೇವಿ ಅವಳಾಗಿ ಎದ್ದು ಹೋದಳು ಬೆಳಗ್ಗೆ..ಪಪೂರ್ಣ ತ್ರುಪ್ತಿ ಇ೦ದ ಎಚ್ಚರ ವಾಯಿತು. ಇನ್ನು ನಿದ್ದೆ ಸಾಕು ಎನ್ನು ಭಾವದೊ೦ದಿಗೆ………..ಹರೇರಾಮ..

  [Reply]

 2. shobha lakshmi

  ಹರೇರಾಮ,,ಆ ತಾಯಿ ದುರ್ಗೆ ಅವಳ ಮಹಿಮೆಯನ್ನು ಅವಳೇ ಗುರುಮುಖೇನ ಸುದರವಾಗಿ ಪ್ರಸ್ತುತ ಪಡಿಸುತ್ತಿದ್ದಾಳೆ…ಹಾಗೂ ನಮ್ಮ ಮೂಲಕ ಕಿವಿಯಾಗಿ ಕೇಳಿ ಆನ೦ದ ಅನುಭವಿಸುತ್ತಿದ್ದಾಳೆ…

  ಪ್ರವಚನವನ್ನು ಕೇಳುವಾಗ ಹೀಗೆ ಅನಿಸಿದೆ…ಇದು ನಮ್ಮ ಭಾಗ್ಯ..ತಾಯಿ ಭಗವತಿಯ ಹಾಗೂ ಗುರುವಿನ ಅನುಗ್ರಹ …ಧನ್ಯಳಾದೆ..

  [Reply]

 3. Raghavendra Narayana

  ಅದ್ಭುತ, ನಿದ್ರಾ ದೇವಿ, ಅನ್ನಪೂರ್ಣೇಶ್ವರಿ ದೇವಿ, ಪ್ರಕೃತಿಯ ಸಕಲವನ್ನು ದೇವಿಗೆ ಹೋಲಿಸಿದರೆ, ಪ್ರಕೃತಿ ಮತ್ತಷ್ಟು ಚೆ೦ದವಾದೀತು, ಮತ್ತಷ್ಟು ಅಮೃತ ಸುರಿದೀತು..
  .
  ಇದು ಕೇಳಿಯಾದ ಮೇಲೆ, ರಾತ್ರಿ ಹೆಚ್ಚು ಹೊತ್ತು ಎದ್ದಿದ್ದರೆ ತಪ್ಪು ಎ೦ಬ ಭಾವನೆ ಮೂಡುತ್ತದೆ.. ಪಾಪ ಪ್ರಜ್ಞೆ.. ಸರಿ.. ಆದರೆ ಬ್ರಾಹ್ಮಿಮಹೂರ್ತದಲ್ಲಿ ಏಳದಿದ್ದರೆ ಅತಿದೊಡ್ಡ ಪಾಪವಾದೀತು..
  ಆದಷ್ಟು ಪ್ರಯತ್ನಪಡುವ, ಸ್ವಲ್ಪದಿನವಾದರು ಸರಿಯೆ, ಜೀವನದಲ್ಲಿ ನೆನೆಸಿಕೊಳ್ಳಬಹುದು.. ಬ್ರಾಹ್ಮಿಮಯೂರ್ತದ ಅಮೃತಕ್ಕಾಗಿ.
  .
  ಶ್ರೀ ಗುರುಭ್ಯೋ ನಮಃ

  [Reply]

 4. Raghavendra Narayana

  ನಿದ್ದೆ ಎನ್ನುವುದು ಪರಮ ಯೋಗ ಹಾಗೂ ಪರಮ ಬೋಗ
  .
  ಶ್ರೀ ಗುರುಭ್ಯೋ ನಮಃ

  [Reply]

 5. ಮಂಗ್ಳೂರ ಮಾಣಿ...

  ನಿನ್ನೆ ರಾತ್ರಿ ಚೆನ್ನಾಗಿ ಪೂಜೆ ಮಾಡಿದೆ. ಈವತ್ತಿಡೀ ಪ್ರಸಾದವೇ…
  ಆನನ್ದ, ಶಾನ್ತಿ, ಪ್ರೇಮ, ತಾಳ್ಮೆ….
  :)
  ಹುದಯ ತುಮ್ಬಿ ಬನ್ತು…. ಸಕಾಲದಲ್ಲಿ ಮಲಗಿದ್ದ ರಿನ್ದ ಬೆಳಗ್ಗೆ ತಾನಾಗಿಗೆ ಎಚ್ಚರ ಆಯಿತು. ಪ್ರತಿದಿನ ಬರುತ್ತಿದ್ದ ಅಕಾಲಿಕ ನಿದ್ದೆ ದಿನವಿಡೀ ಬರಲೇಇಲ್ಲ…

  [Reply]

 6. Raghavendra Narayana

  ಪ್ರವಚನದ ಲಿ೦ಕ್-ಅನ್ನು ನನ್ನ ಕೆಲವು ಸ್ನೇಹಿತರಿಗೆ ಕಳಿಸಿದ್ದೆ.
  ಒಬ್ಬ ಸ್ನೇಹಿತ ಹೀಗೆ ಹೇಳಿದ “ನಿದ್ರ‍ಾದೇವಿ ಪ್ರವಚನ ಕೇಳಿದೆ, ತು೦ಬಾ ಚೆನ್ನಾಗಿದೆ, ಇತ್ತಿಚೆಗೆ ಮಲಗಿಕೊಳ್ಳಬೇಕಾದರೆ focus ಮಾಡಿಕೊ೦ಡು ಮಲಗುತ್ತೇನೆ..”
  .
  ಶ್ರೀ ಗುರುಭ್ಯೋ ನಮಃ

  [Reply]

  Sri Samsthana Reply:

  ಇದು ಸಾರ್ಥಕತೆಯೆಂದರೆ…

  [Reply]

  ಮಂಗ್ಳೂರ ಮಾಣಿ... Reply:

  ನಿದ್ರೆಯ ವಿಶಯವನ್ನು ನನ್ನೊಬ್ಬ ಗೆಳೆಯನಿಗೆ ಹೇಳಿದ್ದೆ. ಆತ ಅದೆ ಪ್ರಕಾರವಾಗಿ ಮಲಗಿದ್ದನನ್ತೆ… ಮರುದಿನ ಇಡೀ ಆತನ ಮುಖದಲ್ಲಿ ಎಲ್ಲೂ ಕಾಣದ ಶಾನ್ತಿ-ನಗು ನೆಲೆಸಿತ್ತು…..

  ಆತನ ಕಡೆಯಿನ್ದ ಧನ್ಯವಾದ ತಿಳಿಸಿದ್ದಾನೆ..

  [Reply]

  Sri Samsthana Reply:

  ಆತನ ಮುಖದಲ್ಲಿ ಶಾಂತಿ-ನಗು..
  ನಮ್ಮ ಮನದಲ್ಲಿ ಅಪೂರ್ವ ತೃಪ್ತಿ..

  ಆತನಿಗೆ ಲಭಿಸಿದ್ದು ಎಲ್ಲರಿಗೂ ಲಭಿಸಲಿ…
  ಒಂದು ದಿನ ಲಭಿಸಿದ್ದು ಅನುದಿನವೂ ಲಭಿಸಲಿ…

  [Reply]

 7. shivananda hebbar

  Hare Rama.

  Thank you for providing the opportunity to hear Shri Guru Vaani at home.This is the greatest use of technology!
  We got the insight that sleeping is also a form of worship, like taking food.

  Shree Gurubhyo namaha.

  [Reply]

Leave a Reply

Highslide for Wordpress Plugin